Kannada Duniya

ear

ಹೆಚ್ಚಿನ ಜನರು ಕಿವಿಯಲ್ಲಿ ಇಯರ್ ಫೋನ್ ಹಾಕಿಕೊಂಡು ಸಂಗೀತವನ್ನು ಕೇಳುತ್ತಾರೆ. ಇದು ಮನಸ್ಸಿಗೆ ಖುಷಿಯನ್ನು ನೀಡುತ್ತದೆ ನಿಜ. ಆದರೆ ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆಯಂತೆ. ಕಿವಿಗೆ ಇಯರ್ ಪೋನ್ ಹಾಕಿ ಜೋರಾದ ಶಬ್ದ ಇಡುವುದರಿಂದ ಮೆದುಳಿಗೆ ಹಾನಿಯಾಗುತ್ತದೆಯಂತೆ. ಇದರಿಂದ ಮೆದುಳಿಗೆ ನರಗಳಿಗೆ... Read More

ಥೈರಾಯ್ಡ್ ನಮ್ಮ ಕತ್ತಿನ ಭಾಗದಲ್ಲಿ ಕಂಡುಬರುತ್ತದೆ. ಇದು ಚಿಟ್ಟೆಯಾಕಾರದಲ್ಲಿದ್ದು, ಇದು ಹಾರ್ಮೋನ್ ಗಳನ್ನು ಉತ್ಪಾದಿಸುತ್ತದೆ. ಈ ಹಾರ್ಮೋನ್ ನಲ್ಲಿ ಅಸಮತೋಲವಾದಾಗ ಥೈರಾಯ್ಡ್ ಸಮಸ್ಯೆ ಕಾಡುತ್ತದೆ. ಹಾಗಾಗಿ ಥೈರಾಯ್ಡ್ ಸಮಸ್ಯೆ ಇದ್ದರೆ ದೇಹದ ಈ ಭಾಗಗಳಲ್ಲಿ ನೋವು ಕಂಡುಬರುತ್ತದೆಯಂತೆ. ಕುತ್ತಿಗೆ ನೋವು :... Read More

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಚಿಕ್ಕ ವಯಸ್ಸಿನಲ್ಲಿಯೇ ಕುಳಿತುಕೊಳ್ಳಲು, ನಡೆದಾಡಲು ಮತ್ತು ಎದ್ದೇಳಲು ಕಷ್ಟಪಡುತ್ತಾರೆ. ಇದಕ್ಕೆ ಕಾರಣ ಮೂಳೆಗಳ ದುರ್ಬಲತೆ. ಹಾಗಾಗಿ ಕಿವಿ ಹಣ್ಣನ್ನು ಸೇವಿಸಿದರೆ ಮೂಳೆಗಳನ್ನು ಗಟ್ಟಿಗೊಳಿಸಬಹುದೇ? ಎಂಬುದನ್ನು ತಿಳಿಯಿರಿ. ಕಿವಿ ಹಣ್ಣಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಒಂದು ಕಿವಿ ಹಣ್ಣಿನಲ್ಲಿ... Read More

ಪ್ರತಿಯೊಬ್ಬರು ದೇಹದ ಸ್ವಚ್ಛತೆ ಬಗ್ಗೆ ಗಮನಹರಿಸುತ್ತಾರೆ. ಆದರೆ ಕಿವಿಯ ಸ್ವಚ್ಛತೆಯ ಬಗ್ಗೆ ಗಮನನೀಡುವುದಿಲ್ಲ. ಕಿವಿಯನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಇದರಿಂದ ಕಿವಿಯಲ್ಲಿ ಸೋಂಕು ಉಂಟಾಗುತ್ತದೆ. ಹಾಗಾಗಿ ಕಿವಿಯನ್ನು ಸ್ವಚ್ಛಗೊಳಿಸಲು ಈ ಸಲಹೆ ಪಾಲಿಸಿ. ಕಿವಿಯ ಸ್ವಚ್ಛತೆಗೆ ಎಣ್ಣೆಯನ್ನು ಬಳಸಿದರೆ ಒಳ್ಳೆಯದು. ಹಾಗಾಗಿ ಸ್ವಲ್ಪ... Read More

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ನ ಪ್ರಕರಣಗಳು ಹೆಚ್ಚು ಕಂಡುಬರುತ್ತಿದೆ. ಇದಕ್ಕೆ ನಮ್ಮ ಕೆಟ್ಟ ಜೀವನಶೈಲಿಯೇ ಕಾರಣ. ಅದರಲ್ಲೂ ಗಂಟಲಿನ ಕ್ಯಾನ್ಸರ್ ನಮ್ಮ ಕೆಟ್ಟ ಚಟಗಳಿಂದ ಬರುತ್ತದೆಯಂತೆ. ಹಾಗಾದ್ರೆ ಅದರ ರೋಗ ಲಕ್ಷಣಗಳನ್ನು ತಿಳಿದುಕೊಳ್ಳಿ. ಕಿವಿಯಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಕಿವಿಯಲ್ಲಿ ನಿರಂತರವಾಗಿ... Read More

ಕೆಲವು ಮಕ್ಕಳು ಬಾಲ್ಯದಿಂದಲೇ ಕಿವಿ ಸೋಂಕಿನ ಸಮಸ್ಯೆಯಿಂದ ಬಳಲುತ್ತಾರೆ. ಇದು ಪೋಷಕರಿಗೆ ದೊಡ್ಡ ಸಮಸ್ಯೆಯಾಗಿದೆ. ಆದರೆ ಇದನ್ನು ಚಿಕ್ಕ ವಯಸ್ಸಿನಲ್ಲಿಯೇ ನಿವಾರಿಸಿಕೊಳ್ಳಬೇಕು. ಇಲ್ಲವಾದರೆ ಇದರಿಂದ ಮುಂದೆ ಸಮಸ್ಯೆಯಾಗುತ್ತದೆಯಂತೆ. ಈ ಬಗ್ಗೆ ಮಕ್ಕಳ ಮೇಲೆ ಸಂಶೋಧನೆ ಮಾಡಿದಾಗ ಚಿಕ್ಕ ವಯಸ್ಸಿನಲ್ಲಿಯೇ ಕಿವಿಯ ಸೋಂಕಿಗೆ... Read More

ಕಿವಿ ಚೆನ್ನಾಗಿ ಕೇಳುತ್ತಿದ್ದರೆ ನಾವು ಯಾವುದೇ ವಿಚಾರಗಳನ್ನು ಕೇಳಿಸಿಕೊಳ್ಳಬಹುದು. ಆದರೆ ಕೆಲವು ಜನರಲ್ಲಿ ಶ್ರವಣ ದೋಷದ ಸಮಸ್ಯೆ ಕಾಡುತ್ತಿದೆ. ಹಾಗಾಗಿ ಅಂತವರು ನಿಮ್ಮ ಶ್ರವಣದ ಶಕ್ತಿಯನ್ನು ಹೆಚ್ಚಿಸಲು ಈ ಆಹಾರ ಸೇವಿಸಿ. ಶ್ರವಣ ಶಕ್ತಿ ಹೆಚ್ಚಾಗಲು ಮೆಗ್ನೀಶಿಯಂ ಸಮೃದ್ಧವಾಗಿರುವ ಆಹಾರ ಸೇವಿಸಿ.... Read More

ಕೆಲವರಿಗೆ ಕಿವಿಯಲ್ಲಿ ಶಿಳ್ಳೆ ಬಾರಿಸುವಂತಹ ಶಬ್ದ ಕೇಳಿಸುತ್ತದೆ. ಇದು ಅವರಿಗೆ ಕಿರಿಕಿರಿಯನ್ನುಂಟುಮಾಡುತ್ತದೆ. ಕಿವಿ ಮತ್ತು ಮೆದುಳಿಗೆ ನೇರ ಸಂಪರ್ಕವಿರುವ ಕಾರಣ ಕಿವಿಗಳಿಗೆ ಈ ರೀತಿ ಮಸಾಜ್ ಮಾಡುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದು. ಕಿವಿಯಲ್ಲಿ ನೋವು ಅಥವಾ ಶಬ್ದ ಕೇಳಿಬಂದರೆ ಕಿವಿಯ... Read More

ಬಿಡುವಿಲ್ಲದ ಜೀವನಶೈಲಿ ಮತ್ತು ಒತ್ತಡದಿಂದಾಗಿ ಹೆಚ್ಚಿನ ಜನರು ಥೈರಾಯ್ಡ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದು ಒಂದು ಸಾಮಾನ್ಯವಾದ ಕಾಯಿಲೆಯಾದರೂ ಕೂಡ ಇದನ್ನು ನಿಯಂತ್ರಿಸದಿದ್ದರೆ ಇದರಿಂದ ಗಂಭೀರ ಸಮಸ್ಯೆಯಾಗಬಹುದು. ಹಾಗಾಗಿ ಥೈರಾಯ್ಡ್ ಸಮಸ್ಯೆಯನ್ನು ನಿಯಂತ್ರಿಸಲು ಈ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಿ. ಭ್ರಮರಿ ಪ್ರಾಣಾಯಾಮ :... Read More

ಇತ್ತೀಚಿನ ದಿನಗಳಲ್ಲಿ, ಪ್ರತಿಯೊಬ್ಬರ ಬಳಿಯೂ ಮೊಬೈಲ್ ಫೋನ್ ಇದೆ. ಇಯರ್ ಫೋನ್ ಹೊಂದಿರುವ ಜನರು ಸಹ ಎಲ್ಲೆಡೆ ಹೆಚ್ಚು ಗೋಚರಿಸುತ್ತಾರೆ. ಇದು ಫ್ಯಾಷನಿಸ್ಟ್ ಆಗಿ ಮಾರ್ಪಟ್ಟಿದೆ. ಬೈಕಿನಲ್ಲಿ ಕಾರಿನಲ್ಲಿ ಪ್ರಯಾಣಿಸುವಾಗ ಇವುಗಳನ್ನು ಖಂಡಿತವಾಗಿಯೂ ಬಳಸಲಾಗುತ್ತದೆ. ಇಯರ್ ಫೋನ್ ಗಳು ರಾತ್ರಿಯಲ್ಲಿಯೂ ಅನೇಕ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...