Kannada Duniya

ಚರ್ಮ

ಮಹಿಳೆಯರು ತಮ್ಮ ದೇಹದಲ್ಲಿರುವ ಅನಗತ್ಯ ಕೂದಲನ್ನು ತೆಗೆಯಲು ಕ್ರೀಂಗಳನ್ನು ಬಳಸುತ್ತಾರೆ. ಯಾಕೆಂದರೆ ಈ ಕೂದಲು ಅವರ ಚರ್ಮದ ಸೌಂದರ್ಯವನ್ನು ಕೆಡಿಸುತ್ತದೆ. ಆದರ ನೀವು ಬಳಸುವಂತಹ ಈ ಕ್ರೀಂಗಳು ಚರ್ಮದ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎಂಬುದನ್ನ ತಿಳಿಯಿರಿ. ಕೂದಲನ್ನು ತೆಗೆಯುವ ಕ್ರೀಂನಲ್ಲಿ... Read More

ಕರ್ಪೂರವನ್ನು ದೇವರ ಪೂಜೆಯಲ್ಲಿ ಬಳಸುತ್ತಾರೆ. ಆದರೆ ಈ ಕರ್ಪೂರ ನಮ್ಮ ದೇಹದ ಹಲವು ಸಮಸ್ಯೆಗಳನ್ನು ನಿವಾರಿಸುವಂತಹ ಕೆಲಸ ಮಾಡುತ್ತದೆ. ಹಾಗಾಗಿ ಇದನ್ನು ಚರ್ಮದ ಆರೈಕೆಯಲ್ಲಿ ಬಳಸಬಹುದು. 2 ಚಮಚ ಬಾದಾಮಿ ಎಣ್ಣೆ ಒಂದು ಚಿಟಿಕೆ ಕರ್ಪೂರವನ್ನು ಬೆರೆಸಿ ಮುಖಕ್ಕೆ ಹಚ್ಚಿ 10... Read More

ಹೆಚ್ಚಿನ ಜನರಿಗೆ ಚಹಾ ಎಂದರೆ ಬಹಳ ಪ್ರಿಯವಾದ ಪಾನೀಯವಾಗಿದೆ. ಹಾಗಾಗಿ ಅಂತವರು ತಮ್ಮ ದಿನವನ್ನು ಒಂದು ಕಪ್ ಚಹಾ ಕುಡಿಯುವ ಮೂಲಕ ಪ್ರಾರಂಭಿಸುತ್ತಾರೆ. ಆದರೆ ಚಹಾವನ್ನು ಅತಿಯಾಗಿ ಸೇವಿಸಬಾರದಂತೆ. ಇದರಿಂದ ನಿಮಗೆ ಬೇಗನೆ ವಯಸ್ಸಾಗುತ್ತದೆಯಂತೆ. ಚಹಾ ಹೆಚ್ಚು ಕೆಫೀನ್ ಅನ್ನು ಹೊಂದಿರುತ್ತದೆ.... Read More

ಜಾಯಿಕಾಯಿ ಮಸಾಲೆ ಪದಾರ್ಥಗಳಲ್ಲಿ ಒಂದು. ಇದನ್ನು ಬಳಸಿ ಹಲವು ಅಡುಗೆಗಳನ್ನು ತಯಾರಿಸಲಾಗುತ್ತದೆ. ಹಾಗೇ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಆದರೆ ಇದನ್ನು ಬಳಸಿ ಚರ್ಮದ ಅಂದವನ್ನು ಹೆಚ್ಚಿಸಿಕೊಳ್ಳಬಹುದಂತೆ. ನಿಮ್ಮ ಮುಖದಲ್ಲಿ ಪಿಗ್ಮೆಂಟೇಶನ್ ಸಮಸ್ಯೆ ಇದ್ದರೆ ಅದನ್ನು ಕಡಿಮೆ ಮಾಡಲು ಜಾಯಿಕಾಯಿ ಬಳಸಿ.... Read More

ಮಹಿಳೆಯರು ಯಾವುದೇ ಪಾರ್ಟಿ ಫಂಕ್ಷನ್ ಗೆ ಹೋಗುವಾಗ ಮೇಕಪ್ ಮಾಡಿಕೊಳ್ಳುತ್ತಾರೆ. ನಂತರ ಮುಖಕ್ಕೆ ಹೈಲೈಟರ್ ಅನ್ನು ಹಚ್ಚುತ್ತಾರೆ. ಇದರಿಂದ ಮುಖದ ಹೊಳಪು ಹೆಚ್ಚಾಗುತ್ತದೆ. ಆದರೆ ಇದು ತುಂಬಾ ದುಬಾರಿಯಾಗಿರುವ ಕಾರಣ ಹೈಲೈಟರ್ ಇಲ್ಲದೆ ನಿಮ್ಮ ಮುಖದ ಅಂದವನ್ನು ಹೆಚ್ಚಿಸಲು ಈ ಮನೆಮದ್ದುಗಳನ್ನು... Read More

ಮನುಷ್ಯರ ಹೊಟ್ಟೆ ಮತ್ತು ಕರುಳಿನಲ್ಲಿ ಹುಳಗಳು ಬೆಳೆಯುತ್ತದೆ. ಇದು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಇದರಿಂದ ಮಕ್ಕಳಲ್ಲಿ ಹಲವು ಸಮಸ್ಯೆಗಳು ಕಾಡುತ್ತದೆಯಂತೆ. ಆದರೆ ಹೊಟ್ಟೆಯಲ್ಲಿ ಹುಳ ಹೆಚ್ಚಾದರೆ ದೇಹ ಈ ಸೂಚನೆಗಳನ್ನು ನೀಡುತ್ತದೆಯಂತೆ. ಹೊಟ್ಟೆಯಲ್ಲಿ ಹುಳು ಹೆಚ್ಚಾದರೆ ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತದೆಯಂತೆ.... Read More

ಮಹಿಳೆಯರು ಸುಂದರವಾದ ಚರ್ಮವನ್ನು ಹೊಂದಲು ಬಯಸುತ್ತಾರೆ, ಅದಕ್ಕಾಗಿ ಹಲವು ಬಗೆಯ ಕ್ರೀಂ, ಫೇಶಿಯಲ್ ಗಳನ್ನು ಬಳಸುತ್ತಾರೆ. ಆದರೆ ಮುಖದಲ್ಲಿರುವ ಕಪ್ಪುಕಲೆಗಳು ಮುಖದ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಅದಕ್ಕಾಗಿ ಕೇಸರಿಯನ್ನು ಹೀಗೆ ಬಳಸಿ. ಕೇಸರಿಯು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮದ ಮೇಲಾಗುವ ಹಾನಿಯನ್ನು... Read More

ಗರ್ಭಾವಸ್ಥೆಯಲ್ಲಿ ಮಹಿಳೆಯರು ಹಾರ್ಮೋನ್ ಬದಲಾವಣೆಯಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಅದರಲ್ಲೂ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚು ಕಾಡುತ್ತವೆ. ಈ ಸಮಯದಲ್ಲಿ ಮಹಿಳೆಯರ ಚರ್ಮ ಕಪ್ಪಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ. ಹಾಗಾಗಿ ಮಹಿಳೆಯರು ಗರ್ಭಾವಸ್ಥೆಯಲ್ಲಿ ಚರ್ಮ... Read More

ಟೀ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಅತಿಯಾಗಿ ಸೇವಿಸಿದರೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಕೆಲವರಲ್ಲಿ ಅತಿಯಾಗಿ ಟೀ ಕುಡಿದರೆ ಚರ್ಮ ಕಪ್ಪಾಗುತ್ತದೆ ಎಂಬ ನಂಬಿಕೆ ಇದು. ಈ ಬಗ್ಗೆ ಸಂಶೋಧನೆ ಏನು ಹೇಳುತ್ತದೆ ಎಂಬುದನ್ನು... Read More

ಚಳಿಗಾಲದಲ್ಲಿ ವಾತಾವರಣ ಶುಷ್ಕವಾಗಿರುವ ಕಾರಣ ಚರ್ಮ ಬೇಗ ಒರಟಾಗುತ್ತದೆ. ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಅಲ್ಲದೇ ಮಹಿಳೆಯರು ಹೆಚ್ಚಾಗಿ ಪಾತ್ರೆ ತೊಳೆಯಲು, ಬಟ್ಟೆ ತೊಳೆಯುವ ಕೆಲಸ ಮಾಡುತ್ತಲೇ ಇರುವುದರಿಂದ ಅವರ ಕೈಗಳ ಚರ್ಮ ಬೇಗನೆ ಒರಟಾಗುತ್ತದೆ. ಹಾಗಾಗಿ ಅದನ್ನು ಮೃದುವಾಗಿಸಲು ಇದನ್ನು ಹಚ್ಚಿ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...