Kannada Duniya

ಮಳೆಗಾಲದಲ್ಲಿ ಪಾದದ ನೋವನ್ನು ನಿವಾರಿಸಲು ಈ ಎಲೆಗಳನ್ನು ಬಳಸಿ….!

 

ಮಳೆಗಾಲದಲ್ಲಿ ತೇವಾಂಶ ಹೆಚ್ಚಾಗಿರುತ್ತದೆ. ಹಾಗಾಗಿ ಪಾದಗಳು ಹೆಚ್ಚು ತಂಪಾಗಿರುತ್ತದೆ. ಇದರಿಂದ ಕೆಲವರಿಗೆ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಈ ನೋವನ್ನು ನಿವಾರಿಸಲು ಈ ಎಲೆಗಳನ್ನು ಬಳಸಿ.

ಪಾದದ ನೋವು ಯೂರಿಕ್ ಆಮ್ಲದ ಹೆಚ್ಚಳದಿಂದ ಕೂಡ ಉಂಟಾಗುತ್ತದೆ. ಹಾಗೇ ಬಿಗಿಯಾದ ಬೂಟುಗಳನ್ನು ಧರಿಸುವುದು, ಹೆಚ್ಚು ಸಮಯ ನಿಲ್ಲುವುದರಿಂದ ಈ ಸಮಸ್ಯೆ ನಿಮ್ಮಲ್ಲಿ ಕಂಡುಬರುತ್ತದೆ.

Salty foods: ಹೆಚ್ಚು ಉಪ್ಪು ಸೇವನೆ ಮಾಡಿದಾಗ ಏನು ಮಾಡಬೇಕು ಗೊತ್ತಾ ..?

ಎಕ್ಕದ ಎಲೆಗಳನ್ನು ಬಳಸಿ ನಿಮ್ಮ ಪಾದಗಳ ನೋವನ್ನು ನಿವಾರಿಸಬಹುದು. ಹಾಗಾಗಿ ಸ್ವಲ್ಪ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಮತ್ತು ಸೊಂಪನ್ನು ಸೇರಿಸಿ ಕುದಿಸಿ ನಂತರ ಅದರಿಂದ ಹಿಮ್ಮಡಿಗಳನ್ನು ತೊಳೆಯಿರಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...