Kannada Duniya

lungs

ಶುಭ ದಿನಗಳ ಸಮಯದಲ್ಲಿ ವಿವಿಧ ಬಗೆಯ ಅಡುಗೆಗಳನ್ನು ಮಾಡುತ್ತಾರೆ. ಹೆಚ್ಚಿನ ಜನರು ಅಡುಗೆಗೆ ಸಂಸ್ಕರಿಸಿದ ಎಣ್ಣೆಯನ್ನು ಬಳಸುತ್ತಾರೆ. ಆದರೆ ಈ ಸಮಸ್ಯೆಯಿಂದ ಬಳಲುತ್ತಿರುವವರು ಸಂಸ್ಕರಿಸಿದ ಎಣ್ಣೆಯನ್ನು ಬಳಸಬಾರದಂತೆ. ಸಂಸ್ಕರಿಸಿದ ಎಣ್ಣೆಯನ್ನು ಅತಿಯಾಗಿ ಬಳಸುವುದರಿಂದ ಹೃದಯಾಘಾತ, ರಕ್ತದೊತ್ತಡ, ಕೊಲೆಸ್ಟ್ರಾಲ್, ರಕ್ತಹೀನತೆ, ರಕ್ತನಾಳಗಳಲ್ಲಿ ಊತದ... Read More

ಹೃದಯ ದೇಹದ ಬಹು ಮುಖ್ಯ ಅಂಗ. ಅದು ದೇಹದ ಇಡೀ ಭಾಗಕ್ಕೆ ರಕ್ತವನ್ನು ಪೂರೈಕೆ ಮಾಡುತ್ತದೆ. ಹಾಗಾಗಿ ಹೃದಯವನ್ನು ಆರೋಗ್ಯವಾಗಿರಿಸಿಕೊಳ್ಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಹೃದಯಾಘಾತದಿಂದ ಸಾವನಪಪುತ್ತಿದ್ದಾರೆ. ಹಾಗಾಗಿ ನಿಮ್ಮ ಹೃದಯ ಆರೋಗ್ಯವಾಗಿರಲು ಈ ಯೋಗಾಸನ ಅಭ್ಯಾಸ ಮಾಡಿ.... Read More

ವಾತಾವರಣ ಆಗಾಗ ಬದಲಾಗುತ್ತಿರುತ್ತದೆ. ಇದರಿಂದ ಅನೇಕ ಜನರು ಶೀತ, ಕಫ, ಜ್ವರದಂತಹ ಸಮಸ್ಯೆಗೆ ಒಳಗಾಗುತ್ತಾರೆ. ಯಾಕೆಂದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಹಾಗಾಗಿ ಬದಲಾಗುತ್ತಿರುವ ಹವಾಮಾನದಲ್ಲಿಯೂ ನೀವು ಆರೋಗ್ಯವಾಗಿರಲು ಈ ಗಿಡಮೂಲಿಕೆಗಳನ್ನು ಸೇವಿಸಿ. ತುಳಸಿ : ತುಳಸಿ ಆರೋಗ್ಯಕ್ಕೆ ತುಂಬಾ... Read More

ಬೆನ್ನು ನೋವು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುವಂತಹ ಕಾಯಿಲೆಯಾಗಿದೆ. ಆದರೆ ಇದು ಕೆಲವೊಮ್ಮೆ ಸಾಮಾನ್ಯವಾಗಿರುವುದಿಲ್ಲ. ಕೆಲವು ಗಂಭೀರವಾದ ಕ್ಯಾನ್ಸರ್ ರೋಗದ ಲಕ್ಷಣವಾಗಿದೆಯಂತೆ. ಹಾಗಾಗಿ ಅದನ್ನು ನಿರ್ಲಕ್ಷಿಸಬೇಡಿ. ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವವರಲ್ಲಿ ಬೆನ್ನು ನೋವಿನ ಸಮಸ್ಯೆ ಕಾಡುತ್ತದೆಯಂತೆ. ಶ್ವಾಸಕೊಶದಲ್ಲಿರುವ ಗಡ್ಡೆ ಬೆನ್ನುಹುರಿಯ ಮೇಲೆ... Read More

ಮುಂಜಾನೆಯ ಬ್ರಿಸ್ಕ್ ವಾಕ್ ಅಥವಾ ವೇಗದ ನಡಿಗೆಯಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. ವ್ಯಕ್ತಿಯೊಬ್ಬ ದಿನಕ್ಕೆ ಅರ್ಧ ಗಂಟೆ ಹೊತ್ತು ವೇಗವಾಗಿ ನಡೆಯುವುದರಿಂದ ಅಧಿಕ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ. ವಾಕಿಂಗ್ ಸಮಯದಲ್ಲಿ ರಕ್ತನಾಳಗಳು ತೆರೆದುಕೊಳ್ಳುತ್ತವೆ ಮತ್ತು ರಕ್ತನಾಳಗಳಿಗೆ ಅಂಟಿಕೊಂಡಿರುವ ಕೊಲೆಸ್ಟ್ರಾಲ್... Read More

ಅನೇಕ ಬಾರಿ ನಾವು ದೇಹದಲ್ಲಿ ಕಂಡುಬರುವಂತಹ ಸಣ್ಣ ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುತ್ತೇವೆ. ನಮ್ಮ ಈ ಅಜಾಗರೂಕತೆಯಿಂದ ಕೊನೆಗೆ ನಾವು ಭಯಾನಕ ರೋಗಕ್ಕೆ ತುತ್ತಾಗಿ ಜೀವವನ್ನು ಕಳೆದುಕೊಳ್ಳುತ್ತೇವೆ. ಹಾಗಾಗಿ ಇಂತಹ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಅನೇಕ ಜನರು ಭುಜದ ನೋವಿನ ಸಮಸ್ಯೆಯಿಂದ... Read More

ಶ್ವಾಸಕೋಶವು ಪಲ್ಮನರಿ ಫೈಬ್ರೋಸಿಸ್ ಕಾಯಿಲೆಗೆ ಒಳಗಾಗುತ್ತದೆ. ಇದು ಒಂದು ಗಂಭೀರವಾದ ಸಮಸ್ಯೆಯಾಗಿದೆ. ಇದರಿಂದ ಶ್ವಾಸಕೋಶ ಕ್ರಮೇಣ ಹದಗೆಡುತ್ತದೆ. ಇದರಿಂದ ಶ್ವಾಸಕೋಶದ ಅಂಗಾಂಶಗಳು ಬಿಗಿಯಾಗಿ ಕೊನೆಗೆ ವ್ಯಕ್ತಿ ಸಾವಿಗೀಡಾಗುತ್ತಾರೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಕೊಬ್ಬಿನಾಂಶವನ್ನು ಸೇವಿಸಿ. ಅಧ್ಯಯನವೊಂದರಲ್ಲಿ ತಿಳಿಸಿದಂತೆ ಒಮೆಗಾ... Read More

ಅಗಸೆ ಬೀಜ ಆರೋಗ್ಯಕ್ಕೆ ಒಳ್ಳೆಯದು. ಇದು ಕೂದಲನ್ನು ಬಲಗೊಳಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್, ಒಮೆಗಾ 3 ಕೊಬ್ಬಿನಾಮ್ಲಗಳು, ಜೀವಸತ್ವಗಳು, ಖನಿಜಗಳು, ಆ್ಯಂಟಿ ಆಕ್ಸಿಡೆಂಟ್ ಗಳು ಸೇರಿದಂತೆ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ. ಆದರೆ ಇದನ್ನು ಸೇವಿಸುವಾಗ ಸರಿಯಾದ ರೀತಿಯಲ್ಲಿ ಸೇವಿಸಿ ಇಲ್ಲವಾದರೆ... Read More

ಮಹಿಳೆಯರು ಕೈಗಳು ಸುಂದರವಾಗಿ ಕಾಣಲು ಉಗುರುಗಳಿಗೆ ನೈಲ್ ಪಾಲಿಶ್ ಅನ್ನು ಹಚ್ಚುತ್ತಾರೆ. ಬಣ್ಣ ಬಣ್ಣದ ನೈಲ್ ಪಾಲಿಶ್ ಅನ್ನು ತಮ್ಮ ಡ್ರೆಸ್ ಗೆ ಮ್ಯಾಚ್ ಆಗುವಂತೆ ಹಚ್ಚುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ ಇದರಿಂದ ಈ ಸಮಸ್ಯೆಗಳು ಕಾಡುತ್ತದೆಯಂತೆ. ನೈಲ್ ಪಾಲಿಶ್... Read More

ಅಸ್ತಮಾ ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕಾಡುತ್ತಿರುವಂತಹ ಒಂದು ಉಸಿರಾಟದ ಸಮಸ್ಯೆಯಾಗಿದೆ. ಇದರ ದಾಳಿಯಿಂದ ಶ್ವಾಸಕೋಶದ ನಾಳ ಕುಗ್ಗುತ್ತದೆ. ಇದರಿಂದ ಉಸಿರಾಡಲು ಕಷ್ಟವಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಬೇವಿನ ಎಣ್ಣೆಯನ್ನು ಬಳಸಿ. ಬೇವು ಔಷಧೀಯ ಗುಣಗಳನ್ನು ಹೊಂದಿದೆ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...