Kannada Duniya

ಚರ್ಮ

ಮಳೆಗಾಲದಲ್ಲಿ ಹವಾಮಾನ ತಂಪಾಗಿರುತ್ತದೆ. ಹಾಗಾಗಿ ಮಹಿಳೆಯರು ಕೂದಲು, ಚರ್ಮದ ಕಾಳಜಿವಹಿಸುವುದು ಅವಶ್ಯಕ. ಇಲ್ಲವಾದರೆ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಮಳೆಗಾಲದಲ್ಲಿ ಮದುವೆಯಾಗುತ್ತಿರುವ ವಧು ಈ ಬ್ಯೂಟಿ ಟಿಪ್ಸ್ ಫಾಲೋ ಮಾಡಿ.   ಯಾವುದೇ ಹವಾಮಾನವಿರಲಿ ಚರ್ಮವನ್ನು ಹೈಡ್ರೇಟ್ ಆಗಿರಿಸುವುದು ಅತ್ಯಂತ ಮುಖ್ಯ. ಇದಕ್ಕಾಗಿ... Read More

ಕೊರೊನಾ ಸಮಯದಲ್ಲಿ ಮಾಸ್ಕ್ ಧರಿಸುವುದು ಅತಿ ಅವಶ್ಯಕ. ಇಲ್ಲವಾದರೆ ಕೊರೊನಾ ಸೋಂಕಿಗೆ ಒಳಗಾಗುತ್ತೇವೆ. ಆದರೆ ಈ ಮಾಸ್ಕ್ ಧರಿಸುವುದರಿಂದ ಮುಖದಲ್ಲಿ ಗುಳ್ಳೆಗಳು, ದದ್ದುಗಳು ಮೂಡುತ್ತವೆ. ಅದರಲ್ಲೂ ಸೂಕ್ಷ್ಮ ಚರ್ಮದವರಲ್ಲಿ ಹೆಚ್ಚಿನ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಈ ಸಮಸ್ಯೆಗಳನ್ನು ನಿವಾರಿಸಲು ಈ ಸಲಹೆ... Read More

ಕೊರೊನಾ 2ನೇ ಅಲೆ ದೇಶಾದ್ಯಂತ ಮಾರಣಹೋಮ ನಡೆಸಿದೆ. ಹಾಗಾಗಿ ಜನರು ಭಯಭೀತರಾಗಿ ಕೊರೊನಾ ವೈರಸ್ ನಿಂದ ತಮ್ಮ ಜೀವವನ್ನು ಉಳಿಸಿಕೊಳ್ಳಲು ಡಬಲ್ ಮಾಸ್ಕ್ ಅನ್ನು ಬಳಸುತ್ತಿದ್ದಾರೆ. ಇದು ತುಂಬಾ ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಚರ್ಮದಲ್ಲಿ ಸಮಸ್ಯೆಯನ್ನುಂಟುಮಾಡುತ್ತಿದೆ. ಇವುಗಳನ್ನು ನಿವಾರಿಸಲು ಈ ಸಲಹೆ... Read More

ಕೊರೊನಾ 2ನೇ ಅಲೆ ಶುರುವಾಗಿದೆ. ಇದಕ್ಕೆ ಹಲವಾರು ಜನರು ಬಲಿಯಾಗಿದ್ದಾರೆ. ಹಾಗಾಗಿ ಕೊರೊನಾ ಲಸಿಕೆ ಪಡೆಯುವುದು ಅನಿವಾರ್ಯವಾಗಿದೆ. ಆದರೆ ಈ ಲಸಿಕೆ ಪಡೆದ ಬಳಿಕ ಕೆಲವು ಅಡ್ಡಪರಿಣಾಮಗಳು ಕಾಡುತ್ತವೆ. ಆದರೆ ಇಂತಹ ಅಡ್ಡಪರಿಣಾಮಗಳನ್ನು ಮಾತ್ರ ನಿರ್ಲಕ್ಷಿಸಬೇಡಿ. ಕೊರೊನಾ ಲಸಿಕೆ ತೆಗೆದುಕೊಂಡವರಿಗೆ ಸಾಮಾನ್ಯವಾಗಿ... Read More

ಕೊರೊನಾ 2ನೇ ಅಲೆ ಭಾರೀ ಪ್ರಮಾಣದಲ್ಲಿ ಪ್ರಾಣಹಾನಿ ಮಾಡಿದೆ. ಅನೇಕ ಜನರು ಈ ಸೋಂಕಿಗೆ ಒಳಗಾಗಿ ನರಳುತ್ತಿದ್ದಾರೆ. ಈ ಸೋಂಕು ತಗುಲಿದ ತಕ್ಷಣ ಚಿಕಿತ್ಸೆ ಪಡೆದರೆ ಅದರಿಂದ ಪಾರಾಗಬಹುದು. ಹಾಗಾಗಿ ಈ ಕಾಯಿಲೆಯಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯ. ಆದಕಾರಣ ಮಕ್ಕಳಿಗೆ... Read More

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸ್ನಾನ ಮಾಡಲು ಸೋಪ್ ಬದಲಿಗೆ ಶವರ್ ಜೆಲ್ ಅನ್ನು ಬಳಸುತ್ತಾರೆ. ಇದು ಚರ್ಮವನ್ನು ಶುದ್ಧೀಕರಿಸಿ, ಕೋಮಲವಾಗಿಸುತ್ತದೆ. ಆದರೆ ಶವರ್ ಜೆಲ್ ಖರೀದಿಸುವಾಗ ಚರ್ಮದ ಆರೋಗ್ಯವನ್ನು ಕಾಪಾಡುವಂತಹ ಈ ಪದಾರ್ಥಗಳಿವೆ ಎಂಬುದನ್ನು ಪರೀಕ್ಷಿಸಿ. ಹೊಳೆಯುವ ತ್ವಚೆ ಪಡೆಯಲು ರಾತ್ರಿ... Read More

ಇತ್ತೀಚಿನ ದಿನಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಅನೇಕರು ಕೊರೊನಾಗೆ ಬಲಿಯಾಗಿದ್ದರೆ, ಇನ್ನು ಹಲವರು ಸೋಂಕಿನಿಂದ ನರಳುತ್ತಿದ್ದಾರೆ. ಹಾಗಾಗಿ ಈ ಸೋಂಕಿನಿಂದ ರಕ್ಷಿಸಲು ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ ಎನ್ನಲಾಗುತ್ತಿದೆ. ಆದರೆ ಈ ಕೊರೊನಾಗೆ ಸಂಬಂಧಪಟ್ಟಂತೆ ಕೆಲವು ಊಹಾಪೋಹಗಳು ಕೇಳಿಬರುತ್ತಿದೆ. ಅದು ಏನೆಂಬುದನ್ನು... Read More

ಮುಖಕ್ಕೆ ಮೇಕಪ್ ಮಾಡುವ ವೇಳೆ ಕನ್ಸೀಲರ್ ಬಳಸ್ತಾರೆ. ಕಾಂತಿ ಕಳೆದುಕೊಂಡಿರುವ ಚರ್ಮಕ್ಕೆ ಇದು ಮೆರಗು ನೀಡುತ್ತದೆ. ಕಪ್ಪು ಕಲೆಗಳು, ಚುಕ್ಕೆಗಳು, ಕೂದಲುಗಳನ್ನು ಮರೆಮಾಚಿ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮೇಕಪ್ ನಲ್ಲಿ ಅತಿ ಮುಖ್ಯ ಎನಿಸಿಕೊಳ್ಳುವ ಈ ಕನ್ಸೀಲರ್ ಖರೀದಿಗೂ ಮೊದಲು ನೀವು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...