Kannada Duniya

ಜಿಮ್

ಪತಿ ಪತ್ನಿ ಇಬ್ಬರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಜೊತೆಯಾಗಿ ಕಾಲ ಕಳೆಯುವುದು ಕಷ್ಟವಾಗಬಹುದು. ಅದರಲ್ಲೂ ಮಕ್ಕಳ ಲಾಲನೆ ಪಾಲನೆ ಕಡೆಗೂ ಗಮನ ಹರಿಸಬೇಕಾದ ಭಾವನಾತ್ಮಕ ಸಂವಹನ ನಡೆಸಲು ಸಮಯದ ಕೊರತೆ ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ಸಮಯವನ್ನು ಹೊಂದಾಣಿಸಿಕೊಳ್ಳುವುದು ಹೇಗೆ? ಚಿಕ್ಕ ಪುಟ್ಟ... Read More

ತೂಕ ಇಳಿಸಿಕೊಳ್ಳಬೇಕು ಎಂಬುದು ಹಲವರ ಬಯಕೆ. ಅದಕ್ಕಾಗಿ ಜಿಮ್ ಗೆ ಹೋಗುವ ಅಗತ್ಯವಿಲ್ಲ. ದಿನಚರಿಯಲ್ಲಿ ಈ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ದೇಹ ತೂಕವನ್ನು ಸುಲಭವಾಗಿ ಇಳಿಸಬಹುದು. ಕ್ಯಾಲರಿ ಬರ್ನ್ ಮಾಡುವ ಮೂಲಕ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅದಕ್ಕಾಗಿ ನೀವು ಮನೆಯನ್ನು ನಿತ್ಯ ಸ್ವಚ್ಛಗೊಳಿಸಲು ಬಳಸುವ ವ್ಯಾಕ್ಯೂಮ್ ಕ್ಲೀನರ್ ಅನ್ನು ಬದಿಗಿಡಿ. ಸ್ವಚ್ಛವಾದ ಕೋಲು ಹಾಗೂ ಬಟ್ಟೆಯಿಂದ ನೆಲ ಸ್ವಚ್ಛಗೊಳಿಸಿ. ಇದರಿಂದ ದೇಹದ ಪ್ರಮುಖ ಸ್ನಾಯುಗಳು ಕೆಲಸ ಪಡೆದುಕೊಳ್ಳುತ್ತದೆ ಹಾಗೂ ಕ್ಯಾಲರಿ ಬರ್ನ್ ಸುಲಭವಾಗುತ್ತದೆ. ವಾಷಿಂಗ್ ಮಷೀನ್ ಅಥವಾ ಲಾಂಡ್ರಿಯ ಮೂಲಕ ಬಟ್ಟೆ ಒಗೆಯುವ ಬದಲು... Read More

ದೇಹ ತೂಕ ಇಳಿಸುವ ನೆಪದಲ್ಲಿ ಅಂದರೆ ಫಿಟ್ ಆಗಿರಬೇಕು ಎಂಬ ಬಯಕೆಯಲ್ಲಿ ನೀವು ವಿಪರೀತ ವರ್ಕೌಟ್ ಮಾಡುತ್ತಿದ್ದರೆ ನಿಮ್ಮ ದೇಹವೇ ಕೆಲವು ಸೂಚನೆಗಳನ್ನು ನೀಡುತ್ತದೆ. ಅವುಗಳನ್ನು ಕಡೆಗಣಿಸದಿರಿ. ವ್ಯಾಯಾಮದ ಬಳಿಕ ನೀವು ಸ್ನಾಯುಗಳಿಗೆ ವಿಶ್ರಾಂತಿಯ ಸಮಯ ನೀಡದೇ ಹೋದಲ್ಲಿ ಅಂದರೆ ವ್ಯಾಯಾಮದ ನಡುವೆ ಸಾಕಷ್ಟು ವಿರಾಮ ದೊರೆಯದೆ ಹೋದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಅದಕ್ಕಾಗಿ ಉತ್ತಮ ತರಬೇತುದಾರರನ್ನು ಸಂಪರ್ಕಿಸಿ. ನಿಮ್ಮ ತರಬೇತುದಾರರು ಯಾವ ಸಲಹೆಗಳನ್ನು ನೀಡುತ್ತಾರೋ ಅದನ್ನು ತಪ್ಪದೇ ಪಾಲಿಸಿ. ಇಲ್ಲವಾದಲ್ಲಿ ಇತರ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವರ್ಕೌಟ್ ಬಳಿಕ ನಿಮ್ಮ ಸ್ನಾಯುಗಳಲ್ಲಿ ನೋವು ಇದ್ದರೆ ಅದು ಅತಿಯಾದ ವರ್ಕೌಟ್ ನ ಲಕ್ಷಣ. ಅದು ಮೂರು ನಾಲ್ಕು ದಿನಗಳ ತನಕ ನಿಮ್ಮನ್ನು ಕಾಡುತ್ತದೆ. ನೀವು ಜಿಮ್ ಗೆ ಹೋಗುವವರಾಗಿದ್ದರೆ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ವಿಶ್ರಾಂತಿ ದೊರೆಯುವುದು ಕೂಡ ಬಹಳ ಮುಖ್ಯ. ಹಾಗಾದರೆ ರಾತ್ರಿ ಗಾಢವಾದ ನಿದ್ದೆ ಮಾಡಿ. ಇದು ಸಾಧ್ಯವಾಗದಾಗ ಸ್ನಾಯುಗಳ ಮೇಲಿನ ಉದ್ವೇಗ ಹೆಚ್ಚುತ್ತದೆ ಹಾಗೂ ನಿಮ್ಮ ಪ್ರಯತ್ನ ಕೈಗೂಡುವುದಿಲ್ಲ.... Read More

ನೀವು ಜಿಮ್ ಗೆ ಹೋಗುವವರಾಗಿದ್ದರೆ ಈ ಕೆಲವು ಆಹಾರ ಪದಾರ್ಥಗಳನ್ನು ತೆರಳುವ ಮುನ್ನ ಸೇವಿಸಿ. ಇದರಿಂದ ನಿಮಗಾಗುವ ಸುಸ್ತಿನ ಪ್ರಮಾಣ ಹತ್ತರಷ್ಟು ಕಡಿಮೆಯಾಗುವುದನ್ನು ನೋಡಿ. ವ್ಯಾಯಾಮಕ್ಕೂ ಮೊದಲು ದೇಹಕ್ಕೆ ಶಕ್ತಿ ಒದಗಿಸುವ ಹಣ್ಣುಗಳ ಪೈಕಿ ಬಾಳೆಹಣ್ಣಿಗೆ ಮೊದಲ ಸ್ಥಾನವಿದೆ. ಇದರಲ್ಲಿ ಇರುವ... Read More

ದೇಹ ತೂಕ ಕಳೆದುಕೊಳ್ಳಬೇಕು ಎಂಬ ಕಾರಣಕ್ಕೆ ಜಿಮ್ ನಲ್ಲಿ ಹಲವು ಗಂಟೆ ವರ್ಕೌಟ್ ಮಾಡಿದರೂ, ಬೆವರು ಹರಿಸಿದರು ಸರಿಯಾದ ಆಹಾರ ಪದ್ಧತಿ ಪಾಲಿಸದೆ ಹೋದಲ್ಲಿ ಎಲ್ಲವೂ ವ್ಯರ್ಥವಾಗುತ್ತದೆ. ಹಾಗಿದ್ದರೆ ಸರಿಯಾದ ಆಹಾರ ಪದ್ಧತಿ ಎಂದರೇನು? ನಿಮ್ಮ ಹೊಟ್ಟೆಯನ್ನು ನೀವು ಸಣ್ಣ ಮಾಡಿಕೊಳ್ಳಬೇಕು... Read More

ನೀವು ಪ್ರತಿನಿತ್ಯ ಜಿಮ್ ಗೆ ಹೋಗುತ್ತೀರಾ, ಜಿಮ್ ನಲ್ಲಿ ವರ್ಕೌಟ್ ಮಾಡಿ ಮರಳಿದ ಬಳಿಕ ನಿತ್ಯ ಯಾವ ಆಹಾರವನ್ನು ಸೇವಿಸುತ್ತೀರಿ ಎಂಬುದು ಕೂಡಾ ಬಹಳ ಮುಖ್ಯವಾಗುತ್ತದೆ. ಜಿಮ್ ನಿಂದ ಮರಳಿದ ಬಳಿಕ ನೀವು ಕಡ್ಡಾಯವಾಗಿ ಪ್ರೊಟೀನ್ ಮಿಕ್ಸ್ ಸೇವನೆ ಮಾಡಲೇ ಬೇಕು.... Read More

ದೇಹವನ್ನು ಫಿಟ್ ಆಗಿಡಲು ಕೆಲವರು ಜಿಮ್ ಗೆ ಹೋಗಿ ವರ್ಕೌಂಟ್ ಮಾಡುತ್ತಾರೆ. ಜಿಮ್ ನಲ್ಲಿ ವರ್ಕೌಂಟ್ ಮಾಡುವುದರಿಂದ ತೂಕ ಹೆಚ್ಚಳ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ಹಾಗಾಗಿ ಜಿಮ್ ಗೆ ಹೋಗುವುದು ಉತ್ತಮವಾಗಿದೆ. ಆದರೆ ಜಿಮ್ ಗೆ ಹೋಗುವಾಗ ಈ ವಸ್ತುಗಳನ್ನು ನಿಮ್ಮ... Read More

ದೇಹ ತೂಕ ಕಡಿಮೆ ಮಾಡಲು ಪ್ರತಿ ದಿನ ನೀವು ಜಿಮ್ ಕ್ಲಾಸ್ ಗೆ ಹೋಗಬೇಕಿಲ್ಲ. ನಿತ್ಯ ನೃತ್ಯಾಭ್ಯಾಸ ಮಾಡುವುದರಿಂದಲೂ ದೇಹ ತೂಕ ಕಡಿಮೆ ಮಾಡಬಹುದು. ಅದರಲ್ಲೂ ಬೆಲ್ಲಿ ನೃತ್ಯ ಮಾಡುವುದರಿಂದ ನಿಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬಹುದು. ಬೆಲ್ಲಿ ನೃತ್ಯದಿಂದ ಇಡೀ... Read More

ನಾನು ಜಿಮ್ ನಲ್ಲಿ ಗಂಟೆ ಗಟ್ಟಲೆ ಸಮಯ ಕಳೆಯುತ್ತೇನೆ. ಆದರೂ ನನ್ನ ತೂಕ ಕಡಿಮೆಯಾಗುತ್ತಿಲ್ಲ ಎಂದು ಹಲವರು ದೂರುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಕಾರಣಗಳೇನು ಗೊತ್ತೇ? ನಿಮಗೆ ನೆನಪಿರಲಿ, ನಮ್ಮ ದೇಹದ ತೂಕ ಕಡಿಮೆಯಾಗುವ ಪ್ರಕ್ರಿಯೆಯಲ್ಲಿ ವ್ಯಾಯಾಮದ ಪಾಲು ಶೇ.20ರಷ್ಟು ಮಾತ್ರ.... Read More

ಪನ್ನೀರ್ ಬಗ್ಗೆ ತಿಳಿಯದವರಿಲ್ಲ. ಇದು ಪೋಷಕಾಂಶಗಳ ಆಗರ. ಇದನ್ನು ಹಸಿಯಾಗಿಯೇ ಸೇವಿಸುವ ಮೂಲಕ ಅದರ ಎಲ್ಲಾ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬಹುದು. -ಹಸಿ ಪನ್ನೀರನ್ನು ಊಟಕ್ಕೆ ಮೊದಲು ಸೇವಿಸುವುದರಿಂದ ಹೆಚ್ಚಿನ ಪ್ರಮಾಣದ ಊಟ ಹೊಟ್ಟೆ ಸೇರುವುದನ್ನು ತಪ್ಪಿಸಬಹುದು. ಇದು ತೂಕ ನಿಯಂತ್ರಿಸಲು ಸಹಾಯಕವಾಗುತ್ತದೆ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...