Kannada Duniya

period

ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಾಗುತ್ತದೆ. ಆದರೆ ಕೆಲವು ಮಹಿಳೆಯರಲ್ಲಿ ಹೊಟ್ಟೆಯ ನೋವು ಕಂಡುಬರುತ್ತದೆ. ಇದರಿಂದ ಅವರಿಗೆ ಏನನ್ನೂ ತಿನ್ನಲು , ಕುಡಿಯಲು ಆಗುವುದಿಲ್ಲ, ವಾಂತಿ ಸಮಸ್ಯೆ ಕಾಡುತ್ತದೆ. ಹಾಗಾಗಿ ಮುಟ್ಟಿನ ನೋವನ್ನು ನಿವಾರಿಸಲು ಈ ಯೋಗಾಸವನ್ನು ಅಭ್ಯಾಸ ಮಾಡಿ. ಬಾಲಾಸನ :... Read More

ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಾಗುತ್ತದೆ. ಈ ಸಮಯದಲ್ಲಿ ಕೆಲವು ಮಹಿಳೆಯರು ಹೊಟ್ಟೆ ನೋವಿನ ಸಮಸ್ಯೆಯನ್ನು ಅನುಭವಿಸುತ್ತಾರೆ. ಹಾಗಾಗಿ ಹೊಟ್ಟೆಯ ನೋವಿನಿಂದ ಬಳಲುತ್ತಿರುವ ಮಹಿಳೆಯರು ಈ ಸಮಯದಲ್ಲಿ ಪಪ್ಪಾಯವನ್ನು ಸೇವಿಸಬಹುದೇ? ಎಂಬುದನ್ನು ತಿಳಿಯಿರಿ. ಪಪ್ಪಾಯ ಪಪೈನ್ ಕಿಣ್ವವನ್ನು ಹೊಂದಿರುತ್ತದೆ. ಇದನ್ನು ಪಿರಿಯಡ್ ಸಮಯದಲ್ಲಿ... Read More

ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಾಗುತ್ತದೆ. ಆ ಸಮಯದಲ್ಲಿ ಅವರು ನೋವು, ಸೆಳೆತವನ್ನು ಅನುಭವಿಸುತ್ತಾರೆ. ಇದರಿಂದ ಅವರಿಗೆ ಮನೆಗೆಲಸ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಪತಿ ಅವರಿಗೆ ಈ ಕೆಲಸದಲ್ಲಿ ಸಹಾಯ ಮಾಡಿದರೆ ಅವರು ಸಂತೋಷಗೊಳ್ಳುತ್ತಾರೆ. ಇದರಿಂದ ನಿಮ್ಮ ಸಂಬಂಧ ಕೂಡ ಉತ್ತಮವಾಗಿರುತ್ತದೆ.... Read More

ಮುಟ್ಟಿನ ಸಮಯದಲ್ಲಿ ಹೆಚ್ಚಾಗಿ ಮಹಿಳೆಯರಲ್ಲಿ ತಿನ್ನುವ ಬಯಕೆ ಹೆಚ್ಚಾಗುತ್ತದೆ. ಇದಕ್ಕೆ ಕಾರಣ ಹಾರ್ಮೋನ್ ನಲ್ಲಾಗುವ ಬದಲಾವಣೆ. ಅಲ್ಲದೇ ದೇಹದಲ್ಲಿ ಕೊಬ್ಬು ಮತ್ತು ಕಾರ್ಬೋಹೈಡ್ರೆಟ್ ಕಡಿಮೆಯಾದಾಗ ಸಿಹಿ ತಿಂಡಿಗಳ ಬಯಕೆ ಹೆಚ್ಚಾಗುತ್ತದೆ. ಇದನ್ನು ನಿವಾರಿಸಲು ಈ ಸಲಹೆ ಪಾಲಿಸಿ. ನಿಮ್ಮಲ್ಲಿ ಸಿಹಿತಿಂಡಿಗಳ ಬಯಕೆಯನ್ನು... Read More

ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಮುಟ್ಟಾಗುವುದರಿಂದ ಮಹಿಳೆಯರಲ್ಲಿ ಯಾವುದೇ ಸಮಸ್ಯೆ ಕಾಡುವುದಿಲ್ಲ. ಹಾಗೇ ಮುಟ್ಟಿನ ಸಂದರ್ಭದಲ್ಲಿ ಈ ಲಕ್ಷಣಗಳು ಕಂಡುಬಂದರೆ ನಿಮ್ಮ ಗರ್ಭಕೋಶ ಆರೋಗ್ಯವಾಗಿದೆ ಎಂಬುದನ್ನು ತಿಳಿಸುತ್ತದೆಯಂತೆ. ನಿಮಗೆ ಸಮಯಕ್ಕೆ... Read More

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರಿಗೆ ಸಿ ಸೆಕ್ಷನ್ ಹೆರಿಗೆ ಸಾಮಾನ್ಯವಾಗುತ್ತಿದೆ. ಹೆರಿಗೆ ಅವಧಿಯಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು ಇದಕ್ಕೆ ಕಾರಣವಾದರೆ ಇನ್ನು ಕೆಲವೊಮ್ಮೆ ತಾಯಂದಿರೇ ಸಿ ಸೆಕ್ಷನ್ ಆಯ್ಕೆ ಮಾಡಿಕೊಳ್ಳುತ್ತಾರೆ. ನಾರ್ಮಲ್ ಡೆಲಿವರಿಗೆ ಹೋಲಿಸಿದರೆ ಸಿ ಸೆಕ್ಷನ್ ಪ್ರಸವ ನಂತರ ಋತುಚಕ್ರ ಬಹುಬೇಗ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಇದು ಹೆರಿಗೆಯ ಮೂರು ತಿಂಗಳ ಬಳಿಕ ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಅತಿಯಾದ ರಕ್ತಸ್ರಾವ ಹಾಗೂ ವಿಪರೀತ ನೋವು ಇದ್ದರೆ, ಹಾಗೂ ರಕ್ತಸ್ರಾವ ಹಲವು ದಿನಗಳ ತನಕ ಮುಂದುವರೆಯುತ್ತಿದ್ದರೆ ತಕ್ಷಣ ಸಮೀಪದ ವೈದ್ಯರನ್ನು ಸಂಪರ್ಕಿಸಿ. ಕೆಲವರು ಮೊದಲ ಬಾರಿ ಮುಟ್ಟಾದಾಗ ಜ್ವರದ ಸಮಸ್ಯೆಯಿಂದಲೂ ಬಳಲುವುದುಂಟು. ಆಗ ನಿರ್ಲಕ್ಷಿಸದೆ ತಕ್ಷಣ ವೈದ್ಯರ ಸಲಹೆ ಪಡೆಯಿರಿ. ಸಿ ಸೆಕ್ಷನ್ ಬಳಿಕ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ನೀವಿದ್ದರೆ ಆಗಲು ವೈದ್ಯರ ಸಲಹೆ ಪಡೆಯಿರಿ ಅಂದರೆ ಸಾಮಾನ್ಯವಾಗಿ ಎರಡು ವರ್ಷದ ಬಳಿಕ ಮತ್ತೊಮ್ಮೆ ಗರ್ಭಿಣಿಯಾಗಲು ವೈದ್ಯರು ಸಲಹೆ ನೀಡುತ್ತಾರೆ. ಅದನ್ನು ತಪ್ಪದೇ ಪಾಲಿಸಿ. ಹಾಲುಣಿಸುವ ಸಮಯದಲ್ಲಿ ನಿಯಮಿತವಾಗಿ ಮುಟ್ಟಾಗದಿದ್ದರೂ ಅಂಡೋತ್ತತ್ತಿ ನಡೆಯುತ್ತಿರುತ್ತದೆ ಹಾಗಾಗಿ ಈ ಸಮಯದಲ್ಲಿ ಎಚ್ಚರಿಕೆಯಿಂದ ಇರುವುದು ಮುಖ್ಯ.... Read More

ನಮ್ಮ ಕೆಟ್ಟ ಜೀವನಶೈಲಿಯಿಂದಾಗಿ ಹೆಚ್ಚಿನ ಮಹಿಳೆಯರಲ್ಲಿ ಪಿಸಿಓಎಸ್ ಸಮಸ್ಯೆ ಕಾಡುತ್ತಿದೆ. ಇದು ಅನಿಯಮಿತ ಮುಟ್ಟಿನ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದ ಬಂಜೆತನದ ಸಮಸ್ಯೆ ಕೂಡ ಕಾಡಬಹುದು. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದು ಅವಶ್ಯಕ. ಆಯುರ್ವೇದದ ಪ್ರಕಾರ, ಪಿಸಿಓಎಸ್ ಸಮಸ್ಯೆಯನ್ನು ನಿವಾರಿಸಲು ದಾಲ್ಚಿನ್ನಿ ಸಹಕಾರಿಯಂತೆ.... Read More

ಮೂಲೇತಿ ಒಂದು ಗಿಡಮೂಲಿಕೆಯಾಗಿದೆ. ಇದರಲ್ಲಿ ಔಷಧೀಯ ಗುಣಗಳು ಸಮೃದ್ಧವಾಗಿದೆ. ಹಾಗಾಗಿ ಇದನ್ನು ಆಯುರ್ವೇದದ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಇದು ದೇಹಕ್ಕೆ ಹಲವು ಪ್ರಯೋಜನವನ್ನು ನೀಡುತ್ತದೆ. ಹಾಗಾದ್ರೆ ಮೂಲೇತಿ ಚಹಾ ಸೇವಿಸಿದರೆ ಏನೆಲ್ಲಾ ಆರೋಗ್ಯ ಪ್ರಯೋಜನವಿದೆ ಎಂಬುದನ್ನು ತಿಳಿಯಿರಿ. ಮೂಲೇತಿ ಚಹಾ ಕುಡಿಯುವುದರಿಂದ ಒತ್ತಡ... Read More

ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಾಗುತ್ತದೆ. ಆದರೆ ಅದರಲ್ಲಿ ಕೆಲವರಿಗೆ ಹಾರ್ಮೋನ್ ಸಮಸ್ಯೆಯಿಂದ ಮುಟ್ಟು ಪ್ರತಿ ತಿಂಗಳು ಬರುವುದಿಲ್ಲ. ಇದಕ್ಕೆ ಅನಿಯಮಿತ ಮುಟ್ಟಿನ ಸಮಸ್ಯೆ ಎನ್ನುತ್ತಾರೆ. ಈ ಮುಟ್ಟಿನ ಸಮಸ್ಯೆ ಮುಂದೆ ಮಧುಮೇಹಕ್ಕೆ ಕಾರಣವಾಗಬಹುದೇ? ಎಂಬುದನ್ನು ತಿಳಿಯಿರಿ. ಚಯಾಪಚಯ ಕ್ರಿಯೆಯಲ್ಲಿ ವ್ಯತ್ಯಾಸವಾದಾಗ ಹಲವು... Read More

ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಾಗುತ್ತದೆ. ಈ ಸಮಯದಲ್ಲಿ ತೀವ್ರವಾದ ನೋವು, ಸೆಳೆತ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಾರೆ. ಹಾಗಾಗಿ ಈ ಸಮಸ್ಯೆಗಳನ್ನು ನಿವಾರಿಸಲು ಬೆಲ್ಲದ ಚಹಾವನ್ನು ಸೇವಿಸಿ. ಇದು ನೋವನ್ನು ನಿವಾರಿಸುತ್ತದೆಯಂತೆ. ಬೆಲ್ಲದಲ್ಲಿ ಸೋಡಿಯಂ, ಪೊಟ್ಯಾಶಿಯಂ, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...