Kannada Duniya

ನಿಮ್ಮ ಈ ಎರಡು ತಪ್ಪುಗಳು ಕೂದಲುದುರುವಿಕೆಗೆ ಕಾರಣವಾಗುತ್ತದೆಯಂತೆ…!

ಇತ್ತೀಚಿನ ದಿನಗಳಲ್ಲಿ ಕೂದಲುದುರುವಿಕೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಇದಕ್ಕೆ ನಮ್ಮ ಕೆಟ್ಟ ಜೀವನಶೈಲಿಯೇ ಕಾರಣ. ಹಾಗಾಗಿ ನಾವು ನಮ್ಮ ಕೂದಲಿನ ಬಗ್ಗೆ ಹೆಚ್ಚು ಆರೈಕೆ ಮಾಡಬೇಕು. ನಿಮ್ಮ ಕೂದಲು ಹೆಚ್ಚು ಉದುರುತ್ತಿರಲು ಅದಕ್ಕೆ ನಿಮ್ಮ ಈ ತಪ್ಪುಗಳೇ ಕಾರಣವಂತೆ.

ಚರ್ಮರೋಗ ತಜ್ಞರ ಪ್ರಕಾರ ಕೆಲವರು ವಾರಕ್ಕೊಮ್ಮೆ ಶಾಂಪೂ ಮಾಡುತ್ತಾರೆ. ಇದರಿಂದಾಗಿ ಅವರು ಕೂದಲಿನ ನಷ್ಟಕ್ಕೆ ಒಳಗಾಗುತ್ತಾರೆ. ನೆತ್ತಿಯಲ್ಲಿ ಕೊಳೆ ಸಂಗ್ರಹವಾಗುವುದರಿಂದ ಕೂದಲು ಉದುರುತ್ತದೆ. ಹಾಗಾಗಿ ವಾರದಲ್ಲಿ ಕನಿಷ್ಠ ಮೂರು ಬಾರಿ ಕೂದಲಿಗೆ ಶಾಂಪೂ ಮಾಡಿ.

ಮುಂಬೈನಲ್ಲಿ ಭೇಟಿ ನೀಡಲೇಬೇಕಾದ ಸ್ಥಳ ಗಳು ಇಲ್ಲಿವೆ ನೋಡಿ…!

ಅಲ್ಲದೇ ಕೂದಲು ಸ್ಟೈಲಿಶ್ ಆಗಿ ಕಾಣಲು ಕೂದಲಿಗೆ ಕ್ಯಾರೋಟಿನ್ ಚಿಕಿತ್ಸೆಯನ್ನು ನೀಡಬೇಡಿ. ಇದು ಕೂದಲನ್ನು ಸ್ವಲ್ಪ ಸಮಯದವೆರೆಗೆ ಹೊಳೆಯುವಂತೆ ಮಾಡುತ್ತದೆ. ಆದರೆ ಇದು ಕೂದಲಿನ ಬುಡವನ್ನು ಹಾನಿಗೊಳಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...