Kannada Duniya

milk

ಅರಿಶಿನದಲ್ಲಿ ಔಷಧೀಯ ಗುಣಗಳಿವೆ. ಇದು ಆರೋಗ್ಯಕ್ಕೆ ಮಾತ್ರವಲ್ಲಿ ಚರ್ಮದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಆದರೆ ಅರಿಶಿನವನ್ನು ಅತಿಯಾಗಿ ಬಳಸಿದರೆ ಈ ಸಮಸ್ಯೆಗಳು ಕಾಡುತ್ತದೆಯಂತೆ. ಅರಿಶಿನವನ್ನು ಅತಿಯಾಗಿ ಚರ್ಮಕ್ಕೆ ಬಳಸಿದರೆ ಅದು ಚರ್ಮದಲ್ಲಿ ಸುಡುವ ವೇದನೆಯನ್ನು ಉಂಟುಮಾಡುತ್ತದೆ.... Read More

ದೇಹ ಉತ್ತಮವಾಗಿ ಕಾರ್ಯ ನಿರ್ವಹಿಸಲು ವಿಟಮಿನ್ ಗಳು ಅಗತ್ಯವಾಗಿ ಬೇಕು. ಇಲ್ಲವಾದರೆ ದೇಹದ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಹಾಗಾಗಿ ದೇಹದಲ್ಲಿ ಸತುವು ಕೂಡ ಬಹಳ ಅಗತ್ಯವಾದ ಪೋಷಕಾಂಶವಾಗಿದೆ. ಇದರ ಕೊರತೆಯಿಂದ ಯಾವ ಸಮಸ್ಯೆ ಕಾಡುತ್ತದೆ ಎಂಬುದನ್ನು ತಿಳಿಯಿರಿ. ಕಣ್ಣುಗಳು ಆರೋಗ್ಯವಾಗಿರಲು... Read More

ಹಿಂದೂಧರ್ಮದಲ್ಲಿ ಅಕ್ಕಿಯನ್ನು ದೇವಿ ಅನ್ನಪೂರ್ಣೇಶ್ವರಿಯ ಸ್ವರೂಪವೆಂದು ನಂಬಲಾಗುತ್ತದೆ. ಹಾಗಾಗಿ ಯಾವುದೇ ಶುಭ ಕಾರ್ಯಕ್ಕೆ ಅಕ್ಕಿಯನ್ನು ಅಕ್ಷತೆಯ ರೂಪದಲ್ಲಿ ಬಳಸುತ್ತಾರೆ. ಹಾಗಾದ್ರೆ ಈ ಅಕ್ಕಿಯನ್ನು ಬಳಸಿ ನಿಮ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಯಾವುದಾದರೂ ಸಮಸ್ಯೆಗಳಿದ್ದರೆ ಅಂತವರು ಅಕ್ಕಿಯಿಂದ ಸಿಹಿತಿಂಡಿಯನ್ನು ತಯಾರಿಸಿ... Read More

ಕೆಲವು ಜನರಲ್ಲಿ ಕಿಡ್ನಿಯಲ್ಲಿ ಸಮಸ್ಯೆಗಳು ಕಂಡಿಬರುತ್ತದೆ. ಅದರಲ್ಲೂ ಹೆಚ್ಚಾಗಿ ಕಂಡುಬರುವ ಸಮಸ್ಯೆ ಎಂದರೆ ಅದು ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ. ಸರಿಯಾಗಿ ನೀರು ಕುಡಿಯದಿದ್ದರೆ ಕಿಡ್ನಿಯಲ್ಲಿ ಕಲ್ಲು ಸಂಗ್ರಹವಾಗುತ್ತದೆ. ಆದರೆ ಕಿಡ್ನಿಯ ಸಮಸ್ಯೆ ಇರುವವರು ಹಾಲು ಸೇವಿಸಬಹುದೇ ಎಂಬುದನ್ನು ತಿಳಿಯಿರಿ. ಹಾಲಿನಲ್ಲಿ ಹೇರಳವಾಗಿ... Read More

ಪೋಷಕರಿಗೆ ತಮ್ಮ ಮಕ್ಕಳು ಚುರುಕಾಗಿರಬೇಕು. ಶಾಲೆಯಲ್ಲಿ ಕಲಿಯಲು ಮುಂದೆ ಇರಬೇಕು ಎಂದು ಬಯಸುತ್ತಾರೆ. ಹಾಗಾಗಿ ಅದಕ್ಕಾಗಿ ಮಕ್ಕಳ ಮೆದುಳು ಬೆಳವಣಿಗೆ ಹೊಂದುವಂತಹ ಆಹಾರವನ್ನು ನೀಡಿ. ಹಾಗಾಗಿ ಹಾಲಿಗೆ ಈ ವಸ್ತುಗಳನ್ನು ಬೆರೆಸಿ ಕುಡಿಸಿರಿ. ಮಕ್ಕಳಿಗೆ ಹಾಲಿಗೆ ಜೇನುತುಪ್ಪ ಬೆರೆಸಿ ಕೊಟ್ಟರೆ ತುಂಬಾ... Read More

ಮಕ್ಕಳು ಉತ್ತಮವಾಗಿ ಬೆಳವಣಿಗೆ ಹೊಂದಲು ಅವರಿಗೆ ಪೋಷಕಾಂಶಯುಕ್ತ ಆಹಾರವನ್ನು ನೀಡಬೇಕು. ಇದರಿಂದ ಅವರ ಹೈಟ್ ಮತ್ತು ತೂಕ ಸಮ ಪ್ರಮಾಣದಲ್ಲಿರುತ್ತದೆ. ಹಾಗಾಗಿ ನೀವು 5 ವರ್ಷದ ನಂತರ ಮಕ್ಕಳಿಗೆ ಈ ಪೋಷಕಾಂಶಯುಕ್ತ ಆಹಾರ ನೀಡಿ. ಡೈರಿ ಉತ್ಪನ್ನಗಳು : ಇವುಗಳಲ್ಲಿ ಪ್ರೋಟೀನ್... Read More

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜಾತಕದಲ್ಲಿ ನವಗ್ರಹಗಳ ದೋಷವಿದ್ದರೆ ಅದರ ಪರಿಣಾಮ ಮನುಷ್ಯರ ಜೀವನದ ಮೇಲಾಗುತ್ತದೆಯಂತೆ. ಅದರಲ್ಲಿ ಶನಿ ದೋಷವು ಬಹಳ ಕಠಿಣವಾಗಿರುತ್ತದೆ. ಹಾಗಾಗಿ ನೀವು ಶನಿಯ ಮೆಚ್ಚುಗೆ ಪಡೆಯಲು ಶಮಿ ವೃಕ್ಷಕ್ಕೆ ನೀರಿನ ಜೊತೆ ಇದನ್ನು ಬೆರೆಸಿ ಅರ್ಪಿಸಿ. ಶಮಿ ವೃಕ್ಷ ಶನಿಗೆ... Read More

ಹರಳೆಣ್ಣೆಯನ್ನು ಹೆಚ್ಚಾಗಿ ಕೂದಲಿನ ಆರೈಕೆಯಲ್ಲಿ ಬಳಸುತ್ತಾರೆ. ಇದು ಕೂದಲನ್ನು ದಪ್ಪವಾಗಿ ಉದ್ದವಾಗಿ ಬೆಳೆಯುವಂತೆ ಮಾಡುತ್ತದೆ. ಆದರೆ ಹರಳೆಣ್ಣೆಯನ್ನು ಬಳಸಿ ನಿಮ್ಮ ಆರೋಗ್ಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಂತೆ. ಪ್ರತಿದಿನ ಹರಳೆಣ್ಣೆಯನ್ನು ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆಯಂತೆ. ಯಾಕೆಂದರೆ ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹರಳೆಣ್ಣೆಯನ್ನು ಪ್ರತಿದಿನ... Read More

ಮಕ್ಕಳು ರಾತ್ರಿ ಸರಿಯಾಗಿ ನಿದ್ದೆ ಮಾಡುವುದಿಲ್ಲ ಎಂದು ದೂರುವವರು ಅವರು ಸೇವಿಸುವ ಆಹಾರದತ್ತ ಕೊಂಚ ಗಮನ ಹರಿಸಿದರೆ ಈ ಸಮಸ್ಯೆಯನ್ನು ಬಗೆಹರಿಸಬಹುದು. ಅಂದರೆ ರಾತ್ರಿಯ ಸಮಯದಲ್ಲಿ ಮಕ್ಕಳಿಗೆ ನೀಡುವ ನೀವು ಆಹಾರಗಳು ಅವರ ನಿದ್ದೆಯ ಗುಣಮಟ್ಟವನ್ನು ನಿರ್ಧರಿಸುತ್ತವೆ. ರಾತ್ರಿ ಮಲಗುವ ಮುನ್ನ... Read More

ಕೆಲವರು ಚಳಿಗಾಲದಲ್ಲಿ ಸೂರ್ಯ ಬೆಳಕಿನಲ್ಲಿ ಸ್ನಾನ ಮಾಡಲು ಬಯಸುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ ನಿಜ. ಆದರೆ ಇದರಿಂದ ನಿಮ್ಮ ಚರ್ಮದಲ್ಲಿ ಸನ್ ಟ್ಯಾನ್ ಮೂಡುತ್ತದೆ. ಹಾಗಾಗಿ ಈ ಸನ್ ಟ್ಯಾನ್ ಅನ್ನು ಹೋಗಲಾಡಿಸಲು ಈ ಸಲಹೆ ಪಾಲಿಸಿ. ಹಾಗಾಗಿ ಸೂರ್ಯನ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...