Kannada Duniya

Cumin

ತೂಕ ಇಳಿಸಿಕೊಳ್ಳಲು ಜನರು ಆಹಾರ ಕ್ರಮಗಳನ್ನು ಪಾಲಿಸುತ್ತಾರೆ ಅದರ ಜೊತೆಗೆ ಪ್ರತಿದಿನ ವ್ಯಾಯಾಮಗಳನ್ನು ಮಾಡುತ್ತಾರೆ. ಹಾಗೇ ಕೆಲವರು ಕಷಾಯಗಳನ್ನು ಸೇವಿಸುತ್ತಾರೆ. ಆದರೆ ಜೀರಿಗೆ ಮತ್ತು ದನಿಯಾ ನೀರಿನಲ್ಲಿ ಯಾವುದು ತೂಕ ಇಳಿಕೆಗೆ ಪ್ರಯೋಜನಕಾರಿ ಎಂಬುದನ್ನು ತಿಳಿಯಿರಿ. ಜೀರಿಗೆ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ... Read More

ಹಸಿವಾದಾಗ ನಾವು ಆಹಾರವನ್ನು ಸೇವಿಸುತ್ತೇವೆ. ಇದರಿಂದ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ. ಆದರೆ ಕೆಲವರಿಗೆ ಹಸಿವಾಗುವುದಿಲ್ಲ. ಇದರಿಂದ ಅವರಿಗೆ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಅಂತವರು ತಮ್ಮ ಹಸಿವನ್ನು ಹೆಚ್ಚಿಸಲು ಇವುಗಳನ್ನು ಸೇವಿಸಿ. ನಿಮಗೆ ತುಂಬಾ ಹಸಿವಾಗಬೇಕೆಂದರೆ ಪ್ರತಿದಿನ ಓಂಕಾಳಿನ ಕಷಾಯವನ್ನು... Read More

ಜೀರಿಗೆ  ಆರೋಗ್ಯಕ್ಕೆ  ತುಂಬಾ ಉಪಯುಕ್ತ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದನ್ನು ಪ್ರತಿದಿನ ತೆಗೆದುಕೊಳ್ಳುವ ಮೂಲಕ, ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ. ಇದನ್ನು ಹೇಗೆ ತಯಾರಿಸುವುದು? ಜೀರಿಗೆ ನೀರನ್ನು ತಯಾರಿಸಲು, ನೀರು ಮತ್ತು ಒಂದು ಚಮಚ... Read More

ಹಲವರಲ್ಲಿ ಆರ್ಥಿಕ ಸಮಸ್ಯೆಗಳು ಕಾಡುತ್ತದೆ. ಜನರು ಎಷ್ಟೇ ದುಡಿದರೂ ಅವರಿಗೆ ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಸಾಲದ ಸಮಸ್ಯೆ ಕಾಡುತ್ತದೆ. ಹಾಗಾಗಿ ಅವರು ಜೀವನದಲ್ಲಿ ಸಂಕಷ್ಟವನ್ನು ಎದುರಿಸುತ್ತಾರೆ. ಹಾಗಾಗಿ ಜೀರಿಗೆಯಿಂದ ಈ ಪರಿಹಾರವನ್ನು ಮಾಡಿ. ನೀವು ಬುಧವಾರದಂದು ಯಾವ ಸಮಯದಲ್ಲಾದರೂ... Read More

ತೂಕ ನಷ್ವವಾಗಲು ಜನರು ಹಲವಾರು ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ಇದರಿಂದ ಕೊಬ್ಬು ಸುಲಭವಾಗಿ ಕರಗುವುದಿಲ್ಲ. ಹಾಗಾಗಿ ಚಳಿಗಾಲದಲ್ಲಿ ನಿಮ್ಮ ದೇಹದ ಕೊಬ್ಬು ತ್ವರಿತವಾಗಿ ಕರಗಲು ಬೆಳಿಗ್ಗೆ ಈ ಪಾನೀಯ ಸೇವಿಸಿ. ನೀರಿಗೆ 1 ಚಮಚ ಜೀರಿಗೆ, 10 ಕರಿಬೇವಿನ ಎಲೆಗಳು, 1... Read More

ಸಾಕಷ್ಟು ಬಗೆಯ ಸಿಹಿ ತಿಂಡಿ ಸೇವನೆ, ಹೊರಗಡೆಯ ಊಟ, ಇನ್ನೀತರ ಕಾರಣದಿಂದ ದೇಹದಲ್ಲಿ ಕೊಬ್ಬು ಸಂಗ್ರಹವಾಗಿ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ದೇಹವನ್ನು ಡಿಟಾಕ್ಸ್ ಮಾಡಲು ಈ ಪಾನೀಯ ಸೇವಿಸಿ. ದೇಹವನ್ನು ಡಿಟಾಕ್ಸ್ ಮಾಡಲು ದಾಲ್ಚಿನ್ನಿ ನೀರನ್ನು ಕುಡಿಯಿರಿ. ಇದಕ್ಕಾಗಿ 1... Read More

ಜೀರಿಗೆಯನ್ನು ಅಡುಗೆಯಲ್ಲಿ ಬಳಸಿಕೊಳ್ಳುತ್ತಾರೆ. ಇದು ಅಡುಗೆಯ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುತ್ತದೆ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಆದರೆ ಇದನ್ನು ಅತಿಯಾಗಿ ಸೇವಿಸಿದರೆ ದೇಹದ ಈ ಅಂಗಗಳು ಹಾನಿಗೊಳಗಾಗುತ್ತದೆಯಂತೆ. ಜೀರಿಗೆಯನ್ನು ಅತಿಯಾಗಿ ಸೇವಿಸಿದರೆ ಲಿವರ್ ಮತ್ತು ಕಿಡ್ನಿ ಹಾನಿಗೊಳಗಾಗುತ್ತದೆಯಂತೆ. ಜೀರಿಗೆಯಲ್ಲಿರುವ ಅಂಶ... Read More

ಹಬ್ಬಗಳ ಸಂದರ್ಭದಲ್ಲಿ ಮನೆಯಲ್ಲಿ ವಿಶೇಷವಾದ ಭೋಜನಗಳನ್ನು ತಯಾರಿಸುತ್ತಾರೆ. ಹಾಗಾಗಿ ಎಲ್ಲರೂ ಸಂಭ್ರಮ ಸಡಗರದಿಂದ ಊಟ ಉಪಹಾರಗಳನ್ನು ಮಾಡುತ್ತಾರೆ. ಆದರೆ ಇದರಿಂದ ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ಹಾಗಾಗಿ ಅದನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ. ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸಲು ಶುಂಠಿ ಕಷಾಯವನ್ನು... Read More

ಗರ್ಭಾವಸ್ಥೆಯಲ್ಲಿ ಹಲವು ಸಮಸ್ಯೆಗಳು ಕಾಡುತ್ತದೆ. ಅದರಲ್ಲಿ ಗ್ಯಾಸ್ ಸಮಸ್ಯೆ ಕೂಡ ಒಂದು. ಇದು ಹೆಚ್ಚಿನ ಗರ್ಭಿಣಿಯರಲ್ಲಿ ಕಂಡುಬರುತ್ತದೆ. ಹಾಗಾಗಿ ಇದನ್ನು ನಿವಾರಿಸಲು ಈ ಮನೆಮದ್ದುಗಳನ್ನು ಸೇವಿಸಿ. ಸೊಂಪು : ಇದು ಗ್ಯಾಸ್ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ದೇಹವನ್ನು ತಂಪಾಗಿಸುತ್ತದೆ. ಇದು ಜೀರ್ಣಕ್ರಿಯೆಯ... Read More

ಜೀರಿಗೆ ಸಾಂಬಾರು ಮಸಾಲೆಗಳಲ್ಲಿ ಒಂದು. ಇದು ಅಡುಗೆಯ ಪರಿಮಳವನ್ನು ಹೆಚ್ಚಿಸುತ್ತದೆ. ಅಲ್ಲದೇ ಬೇಳೆಕಾಳು ಮತ್ತು ತರಕಾರಿ ಸಾಂಬಾರಿನಲ್ಲಿ ಜೀರಿಗೆಯನ್ನು ಸೇರಿಸಲಾಗುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯಿರಿ. ಜೀರಿಗೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೀರಿಗೆಯಲ್ಲಿರುವ ಅಂಶ ಜೀರ್ಣಕಾರಿ ರಸಗಳ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...