Kannada Duniya

ಮೂಡ್ ಸ್ವಿಂಗ್ ಸಮಸ್ಯೆಯಿಂದ ಬಳಲುತ್ತಿರುವವರು ಈ ಆಹಾರ ಸೇವಿಸಿ….!

ಕೆಲವು ಜನರ ಮನಸ್ಥಿತಿ ಯಾವುದೇ ಕಾರಣವಿಲ್ಲದೇ ಹಾಳಾಗುತ್ತದೆ. ಒಮ್ಮೆ ಸಂತೋಷವಾಗಿದ್ದರೆ ಇನ್ನೊಮ್ಮೆ ದುಃಖದಲ್ಲಿರುತ್ತಾರೆ. ಹಾಗೇ ಕೆಲವೊಮ್ಮೆ ಕೋಪಗೊಳ್ಳುತ್ತಾಳೆ. ಇದಕ್ಕೆ ಕಾರಣ ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಈ ಮೂಡ್ ಸ್ವಿಂಗ್ ಸಮಸ್ಯೆಯನ್ನು ಹೋಗಲಾಡಿಸಲು ಈ ಆಹಾರ ಸೇವಿಸಿ.

ಪಾಲಕ್ ಸೊಪ್ಪು : ಇದರಲ್ಲಿ ಅನೇಕ ವಿಧದ ಜೀವಸತ್ವಗಳು ಮತ್ತು ಖನಿಜಗಳಿವೆ. ಇದರಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಹಾಗಾಗಿ ಇಂತಹ ಸಮಸ್ಯೆ ಇದ್ದವರು ಪಾಲಕ್ ಸೊಪ್ಪು ತಿನ್ನಿರಿ.

ಹುದುಗಿಸಿದ ಆಹಾರ : ಹುದುಗಿಸಿದ ಆಹಾರವು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಹಾಗಾಗಿ ಮೊಸರಿನಂತಹ ಆಹಾರವನ್ನು ಸೇವಿಸಿ.

ಪ್ರೋಟೀನ್ : ಪ್ರೋಟೀನ್ ಸಮೃದ್ಧವಾಗಿರುವ ಆಹಾರ ಸೇವಿಸಿ. ಇದರಲ್ಲಿ ಅಮೈನೋ ಆಮ್ಲಗಳಿದ್ದು, ಇದು ನರಮಂಡಲ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.

Vastu Tips: ಈ ವಾಸ್ತು ಸಲಹೆಗಳು ನಿಮಗೆ ಬೇಕಾದ ಕೆಲಸವನ್ನು ನೀಡುತ್ತದೆ, ಯಶಸ್ಸು ನಿಮ್ಮನ್ನು ಮುತ್ತಿಕ್ಕುತ್ತದೆ….!

ಆ್ಯಂಟಿ ಆಕ್ಸಿಡೆಂಟ್ ಗಳು : ಇದು ಸಂತೋಷದ ಹಾರ್ಮೋನ್ ಗಳನ್ನು ಹೆಚ್ಚಿಸುತ್ತದೆ. ಇದರಂದ ನಿಮ್ಮ ಮನಸ್ಥಿತಿ ಸುಧಾರಿಸುತ್ತದೆ. ಹಾಗಾಗಿ ಬ್ಲೂಬೆರಿ, ಸ್ಟ್ರಾಬೆರಿ, ಮಲ್ಬೆರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...