Kannada Duniya

ಸೀರೆಗಳಿಗೆ ಸರಿಯಾದ ಬೆಲ್ಟ್ ಅನ್ನು ಧರಿಸಿ ನಿಮ್ಮ ಅಂದ ಹೆಚ್ಚಿಸಿ….!

 


ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸೀರೆಗಳ ಮೇಲೆ ಬೆಲ್ಟ್ ಧರಿಸುವುದು ಒಂದು ಫ್ಯಾಶನ್ ಆಗಿದೆ. ಮಾರುಕಟ್ಟೆಯಲ್ಲಿ ಈ ರೀತಿಯ ಸೀರೆಗಳು ಹಲವು ವಿಧಗಳಲ್ಲಿ ಲಭ್ಯವಿದೆ. ಇದು ನಿಮಗೆ ಉತ್ತಮ ನೋಟವನ್ನು ನೀಡುತ್ತದೆ. ಆದರೆ ಕೆಲವು ಸೀರೆಗಳಿಗೆ ಬೆಲ್ಟ್ ಧರಿಸಿದರೆ ಅದು ಚೆನ್ನಾಗಿ ಕಾಣುವುದಿಲ್ಲ. ಹಾಗಾಗಿ ಸೀರೆಗಳಿಗೆ ಸರಿಯಾದ ಬೆಲ್ಟ್ ಅನ್ನು ಆರಿಸಿ.

ಹಾಗಾಗಿ ರೇಷ್ಮೆ ಸೀರೆಗಳಿಗೆ ಚರ್ಮದ ಬಣ‍್ಣದ ಬೆಲ್ಟ್ ಚೆನ್ನಾಗಿ ಕಾಣುತ್ತದೆ. ಶಿಫಾನ್ ಸೀರೆಗಳಿಗೆ ಲೋಹದ ಬೆಲ್ಟ್ ಅನ್ನು ಧರಿಸಿ. ಹಾಗೇ ಸೀರೆಗಳಿಗೆ ಬೆಲ್ಟ್ ಅನ್ನು ಹಾಕುವಾಗ ಕೆಳಹೊಟ್ಟೆಗೆ ಹಾಕಬೇಡಿ. ಯಾವಾಗಲೂ ಬೆಲ್ಟ್ ಅನ್ನು ಹೊಟ್ಟೆಯ ಮೇಲೆ ಹಾಕಿ.

ಉಡುಪಿಗೆ ತಕ್ಕುನಾದ ಬೆಲ್ಟ್ ಆಯ್ಕೆಯು ಒಂದು ಕಲೆ

ಹಾಗೇ ಬೆಲ್ಟ್ ಅನ್ನು ಆಯ್ಕೆ ಮಾಡುವಾಗ ನಿಮ್ಮ ಹೊಟ್ಟೆಗೆ ಸರಿಯಾದ ಗಾತ್ರದ ಬೆಲ್ಟ್ ಅನ್ನು ಆರಿಸಿ. ತುಂಬಾ ದೊಡ್ಡದಾದ ಬೆಲ್ಟ್ ಸೀರೆಯ ನೋಟವನ್ನು ಹಾಳು ಮಾಡುತ್ತದೆ. ಸೀರೆಗಳಿಗೆ ಬೆಲ್ಟ್ ಅನ್ನು ಬಿಗಿಯಾಗಿ ಕಟ್ಟಿಕೊಳ್ಳಬೇಡಿ. ಇದರಿಂದ ನಿಮಗೆ ಸಮಸ್ಯೆಯಾಗಬಹುದು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...