Kannada Duniya

ಸಸ್ಯಹಾರ ಸೇವಿಸುವುದರಿಂದ ಸಂಧಿವಾತ ಸಮಸ್ಯೆ ನಿವಾರಣೆಯಾಗುತ್ತದೆಯೇ….?

 

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಸಂಧಿವಾತ ಸಮಸ್ಯೆಗಳು ಕಾಡುತ್ತದೆ. ಇದು ವಯಸ್ಕರಲ್ಲಿ ಕಾಣಿಸಿಕೊಳ್ಳುವುದು ಸಹಜ. ಆದರೆ ಇದು ಈಗ ಯುವಕರಲ್ಲಿಯೂ ಕಂಡುಬರುತ್ತಿದೆ. ಹಾಗಾದ್ರೆ ಸಸ್ಯಹಾರ ಸೇವಿಸುವುದರಿಂದ ಸಂಧಿವಾತ ಸಮಸ್ಯೆ ನಿವಾರಣೆಯಾಗುತ್ತದೆಯೇ? ಎಂಬುದನ್ನು ತಿಳಿಯಿರಿ.

ಸಸ್ಯಹಾರವು ಸಂಧಿವಾತವನ್ನು ತಡೆಗಟ್ಟಲು ಮತ್ತು ಈ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಸಸ್ಯಹಾರದಲ್ಲಿ ಖನಿಜಗಳು, ಆ್ಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿದೆ.

Eye Swelling and Dark circles:ನಿಮ್ಮ ‘ಕಣ್ಣಿನ ಊತ’ ಮತ್ತು ‘ಕಪ್ಪು ಕಲೆ’ ಎರಡನ್ನೂ ಹೋಗಲಾಡಿಸಲು ಈ ವಸ್ತುವನ್ನು ಹಚ್ಚಿ…!

ಹಾಗಾಗಿ ಸಸ್ಯಹಾರ ಸೇವಿಸುವುದರಿಂದ ಕೀಲು ನೋವು ಮತ್ತು ಊತ ಕಡಿಮೆಯಾಗುತ್ತದೆ. ಹಾಗೇ ಇದರಲ್ಲಿರುವ ಪೋಷಕಾಂಶಗಳು ಮೂಳೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಇದು ತೂಕವನ್ನ ಕಡಿಮೆ ಮಾಡುತ್ತದೆ. ಹಾಗೇ ಇದು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...