Kannada Duniya

ಮುಖವನ್ನು ಮೊಟ್ಟೆಯಿಂದ ಕ್ಲೀನ್ ಮಾಡುವುದರಿಂದ ಆಗುವ ಲಾಭವೇನು….!

ಮುಖದ ಕಲೆಗಳನ್ನು ಹೋಗಲಾಡಿಸಿ ಆಕರ್ಷಕ ತ್ವಚೆ ಪಡೆಯಲು ಮೊಟ್ಟೆಯ ಬಿಳಿಯ ಭಾಗವನ್ನು ಹೀಗೆ ಬಳಸಬಹುದು.
ಮೊಟ್ಟೆಯ ಬಿಳಿ ಭಾಗಕ್ಕೆ ಎರಡು ಹನಿ ಎಸೆನ್ಸಿಯಲ್ ಎಣ್ಣೆ ಸೇರಿಸಿ. ಮುಖಕ್ಕೆ ಹಚ್ಚಿಕೊಳ್ಳಿ. ಇದು ತ್ವಚೆಯನ್ನು ಬಿಗಿಗೊಳಿಸಿ ಅನಗತ್ಯ ಗೆರೆ ಅಥವಾ ಸುಕ್ಕುಗಳನ್ನು ತೆಗೆದು ಹಾಕುತ್ತದೆ.

ಒಂದು ಮೊಟ್ಟೆಯ ಬಿಳಿ ಭಾಗಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ. ಚೆನ್ನಾಗಿ ವಿಸ್ಕ್ ಮಾಡಿ. ಮುಖಕ್ಕೆ ಹಚ್ಚಿ. ಒಣಗಿದ ಬಳಿಕ ತಣ್ಣಗಿನ ನೀರಿನಿಂದ ಮುಖ ತೊಳೆಯಿರಿ. ಇದು ಸುಕ್ಕುಗಳನ್ನು ನಿವಾರಿಸಿ ಮುಖ ಹೊಳೆಯುವಂತೆ ಮಾಡುತ್ತದೆ.

ದೇಹದ ಈ ಭಾಗಗಳಿಗೆ ಸುಗಂಧ ದ್ರವ್ಯಗಳನ್ನು ಹಚ್ಚಿ ಸಂಗಾತಿಯನ್ನು ಮೆಚ್ಚಿಸಿ….!

ಮೊಟ್ಟೆಯ ಬಿಳಿ ಭಾಗಕ್ಕೆ ಒಂದು ಚಮಚ ಸಕ್ಕರೆ ಹಾಗೂ ಒಂದು ಚಮಚ ಕಾರ್ನ್ ಬೆರೆಸಿ ಮುಖಕ್ಕೆ ಹಚ್ಚಿ. ಇದರಿಂದ ಮುಖದ ರಂಧ್ರಗಳು ಮುಚ್ಚುತ್ತವೆ. ಕಪ್ಪು ಕಲೆಯನ್ನು ದೂರಮಾಡುತ್ತವೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...