Kannada Duniya

ಅಡುಗೆ ಮನೆಯಲ್ಲಿರುವ ಎಣ್ಣೆಯಂಶದಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ….? ಈ ಸಲಹೆ ಪಾಲಿಸಿ ನೋಡಿ….!

ಅಡುಗೆಗೆ ಎಣ್ಣೆಯನ್ನು ಬಳಸುತ್ತಾರೆ. ಇದು ಅಡುಗೆಯ ಮನೆಯಲ್ಲಿ ಎಲ್ಲಾ ಕಡೆ ಹರಡುತ್ತದೆ. ಇದರಿಂದ ಜಿಗುಟಾದ ಅಂಶ ಕಂಡುಬರುತ್ತದೆ. ಇದನ್ನು ಸ್ವಚ್ಛಗೊಳಿಸುವುದು ಬಹಳ ಕಷ್ಟದ ಕೆಲಸ. ಹಾಗಾಗಿ ಅಡುಗೆ ಮನೆಯಲ್ಲಿರುವ ಎಣ್ಣೆಯಂಶವನ್ನು ಹೋಗಲಾಡಿಸಲು ಈ ಸಲಹೆ ಪಾಲಿಸಿ.

ಉಗುರು ಬೆಚ್ಚಗಿರುವ ನೀರಿನಲ್ಲಿ ಸ್ವಲ್ಪ ವಿನೆಗರ್ ಅನ್ನು ಮಿಶ್ರಣ ಮಾಡಿ ಅದರಲ್ಲಿ ಬಟ್ಟೆಯನ್ನು ಅದ್ದಿ ಅದರಿಂದ ಎಣ್ಣೆಯಂಶವನ್ನು ಒರೆಸಿ. ಇದರಿಂದ ಕಲೆ ಸುಲಭವಾಗಿ ನಿವಾರಣೆಯಾಗುತ್ತದೆ.

ಮಕ್ಕಳಿಗೆ ಕರೆಂಟ್ ಶಾಕ್ ಹೊಡೆದರೆ ತಕ್ಷಣ ಏನು ಮಾಡಬೇಕು ಎಂಬುದನ್ನು ತಿಳಿಯಿರಿ….!

ನಿಂಬೆರಸ ಎಣ್ಣೆ ಕಲೆಗಳನ್ನು ನಿವಾರಿಸಲು ಸಹಕಾರಿ. ಹಾಗಾಗಿ ನೀರಿಗೆ ಸ್ವಲ್ಪ ನಿಂಬೆರಸವನ್ನು ಸೇರಿಸಿ ಅದನ್ನು ಕಲೆಗಳ ಮೇಲೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತೊಳೆಯಿರಿ. ನಿಂಬೆಯಲ್ಲಿರುವ ಸಿಟ್ರಸ್ ಅಂಶ ಕೊಳೆ ಮತ್ತು ಎಣ್ಣೆಯನ್ನು ನಿವಾರಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...