Kannada Duniya

ಈ ಬೀಜದ ಎಣ್ಣೆ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆಯಂತೆ

ಹೆಚ್ಚಿನ ಮಹಿಳೆಯರು ತಮ್ಮ ತ್ವಚೆ ಕಲೆರಹಿತವಾಗಿರಬೇಕು ಎಂಬು ಬಯಸುತ್ತಾರೆ. ಅದಕ್ಕಾಗಿ ಹಲವು ಬಗೆಯ ಕ್ರೀಂಗಳನ್ನು ಬಳಸುತ್ತಾರೆ. ಆದರೆ ನಿಮಗೆ ನಿಷ್ಕಳಂಕ ತ್ವಚೆಯನ್ನು ಪಡೆಯುವ ಹಂಬಲವಿದ್ದರೆ ಈ ಬೀಜದ ಎಣ್ಣೆಯನ್ನು ಬಳಸಿ.

ಎಳ್ಳೆಣ್ಣೆಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು, ವಿಟಮಿನ್ ಇ, ಒಮೆಗಾ 3, ಮುಂತಾದ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ತ್ವಚೆಯ ಆರೈಕೆಗೆ ತುಂಬಾ ಉತ್ತಮ. ಇದು ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆಯಂತೆ.

ಹಾಗಾಗಿ ಅರ್ಧ ಕಪ್ ಎಳ್ಳೆಣ್ಣೆಗೆ ¼ ಚಮಚ ಆ್ಯಪಲ್ ಸೈಡರ್ ವಿನೆಗರ್ ಅನ್ನು ಬೆರೆಸಿ ಪ್ರತಿದಿನ ರಾತ್ರಿ ಮುಖಕ್ಕೆ ಹಚ್ಚಿ ಬೆಳಿಗ್ಗೆ ತೊಳೆಯಿರಿ. ಹಾಗೇ ಸೋಂಕುಗಳನ್ನು ನಿವಾರಿಸುತ್ತದೆ. ಇದು ಸೂರ್ಯನ ಹಾನಿಕಾರಕ ಬೆಳಕಿನಿಂದ ರಕ್ಷಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...