ಮದುವೆಯ ಬಳಿಕ ಪತಿಯ ಮನೆಯಲ್ಲಿ ಎಲ್ಲರ ಪ್ರೀತಿಯನ್ನು ಪಡೆಯಬೇಕು ಎಂದು ಹೆಣ್ಣುಮಕ್ಕಳು ಬಯಸುತ್ತಾರೆ. ಮದುವೆಯ ನಂತರ ಪತಿಯ ಮನೆಯಲ್ಲಿ ರಾಣಿ ತರ ಇರಬೇಕು, ಕುಟುಂಬದಲ್ಲಿ ಆಕೆಗೆ ಪ್ರಾಮುಖ್ಯತೆ ಇರಬೇಕು ಎಂದು ಬಯಸುತ್ತಾರೆ. ಹಾಗೇ ಹಣದ ಕೊರತೆ ಇರಬಾರದು ಎಂದು ಬಯಸುತ್ತಾರೆ. ಈ ರಾಶಿಯವರಿಗೆ ಈ ಅದೃಷ್ಟವಿದೆಯಂತೆ.
ಮೇಷ ರಾಶಿ : ಇವರು ತುಂಬಾ ಪ್ರತಿಭಾವಂತರು. ಇವರು ಒಂದೇ ದಿನದಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ಇವರ ಸ್ವಭಾವ ಎಲ್ಲರಿಗೂ ಇಷ್ಟವಾಗುತ್ತದೆ. ಇವರನ್ನು ಪತಿಯ ಮನೆಯಲ್ಲಿ ರಾಣಿಯಂತೆ ಕಾಣುತ್ತಾರೆ. ಪತಿಯ ಬೆಂಬಲವೂ ಇವರಿಗೆ ಸಿಗುತ್ತದೆ.
ಮಿಥುನ ರಾಶಿ : ಇವರು ಬಯಸಿದ ವರ ಸಿಗುತ್ತಾನೆ. ಇವರಿಗೆ ಹಣ ಮತ್ತು ಸಂಪತ್ತಿನ ಕೊರತೆ ಇರಲ್ಲ. ಇವರು ಪ್ರಾಮಾಣಿಕರು ಮತ್ತು ಕಾಳಜಿಯುಳ್ಳವರು.
ತುಲಾ ರಾಶಿ : ಇವರು ಪತಿಯ ಮನೆಯಲ್ಲಿ ರಾಣಿಯಂತೆ ಇರುತ್ತಾರೆ. ತಮ್ಮ ಜೀವನದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವುದಿಲ್ಲ. ಇವರು ಉತ್ತಮ ಸಂಗಾತಿಯನ್ನು ಪಡೆಯುತ್ತಾರೆ.
ಈ ರಾಶಿಯವರು ತಮ್ಮನ್ನು ತಾವು ಅತ್ಯುತ್ತಮವೆಂದು ಪರಿಗಣಿಸುತ್ತಾರೆ
ಕುಂಭ ರಾಶಿ : ಇವರು ಮದುವೆಯ ವಿಚಾರದಲ್ಲಿ ಅದೃಷ್ಟವಂತರು. ಅವರು ಗಂಡನ ಬಗ್ಗೆ ತುಂಬಾ ಪ್ರಾಮಾಣಿಕಳಾಗಿದ್ದಾರೆ. ಕಷ್ಟದ ಸಮಯದಲ್ಲಿ ಪತಿಯ ಮನೆಯವರ ಬೆಂಬಲ ಸಿಗುತ್ತದೆ.
These Rashi girls rule their husband and house