Kannada Duniya

Nature

ದೊಡ್ಡ ಹುದ್ದೆಯಲ್ಲಿದ್ದರೂ ಸರಳತೆಯಲ್ಲೇ ಬದುಕುತ್ತಿರುವವರು ಸುಧಾಮೂರ್ತಿ. ಸಾಕಷ್ಟು ಪುಸ್ತಕಗಳನ್ನು ಬರೆದಿರುವ ಅವರು ಜೀವನದ ಮೌಲ್ಯಗಳನ್ನು ಸರಳವಾಗಿ ಹೀಗೆ ಹೇಳುತ್ತಾರೆ.ಇವುಗಳನ್ನು ನಾವು ನಮ್ಮ ಬದುಕಿನಲ್ಲಿ ರೂಢಿಸಿಕೊಂಡರೆ ಜೀವನ ಚೆನ್ನಾಗಿರುತ್ತದೆ. ಯಶಸ್ಸಿನ ಮೂಲ ಶಿಕ್ಷಣವೇ ಆಗಿದೆ. ಬಡತನ ತೊಲಗಿ ಹೊಸ ಜೀವನ ನಿಮ್ಮದಾಗಬೇಕಿದ್ದರೆ ಉತ್ತಮ... Read More

ಮದುವೆ  ನಿಶ್ಚಯವಾಗುತ್ತಿದ್ದಂತೆ ಹನಿಮೂನ್ ಸ್ಪಾಟ್ ಕೂಡಾ ಪ್ಲಾನ್ ಆಗುತ್ತದೆ. ಹಿಂದೆಲ್ಲಾ ದೊಡ್ಡ ದೊಡ್ಡ ಪಟ್ಟಣಗಳಿಗೆ ಹನಿಮೂನ್ ಹೋಗುತ್ತಿದ್ದವರ ಸಂಖ್ಯೆ ಹೆಚ್ಚಿತ್ತು. ಆದರೆ ಈಗ ಬಹುತೇಕರು ಕಾಡಿನತ್ತ ಮುಖಮಾಡುತ್ತಿದ್ದಾರೆ. ಇದರ ಉದ್ದೇಶ ಏನಿರಬಹುದು? ಕಾಡಿನಲ್ಲಿ ಮರಗಿಡಗಳ ನಡುವೆ ಶಾಂತವಾಗಿ ಸಮಯ ಕಳೆಯಲು ಅವಕಾಶ... Read More

3113 ಅಡಿ ಎತ್ತರದಲ್ಲಿರುವ ಸಕಲೇಶಪುರ ಕರ್ನಾಟಕದ ಹಾಸನ ಜಿಲ್ಲೆಯ ಗಿರಿಧಾಮವಾಗಿದೆ. ನಗರ ಜೀವನದ ಶಬ್ದ ಮತ್ತು ಮಾಲಿನ್ಯದಿಂದ ದೂರ ಇರಬೇಕಾದರೆ ಈ ಗಿರಿಧಾಮಕ್ಕೆ ಭೇಟಿ ನೀಡಬಹುದು. ತೊರೆಗಳು, ಹುಲ್ಲುಗಾವಲುಗಳು, ಶುದ್ಧ ಗಾಳಿ, ಮಂಜು ಮತ್ತು  ಹುಲ್ಲುಗಾವಲುಗಳಿಂದ ಆವೃತವಾದ ಪರ್ವತಗಳು, ಈ ಗಿರಿಧಾಮವು... Read More

ನಾವು ಪ್ರತಿದಿನ ಉಲ್ಲಾಸದಿಂದ ಇರಲು ನಮ್ಮ ಮನಸ್ಸು ಖುಷಿಯಿಂದಿರಬೇಕು. ಅದಕ್ಕಾಗಿ ನೀವು ನಿಮ್ಮ ಮೆದುಳಿಗೆ ಹೆಚ್ಚು ವಿಶ್ರಾಂತಿ ನೀಡಬೇಕು. ನಿಮ್ಮ ಒತ್ತಡಗಳನ್ನು ದೂರಮಾಡಿಕೊಳ್ಳಬೇಕು. ಅದಕ್ಕಾಗಿ ಪ್ರತಿದಿನ ಈ ಕೆಲಸ ಮಾಡಿ. ನಿಮ್ಮ ಮಾನಸಿಕ ಆರೋಗ್ಯವೂ ಉತ್ತಮವಾಗಿರಲು ಪ್ರತಿದಿನ ವ್ಯಾಯಾಮ ಮಾಡಿ. ಇದು... Read More

ಹೊಸದಾಗಿ ಮದುವೆಯಾದ ದಂಪತಿಗಳು ಹನಿಮೂನ್‌ಗೆ ಯೋಜಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ ಆಗಿದೆ.  ಮಹಾರಾಷ್ಟ್ರದಲ್ಲಿ ಪ್ರಕೃತಿಯ ಸೌಂದರ್ಯದ ಸ್ಥಳಗಳು, ಕಡಲತೀರಗಳು, ಸಾಹಸ ಸ್ಥಳಗಳಿಗೆ ಕೊರತೆಯಿಲ್ಲ, ಆದ್ದರಿಂದ ಮಹಾರಾಷ್ಟ್ರದಲ್ಲಿ ಹನಿಮೂನ್ ಯೋಜಿಸಲು ಉತ್ತಮವಾಗಿದೆ. ಲೋನಾವಲಾ: ಈ ಸ್ಥಳವು ಪುಣೆ ಮತ್ತು ಮುಂಬೈಗೆ ಹತ್ತಿರದಲ್ಲಿದೆ, ಇಲ್ಲಿ... Read More

ಮನುಷ್ಯನ ಉಸಿರಾಟಕ್ಕೆ ಆಮ್ಲಜನಕ ಅತಿಅವಶ್ಯಕ. ಇದರಿಂದ ಆತ ಆರೋಗ್ಯವಾಗಿರುತ್ತಾನೆ.ಆದರೆ ವಾತಾವರಣದ ಮಾಲಿನ್ಯದ ಕಾರಣದಿಂದ ಮನುಷ್ಯ ಅನಾರೋಗ್ಯಕ್ಕೀಡಾಗುತ್ತಿದ್ದಾನೆ.ಹಾಗಾಗಿ ಇಂತಹ ವಾತಾವರಣದ ಗಾಳಿಯನ್ನು ಶುದ್ಧೀಕರಿಸಲು ಈ ಸಸ್ಯಗಳು ಸಹಕಾರಿಯಾಗಿವೆ. ತುಳಸಿ : ಇದು ಆಮ್ಲಜನಕದ ಅತ್ಯುತ್ತಮ ಮೂಲವಾಗಿದೆ. ಇದು ಹಗಲಿನಲ್ಲಿ ಮಾತ್ರವಲ್ಲದೇ ರಾತ್ರಿಯಲ್ಲಿಯೂ ಕೂಡ... Read More

ಅನನ್ಯವಾದ ಸ್ಥಳಗಳು, ನೈಸರ್ಗಿಕವಾದ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಅದ್ಭುತವಾದ ಭೂದೃಶ್ಯಗಳನ್ನು ಪ್ರೀತಿಸುವವರು ಕರ್ನಾಟಕದ ಯಾಣಕ್ಕೆ ಭೇಟಿ ನೀಡಿ. ಇದು ಹುಬ್ಬಳ್ಳಿ ನಗರದಿಂದ ಕೇವಲ 140ಕಿ.ಮೀ ದೂರದಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಈ ಪುಟ್ಟ ಹಳ್ಳಿಯ ಮೆರಗು ಅಲ್ಲಿನ ಬಂಡೆಗಲ್ಲುಗಳಾಗಿವೆ. ಭೈರೇಶ್ವರ ಶಿಖರ... Read More

ನಿಮ್ಮ ಸಂಗಾತಿ ಯಾವುದೋ ತಪ್ಪನ್ನು ಮಾಡಿದ್ದಾರೆ ಎಂದು ಇಟ್ಟುಕೊಳ್ಳಿ. ಅದನ್ನು ನೀವು ಹೇಗೆ ಬಗೆಹರಿಸುತ್ತೀರಿ. ಜಗಳವಾಡದೆ ಪರಸ್ಪರ ಅರ್ಥ ಮಾಡಿಕೊಳ್ಳುವುದರ ಮೂಲಕ, ವಾದ ಪ್ರತಿವಾದಗಳ ಹೊರತಾಗಿ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು ಎಂಬುದನ್ನು ತಿಳಿಯೋಣ. ಮೊದಲಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ಅದು ಅವರ... Read More

ಆಧುನಿಕ ಮಂದಿ ಮಾನಸಿಕ ಖಿನ್ನತೆಗೆ ಬಹುಬೇಗ ಒಳಗಾಗುತ್ತಾರೆ. ವೈದ್ಯಕೀಯವಾಗಿ ಇದಕ್ಕೆ ಸಾಕಷ್ಟು ಔಷಧಗಳಿದ್ದರೂ ದೈಹಿಕ ಚಟುವಟಿಕೆಗಳ ಮೂಲಕ ಮನಸ್ಥಿತಿಯನ್ನು ಸರಿದೂಗಿಸಬಹುದು ಅಂದರೆ ಕೆಲವು ವ್ಯಾಯಾಮಗಳು ಮಾನಸಿಕ ಖಿನ್ನತೆಯಿಂದ ಹೊರಬರಲು ನೆರವಾಗುತ್ತದೆ. ಅವು ಯಾವುವೆಂದರೆ… ಬೆಳಗಿನ ನಡಿಗೆ ಅಥವಾ ಓಟ, ಪ್ರಕೃತಿಯೊಂದಿಗೆ ಸಂಭಾಷಿಸಲು... Read More

ಕರ್ನಾಟಕದಲ್ಲಿ ಭೇಟಿ ನೀಡಬಹುದಾದ ಅತ್ಯುತ್ತಮ ಸ್ಥಳಗಳಲ್ಲಿ ನಂದಿ ಬೆಟ್ಟ ಕೂಡ ಒಂದು. ನಂದಿ ಬೆಟ್ಟಕ್ಕೆ ವರ್ಷದುದ್ದಕ್ಕೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದು ಸಮುದ್ರ ಮಟ್ಟದಿಂದ 4,851 ಅಡಿ ಎತ್ತರದಲ್ಲಿದೆ. ನಂದಿಬೆಟ್ಟ ಬೆಂಗಳೂರಿನಿಂದ ಸುಮಾರು 60ಕಿ.ಮೀ. ದೂರದಲ್ಲಿದೆ. ನಂದಿ ಬೆಟ್ಟದಲ್ಲಿ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...