Kannada Duniya

ಚತುರ್ಥಿ ದಿನ ಗಣೇಶನಿಗೆ ಈ ಇಷ್ಟವಾದ ವಸ್ತುಗಳನ್ನು ಅರ್ಪಿಸಿದರೆ ನಿಮ್ಮ ಆಸೆಗಳು ಈಡೇರುತ್ತದೆ….!

ಈ ದಿನ ಜನರು ಗಣಪತಿಯನ್ನು ಮನೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಪೂಜಿಸುತ್ತಾರೆ. ಆದರೆ ಮನೆಯಲ್ಲಿ ಸಿದ್ದಿ ವಿನಾಯಕನ ಮೂರ್ತಿಯನ್ನು ಸ್ಥಾಪಿಸಿ. ಇದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಅಂದು ಗಣೇಶನ ಮೂರ್ತಿಯನ್ನು ಸ್ಥಾಪಿಸಿ ಭಕ್ತಿಯಿಂದ ಪೂಜಿಸುತ್ತಾರೆ. ಆ ಸಮಯದಲ್ಲಿ ಗಣೇಶನಿಗೆ ಪ್ರಿಯವಾದ ಈ ವಸ್ತುಗಳನ್ನು ಅರ್ಪಿಸಿದರೆ ನಿಮ್ಮ ಆಸೆಗಳು ಈಡೇರುತ್ತವೆ.

ಸಿಂಧೂರ : ಗಣೇಶನನ್ನು ಪೂಜಿಸುವಾಗ ಆತನಿಗೆ ಸಿಂಧೂರ ಹಚ್ಚಿ. ಹಾಗೇ ನೀವು ತಿಲಕವನ್ನು ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಜೀವನದಲ್ಲಿ ಯಶಸ್ಸು, ಸಮೃದ್ಧಿ ನೆಲೆಸಿರುತ್ತದೆ.

ಗರಿಕೆ: ಪೂಜೆಯಲ್ಲಿ ಗಣೇಶನಿಗೆ ಗರಿಕೆಯನ್ನು ಅರ್ಪಿಸಬೇಕು. ಇದರಿಂದ ಅವರಿಗೆ ಆರೋಗ್ಯ ಸಮಸ್ಯೆ ಕಾಡಲ್ಲ.

ಮೋದಕ : ಗಣೇಶನಿಗೆ ಮೋದಕ ಮತ್ತು ಲಡ್ಡು ಬಹಳ ಇಷ್ಟ. ಹಾಗಾಗಿ ಗಣೇಶೋತ್ಸವದ ಸಮಯದಲ್ಲಿ ದೇವರಿಗೆ ಮೋದಕ ಮತ್ತು ಲಡ್ಡುಗಳನ್ನು ಅರ್ಪಿಸಿ.

ಬಾಳೆಹಣ್ಣು : ಬಾಳೆಹಣ್ಣು ಗಣೇಶನಿಗೆ ತುಂಬಾ ಪ್ರಿಯವಾದುದು. ಆದ್ದರಿಂದ ಪೂಜೆಯ ವೇಳೆ ಬಾಳೆಹಣ್ಣುಗಳನ್ನು ಗಣೇಶನಿಗೆ ಅರ್ಪಿಸಿ.

ಕನಸಿನಲ್ಲಿ ಸಿಹಿತಿಂಡಿ ಮತ್ತು ತೆಂಗಿನಕಾಯಿ ಕಾಣಿಸಿದರೆ ಶುಭವೇ? ಅಶುಭವೇ? ಎಂಬುದನ್ನು ತಿಳಿಯಿರಿ….!

ಖೀರ್ : ಗಣೇಶನಿಗೆ ತುಂಬಾ ಪ್ರಿಯವಾದುದು ಖೀರ್. ಪೂಜೆಯ ವೇಳೆ ಗಣೇಶನಿಗೆ ಖೀರ್ ಅರ್ಪಿಸಿದರೆ ಗಣೇಶನ ಆಶೀರ್ವಾದ ದೊರೆಯುತ್ತದೆ.

 

During Ganesh Festival we need to Puja with this


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...