Kannada Duniya

tomato

ಕೆಲವು ವಸ್ತುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳಲ್ಲಿ ಹಲವು ಔಷಧೀಯ ಗುಣಗಳಿವೆ. ಇವು ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಂದ ಮಾತ್ರಕ್ಕೆ ಇವುಗಳನ್ನು ಪ್ರತಿದಿನ ಸೇವಿಸಬಾರದು. ಇದರಿಂದ ಸಮಸ್ಯೆಯಾಗುತ್ತದೆಯಂತೆ. ಕೆಲವು ಆರೋಗ್ಯಕರ ವಸ್ತುಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು, ಜೀವಸತ್ವಗಳು, ವಿಟಮಿನ್ ಗಳನ್ನು... Read More

ವಿಟಮಿನ್ ಸಿ ಅಂಶ ಹೇರಳವಾಗಿರುವ ಟೊಮೆಟೊ ಹಣ್ಣಿನ ಸೇವನೆಯಿಂದ ಹಲವು ಆರೋಗ್ಯ ಲಾಭಗಳನ್ನು ಪಡೆಯಬಹುದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಟೊಮೆಟೊ ಜ್ಯೂಸ್ ಆಸಿಡಿಟಿ, ಸ್ಥೂಲಕಾಯತೆ ಮತ್ತು ಕಣ್ಣಿನ ಸಮಸ್ಯೆಯನ್ನು ದೂರಮಾಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಟೊಮೆಟೊಗಳು ಆಂಟಿ ಆಕ್ಸಿಡೆಂಡ್, ಫೋಲಿಕ್... Read More

ಬದಲಾದ ಜೀವನ ಶೈಲಿ ಹಲವು ಆರೋಗ್ಯ ಸಮಸ್ಯೆಗಳನ್ನು ತಂದೊಡುತ್ತಿದೆ. ಅದರಲ್ಲೂ ಪುರುಷರು ಸಣ್ಣ ವಯಸ್ಸಿಗೆ ದೀರ್ಘಕಾಲದ ಕಾಯಿಲೆಗಳ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಈ ಸಮಸ್ಯೆಗಳಿಂದ ದೂರವಿರಬೇಕು ಎಂದಾದರೆ ಆರೋಗ್ಯಕಾರಿ ಆಹಾರ ಪದ್ಧತಿಯನ್ನು ಅನುಸರಿಸುವುದು ಬಹಳ ಮುಖ್ಯ. ಬಾಲ್ಯದಲ್ಲಿ ಊಟ ಬಲ್ಲವನಿಗೆ ರೋಗವಿಲ್ಲ ಎಂದು ಹೇಳುವುದನ್ನು ನೀವು ಕೇಳಿರಬಹುದು. ಅದು ನೂರಕ್ಕೆ ನೂರರಷ್ಟು ಸತ್ಯ. ಆರೋಗ್ಯಕರವಾಗಿರುವುದನ್ನು ಹೊಟ್ಟೆ ತುಂಬಾ ತಿನ್ನುವುದರಿಂದ ಯಾವ ರೋಗಗಳು ಕಾಡುವುದಿಲ್ಲ. ಟೊಮೆಟೊ ಹಣ್ಣುಗಳಲ್ಲಿ ವಿಟಮಿನ್ ಸಿ, ನಾರಿನಂಶ ಹಾಗೂ ಪೊಟ್ಯಾಶಿಯಂ ಅಂಶಗಳಿದ್ದು , ಇವು ರಕ್ತನಾಳಗಳ ಒತ್ತಡವನ್ನು ಕಡಿಮೆ ಮಾಡಿ ಸರಿಯಾಗಿ ರಕ್ತ ಸಂಚಾರ ನಡೆಯುವಂತೆ ನೋಡಿಕೊಳ್ಳುತ್ತದೆ. ಪರಿಣಾಮ ಹೃದಯಕ್ಕೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ. ಹೀಗಾಗಿ ಪುರುಷರು ಆಹಾರ ಪದ್ಧತಿಯಲ್ಲಿ ಟೊಮೊಟೊ ಹಣ್ಣುಗಳನ್ನು ಸೇರಿಸಿಕೊಳ್ಳುವುದು ಬಹಳ ಮುಖ್ಯ. ಒಣ ಹಣ್ಣುಗಳ ಪೈಕಿ ವಾಲ್ ನಟ್ ಅತ್ಯುತ್ತಮವಾದುದು. ಇದರಲ್ಲಿ ಒಮೇಗಾ ತ್ರಿ ಸೇರಿದಂತೆ ಹಲವು ಪೋಷಕಾಂಶಗಳಿದ್ದು ರಕ್ತದಲ್ಲಿ ಒಳ್ಳೆಯ ಕೊಬ್ಬಿನಂಶಗಳು ಮಾತ್ರ ಶೇಖರಣೆಗೊಳ್ಳಲು ನೆರವಾಗುತ್ತವೆ. ಅದರೊಂದಿಗೆ ದೇಹ ತೂಕವನ್ನು ನಿಯಂತ್ರಿಸುತ್ತದೆ. ನೆನೆಸಿಟ್ಟ ಐದಾರು ಬಾದಾಮಿ ಬೀಜಗಳು ಹಸಿ ಖರ್ಜೂರ ಕಿವಿ ಹಣ್ಣುಗಳನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬನ್ನಿ.... Read More

ಮಕ್ಕಳಿಗೆ ಟೊಮ್ಯಾಟೋ ಚಕ್ಕುಲಿ ಎಂದರೆ ತುಂಬಾ ಇಷ್ಟ. ಇನ್ನು ಹೊರಗಡೆಯಿಂದ ತಂದು ಕೊಡುವುದಕ್ಕಿಂತ ನೀವು ಭಯಪಡುತ್ತಿದ್ದರೆ ಮನೆಯಲ್ಲಿಯೇ ರುಚಿಯಾದ ಟೊಮ್ಯಾಟೋ ಚಕ್ಕುಲಿ ಮಾಡುವ ವಿಧಾನ ಇದೆ. ನೀವು ಒಮ್ಮೆ ಮಾಡಿ ರುಚಿ ನೋಡಿ. ಬೇಕಾಗುವ ಸಾಮಗ್ರಿಗಳು ಟೊಮ್ಯಾಟೋ-3, ಕಡಲೆಹಿಟ್ಟು-1 ಕಪ್, ಅಕ್ಕಿ... Read More

ನಮ್ಮ ಕೆಟ್ಟ ಜೀವನಶೈಲಿಯಿಂದಾಗಿ ಹೆಚ್ಚಿನ ಜನರಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಕಾಡುತ್ತಿದೆ. ಹಾಗಾಗಿ ರಕ್ತದೊತ್ತಡವನ್ನು ನಿಯಂತ್ರಿಸುವುದು ಅವಶ್ಯಕ. ಇಲ್ಲವಾದರೆ ಇದರಿಂದ ದೇಹದ ಅಂಗಗಳಿಗೆ ಹಾನಿಯಾಗುತ್ತದೆ. ಹಾಗಾಗಿ ಅಧಿಕ ಬಿಪಿಯನ್ನು ನಿಯಂತ್ರಿಸಲು ಈ ಆರೋಗ್ಯಕರ ಪಾನೀಯ ಸೇವಿಸಿ. ಟೊಮೆಟೊ ರಸ : ಇದರಲ್ಲಿ... Read More

ಚರ್ಮದ ಹೊಳಪು ಹೆಚ್ಚಾಗಲು ಮಹಿಳೆಯರು ಹಲವು ಬಗೆಯ ಕ್ರೀಂಗಳನ್ನು ಬಳಸುತ್ತಾರೆ. ಆದರೆ ಇವುಗಳಲ್ಲಿ ರಾಸಾಯನಿಕಗಳಿರುವ ಕಾರಣ ಇದು ಚರ್ಮದ ಮೇಲೆ ಹಾನಿಯನ್ನುಂಟು ಮಾಡುತ್ತದೆ. ಹಾಗಾಗಿ ನಿಮ್ಮ ಚರ್ಮದ ಹೊಳಪು ಹೆಚ್ಚಾಗಲು ಈ ಆಹಾರ ಸೇವಿಸಿ. ಲೈಕೋಪೀನ್ : ಇದು ಚರ್ಮದ ಹೊಳಪನ್ನು... Read More

ಮುಖದ ಮೇಲೆ ಮೊಡವೆ ಹಾಗೂ ಇನ್ನೀತರ ಕಾರಣಗಳಿಂದ ಮುಖದಲ್ಲಿ ಕಪ್ಪು ಕಲೆಗಳು ಉಂಟಾಗುತ್ತದೆ. ಇದರಿಂದ ಹೊರಗಡೆ ಮುಖ ತೋರಿಸುವುದಕ್ಕೆ ಕೆಲವರು ಹಿಂಜರಿಯುತ್ತಾರೆ. ಇನ್ನು ಕೆಲವರು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಈ ಕಪ್ಪುಕಲೆಗಳನ್ನು ನಿವಾರಿಸಲು ಈ ಕೆಲವು ಮನೆಮದ್ದುಗಳನ್ನು ನೀವು ಪ್ರಯತ್ನಿಸಿ ನೋಡಿ. ಟೊಮೆಟೊ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿದ್ದು ಇದು ನೈಸರ್ಗಿಕ ಹೊಳಪನ್ನು ಉತ್ತೇಜಿಸುತ್ತದೆ. ಇದರಲ್ಲಿ ನೈಸರ್ಗಿಕ ಬ್ಲೀಚಿಂಗ್ ಗುಣಗಳಿದ್ದು ಅವು ಕಪ್ಪು ಕಲೆಗಳನ್ನು ಹೋಗಲಾಡಿಸುತ್ತವೆ. ಟೊಮೆಟೊವನ್ನು ಸ್ಲೈಸ್ ಮಾಡಿ ಕಲೆಗಳಿರುವ ಜಾಗಗಳಿಗೆ ಉಜ್ಜಿ.... Read More

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ಹೃದಯಾಘಾತ ಸಂಭವಿಸುತ್ತದೆ. ಹಾಗಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬೇಕು. ಅದಕ್ಕಾಗಿ ಈ ಕೆಂಪು ತರಕಾರಿಯನ್ನು ಸೇವಿಸಿ. ಇದು ಕೊಬ್ಬನ್ನು ಕರಗಿಸುತ್ತದೆಯಂತೆ. ಟೊಮೆಟೊ ಕೊಲೆಸ್ಟ್ರಾಲ್ ರೋಗಿಗಳಿಗೆ ರಾಮಬಾಣವಾಗಿದೆ. ಟೊಮೆಟೊದಲ್ಲಿ ಪ್ರೋಟೀನ್, ಫೈಬರ್, ಕಾರ್ಬೋಹೈಡ್ರೇಟಗ, ವಿಟಮಿನ್ ಗಳು ಮತ್ತು... Read More

ಕೆಲವು ಜನರಲ್ಲಿ ಕಿಡ್ನಿಯಲ್ಲಿ ಸಮಸ್ಯೆಗಳು ಕಂಡಿಬರುತ್ತದೆ. ಅದರಲ್ಲೂ ಹೆಚ್ಚಾಗಿ ಕಂಡುಬರುವ ಸಮಸ್ಯೆ ಎಂದರೆ ಅದು ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ. ಸರಿಯಾಗಿ ನೀರು ಕುಡಿಯದಿದ್ದರೆ ಕಿಡ್ನಿಯಲ್ಲಿ ಕಲ್ಲು ಸಂಗ್ರಹವಾಗುತ್ತದೆ. ಆದರೆ ಕಿಡ್ನಿಯ ಸಮಸ್ಯೆ ಇರುವವರು ಹಾಲು ಸೇವಿಸಬಹುದೇ ಎಂಬುದನ್ನು ತಿಳಿಯಿರಿ. ಹಾಲಿನಲ್ಲಿ ಹೇರಳವಾಗಿ... Read More

ಟೊಮೆಟೊ ಚಟ್ನಿ.. ಚೆಟ್ಟಿನಾಡ್  ಶೈಲಿಯಲ್ಲಿ ತಯಾರಿಸಲಾದ  ಈ ಟೊಮೆಟೊ ಚಟ್ನಿ ತುಂಬಾ ರುಚಿಕರವಾಗಿರುತ್ತದೆ. ತಿಂಡಿಗಳೊಂದಿಗೆ ತಿನ್ನುವುದು ಅಥವಾ ಚಪಾತಿ ಜೊತೆ  ತಿನ್ನುವುದಕ್ಕೆ ರುಚಿಕರವಾಗಿರುತ್ತದೆ. ಇದನ್ನು ತಯಾರಿಸುವುದು ತುಂಬಾ ಸುಲಭ. ವೈವಿಧ್ಯಮಯ ರುಚಿಗಳನ್ನು ಬಯಸುವವರು ಟೊಮೆಟೊ ಚಟ್ನಿಯನ್ನು ತಯಾರಿಸಿ ತೆಗೆದುಕೊಳ್ಳಬಹುದು. ಒಮ್ಮೆ ನೀವು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...