Kannada Duniya

ಅತಿಯಾದ ಹಸ್ತಮೈಥುನ ವೀರ್ಯಾಣು ಸಂಖ್ಯೆಯನ್ನು ಕಡಿಮೆ ಮಾಡುತ್ತದೆಯೇ?

ಹೆಚ್ಚಿನ ಜನರಲ್ಲಿ ಲೈಂಗಿಕ ಶಿಕ್ಷಣದ ಕೊರೆತ ಇದೆ. ಯಾಕೆಂದರೆ ಈ ಬಗ್ಗೆ ಬೇರೆಯವರೊಂದಿಗೆ ಚರ್ಚಿಸಲು ಮುಜುಗರಪಡುತ್ತಾರೆ. ಆದರೆ ಕೆಲವರು ತಿಳಿದ ಪ್ರಕಾರ ಹಸ್ತಮೈಥುನ ಪುರುಷರ ವೀರ್ಯಾಣು ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎನ್ನಲಾಗುತ್ತಿದೆ. ಇದು ನಿಜವೇ? ಎಂಬುದನ್ನು ತಿಳಿಯಿರಿ.

ತಜ್ಞರು ತಿಳಿಸಿದ ಪ್ರಕಾರ ಹಸ್ತಮೈಥುನ ಮಾಡಿಕೊಳ್ಳುವವರಲ್ಲಿ ದೇಹಿಕವಾಗಿ ಕೆಲವು ಸಮಸ್ಯೆ ಕಾಡಬಹುದೇ ವಿನಃ ವೀರ್ಯಾಣುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವಂತೆ. ಪುರುಷರ ದೇಹದಲ್ಲಿ ವೀರ್ಯ ಉತ್ಪತ್ತಿಯಾಗುತ್ತಿರುತ್ತದೆ. ಇದರ ಮೇಲೆ ಹಸ್ತಮಥೈನ ಪರಿಣಾಮ ಬೀರುವುದಿಲ್ಲವಂತೆ. ಆದರೆ ನಿರಂತರವಾಗಿ ಹಸ್ತಮೈಥುನ ಮಾಡುವುದನ್ನು ತಪ್ಪಿಸಿ.

ನಮ್ಮ ಕೆಟ್ಟ ಆಹಾರ ಪದ್ಧತಿ ಮತ್ತು ಜೀವನಶೈಲಿ ಮತ್ತು ದೇಹದ ಆರೋಗ್ಯದ ಸ್ಥಿತಿ ನಿಮ್ಮ ವೀರ್ಯಾಣುಗಳ ಮೇಲೆ ಪರಿಣಾಮವನ್ನು ಬಿರುತ್ತದೆ. ಅಲ್ಲದೇ ಬೊಜ್ಜು, ಮಿತಿಮೀರಿದ ಔಷಧಿ ಸೇವನೆ, ವೃಷಣದ ಉಷ್ಣತೆ ಹೆಚ್ಚಾಗುವುದು, ಲೈಂಗಿಕ ರೋಗಗಳು, ಮಾನಸಿಕ ಒತ್ತಡಗಳು, ಅಸಮತೋಲಿತ ಆಹಾರ, ಮದ್ಯಪಾನ, ಧೂಮಪಾನದಿಂದ ವೀರ್ಯಾಣುಗಳಲ್ಲಿ ಸಮಸ್ಯೆ ಉಂಟಾಗಬಹುದಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...