Kannada Duniya

ಸೋಪು

ದಿನಕ್ಕೆ ನಾಲ್ಕೈದು ಬಾರಿಯಾದರೂ ಮುಖಕ್ಕೆ ಸಾಬೂನು ಹಾಕಿ ತಿಕ್ಕಿ ತೊಳೆಯುವ ಅಭ್ಯಾಸ ನಿಮಗಿದ್ದರೆ ಇಲ್ಲಿ ಕೇಳಿ. ನಿತ್ಯ ಸಾಬೂನಿನಿಂದ ತ್ವಚೆಯನ್ನು ತಿಕ್ಕಿ ತೊಳೆಯುವುದರಿಂದ ಮುಖದ ತೇವಾಂಶ ದೂರವಾಗುತ್ತದೆ. ಇದರಿಂದ ತ್ವಚೆ ಒಣಗಿದಂತಾಗುತ್ತದೆ ಹಾಗೂ ಒರಟಾಗುತ್ತದೆ. ಅದೇ ರೀತಿ ಸಣ್ಣ ವಯಸ್ಸಿನಲ್ಲಿ ನಿಮ್ಮ... Read More

ತೆಂಗಿನೆಣ್ಣೆ ಹಾಗೂ ಸೋಂಪು ಕಾಳಿನ ಮಿಶ್ರಣದಿಂದ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಪರಿಹರಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಇಳಿ ವಯಸ್ಸಿನಲ್ಲೇ ಕಾಣಿಸಿಕೊಳ್ಳುವ, ಕೂದಲು ಬಿಳಿಯಾಗುವ ಸಮಸ್ಯೆಗೆ ಸೋಂಪು ಪೇಸ್ಟ್ ಹೇಳಿ ಮಾಡಿಸಿದ ಔಷಧ. ಮಳಿಗೆಗಳಲ್ಲಿ ಸಿಗುವ ರಾಸಾಯನಿಕ ಭರಿತ ಉತ್ಪನ್ನಗಳ ಬದಲು ಸೋಂಪು ಹಾಗೂ ತೆಂಗಿನ ಎಣ್ಣೆಯ ಮಿಶ್ರಣವನ್ನು ತಯಾರಿಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ ಹಾಗೂ ಅಕಾಲಿಕವಾಗಿ ಬೆಳ್ಳಗಾಗುವುದಿಲ್ಲ. ಅತಿಯಾದ ಡ್ಯಾಂಡ್ರಫ್ ಸಮಸ್ಯೆ ಇರುವವರು ಕೂಡ ಈ ಪೇಸ್ಟ್ ಅನ್ನು ನೆತ್ತಿಯ ಭಾಗಕ್ಕೆ ಹಚ್ಚಿ ಅರ್ಧ ಗಂಟೆ ಬಳಿಕ ಸ್ನಾನ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. ವಿಪರೀತ ಕೂದಲು ಉದುರುವ ಸಮಸ್ಯೆಯನ್ನು ಇದು ದೂರ ಮಾಡುತ್ತದೆ. ಕೂದಲು... Read More

ಮುಖವನ್ನು ಆರೋಗ್ಯಕರವಾಗಿ ಮತ್ತು ಪ್ರಕಾಶಮಾನವಾಗಿಡಲು, ಸಂಗ್ರಹವಾದ ಎಣ್ಣೆ ಮತ್ತು ಧೂಳನ್ನು ತೊಡೆದುಹಾಕುವುದು ಅವಶ್ಯಕ. ಆದಾಗ್ಯೂ, ಸಾಬೂನು ಮತ್ತು ಫೇಸ್ ವಾಶ್ ನಿಂದ ಮುಖವನ್ನು ತೊಳೆಯುವುದು ಚರ್ಮಕ್ಕೆ ಹಾನಿಕಾರಕವಾಗಿದೆ. ಮನೆಮದ್ದುಗಳು ಅತ್ಯುತ್ತಮವಾಗಿವೆ. ಮುಖವನ್ನು ತೊಳೆಯಲು ನೀವು ನೈಸರ್ಗಿಕ ಪದಾರ್ಥಗಳನ್ನು ಬಳಸಿದರೆ, ನೀವು ನೈಸರ್ಗಿಕ... Read More

ಸೋಂಪಿನ ನೀರನ್ನು ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ. ಇದು ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಸೋಂಪಿನನಲ್ಲಿ ಸಾಕಷ್ಟು ಕ್ಯಾಲ್ಸಿಯಂ, ಸೋಡಿಯಂ, ಕಬ್ಬಿಣ ಮತ್ತು ಪೊಟ್ಯಾಶಿಯಂ ಇರುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬಾರದಂತೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು ಸೋಂಪಿನ ನೀರನ್ನು ಸೇವಿಸಬಾರದಂತೆ.... Read More

ಹೆಸರುಬೇಳೆ ಬಳಸಿ ಪಾಯಸ, ದಾಲ್ ಮಾಡುತ್ತಿರುತ್ತೀರಿ. ಇದನ್ನು ಬಳಸಿ ರುಚಿಕರವಾದ ಪಕೋಡ ಕೂಡ ಮಾಡಬಹುದು ಗೊತ್ತಾ ನಿಮಗೆ? ಇಲ್ಲಿದೆ ನೋಡಿ ಮಾಡುವ ವಿಧಾನ.ಸಂಜೆಯ ಸ್ನ್ಯಾಕ್ಸ್ ಗೆ ಚೆನ್ನಾಗಿರುತ್ತದೆ. 1 ಕಪ್-ಹೆಸರುಬೇಳೆ, 3-ಹಸಿಮೆಣಸು, ½ ಟೀ ಸ್ಪೂನ್ -ಶುಂಠಿ, 1 ಟೇಬಲ್ ಸ್ಪೂನ್... Read More

ತ್ವಚೆಯ ಬಗ್ಗೆ ಅದರಲ್ಲೂ ಮುಖದ ತ್ವಚೆಯ ಬಗ್ಗೆ ಯಾರಿಗೆ ಕಾಳಜಿ ಇರುವುದಿಲ್ಲ ಹೇಳಿ. ಆದರೆ ಕೆಲವೊಮ್ಮೆ ತಪ್ಪು ಮಾಹಿತಿಯಿಂದ ತಪ್ಪು ಪದಾರ್ಥಗಳನ್ನು ಮುಖಕ್ಕೆ ಹಚ್ಚಿದ ಪರಿಣಾಮ ನಿಮ್ಮ ತ್ವಚೆಯ ಹಾಳಾಗಬಹುದು. ಹಾಗಾದರೆ ಯಾವೆಲ್ಲ ವಸ್ತುಗಳನ್ನು ಮುಖಕ್ಕೆ ಹಚ್ಚದಿರುವುದು ಒಳ್ಳೆಯದು ಎಂಬುದನ್ನು ತಿಳಿಯೋಣ.... Read More

ಹೋಟೆಲ್ ಗಳಲ್ಲಿ ಊಟವಾದ ಬಳಿಕ ಸೇವನೆಗೆ ಕೊಡುವ ಸೋಂಪು ಅಥವಾ ಫೆನ್ನೆಲ್ ಸೀಡ್ಸ್ ನಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಹಾಗೂ ಕ್ಯಾಲ್ಸಿಯಂ ಗಳಿರುತ್ತವೆ. ಪ್ರತಿನಿತ್ಯ ಇದನ್ನು ಸೇವಿಸುವುದರಿಂದ ಹಲವು ಆರೋಗ್ಯದ ಲಾಭಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಸೋಂಪು ಹಾಲನ್ನು ತಯಾರಿಸಿ ಕುಡಿಯಿರಿ. ಇದರ... Read More

ಮಳೆಗಾಲದಲ್ಲಿ ಸೋಂಕುಕಾರಕ ರೋಗಾಣುಗಳ ಸಂಖ್ಯೆ ಹೆಚ್ಚಿರುವುದರಿಂದ ನೀವು ಹಾಗೂ ನಿಮ್ಮ ಮನೆಮಂದಿ ಎಷ್ಟು ಎಚ್ಚರ ವಹಿಸಿದರೂ ಕಡಿಮೆಯೇ. ಹಾಗಿದ್ದರೆ ಈ ಸಮಯದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡುವುದು ಹೇಗೆ? ಮಳೆಗಾಲದಲ್ಲಿ ಮನೆಯಿಂದ ಹೊರ ಹೋಗುವ ಸಂದರ್ಭವಿದ್ದರೆ ಚಪ್ಪಲಿಗಳನ್ನು ಧರಿಸಿ, ಶೂ ಬಳಕೆಗೆ ವಿರಾಮ... Read More

ಸೋಂಪು ಬಗ್ಗೆ ನೀವೆಲ್ಲರೂ ತಿಳಿದಿರಲೇಬೇಕು. ನೀವು ಬೇಸಿಗೆಯಲ್ಲಿ ಖಾಲಿ ಹೊಟ್ಟೆಯಲ್ಲಿ ಸೋಂಪು ನೀರನ್ನು ಸೇವಿಸಿದರೆ, ಅದರಿಂದ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಬಹುದು. ಖಾಲಿ ಹೊಟ್ಟೆಯಲ್ಲಿ ಸೋಂಪು ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು -ನೀವು ದೇಹವನ್ನು ನಿರ್ವಿಷಗೊಳಿಸಲು ಬಯಸಿದರೆ, ಖಾಲಿ ಹೊಟ್ಟೆಯಲ್ಲಿ... Read More

ಬಿಸಿಲಿನ ಬೇಗೆಯಿಂದ ದೇಹಕ್ಕೆ ಆರಾಮ ನೀಡಲೆಂದು ದಿನಕ್ಕೆ ಮೂರು ಬಾರಿ ಸ್ನಾನ ಮಾಡುವವರೂ ಇದ್ದಾರೆ. ಆದರೆ ನೀವು ಸ್ನಾನ ಮಾಡುವ ವಿಧಾನದಲ್ಲಿ ಕೆಲವಷ್ಟು ಬದಲಾವಣೆಗಳನ್ನು ಮಾಡಿಕೊಳ್ಳದಿದ್ದರೆ ಸಮಸ್ಯೆಗಳು ಹುಟ್ಟುವ ಸಾಧ್ಯತೆಯೇ ಜಾಸ್ತಿ. ವಿಪರೀತ ಸೆಕೆ, ಬೆವರು ಎಂಬ ಕಾರಣಕ್ಕೆ ಪದೇ ಪದೇ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...