Kannada Duniya

ಅಕ್ಟೋಬರ್ 2ರಂದು ಶುಕ್ರನ ವೃಶ್ಚಿಕ ರಾಶಿಗೆ ಸಂಚಲನ. ಈ ರಾಶಿಯವರಿಗೆ ಅದೃಷ್ಟ ಒಲಿದುಬರಲಿದೆ

ಶುಕ್ರನು ವೈಭವ, ಕಲೆ ಮತ್ತು ಸೌಂದರ್ಯದ ಅಂಶಗಳಿಗ ಸಂಬಂಧಪಟ್ಟ ಗ್ರಹ.

ಅಕ್ಟೋಬರ್ 2ರಂದು ಶುಕ್ರನು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಸಂಚರಿಸುತ್ತಾನೆ. ಆ ಸಮಯದಲ್ಲಿ ಈ ರಾಶಿಚಕ್ರದವರು ಉತ್ತಮ ಫಲಿತಾಂಶ ಪಡೆಯುತ್ತಾರೆ. ಹಾಗಾದ್ರೆ ಅದು ಯಾವ ರಾಶಿ ಎಂಬುದನ್ನು ತಿಳಿದುಕೊಳ್ಳಿ.

 

ವೃಷಭ : ಇವರ ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಪ್ರೇಮ ಸಂಬಂಧದಲ್ಲಿ ವಿವಾಹವಾಗಲಿದೆ. ಫ್ಯಾಷನ್ ಮಾಧ್ಯಮಕ್ಕೆ ಸಂಬಂಧಿಸಿದ ಜನರು ಪ್ರಯೋಜನ ಪಡೆಯುತ್ತಾರೆ.

 

ಕಟಕ : ಇವರು ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಾರೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ಕಲೆ ಮತ್ತು ಬರವಣಿಗೆಗೆ ಸಂಬಂಧಿಸಿದ ಜನರಿಗೆ ಪ್ತಯೋಜನಕಾರಿಯಾಗಲಿದೆ.

 

ಸಿಂಹ : ಶುಕ್ರನ ಸಂಚಲನದಿಂದ ನಿಮಗೆ ಶುಭವಾಗಲಿದೆ. ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಶಾಂತಿ ತರುತ್ತದೆ. ನೀವು ವಾಹನ ಖರೀದಿಸುವ ಅವಕಾಶವಿದೆ.

 

ಅಕ್ಟೋಬರ್ 11ರ ನಂತರ ಈ ರಾಶಿಯವರ ಭವಿಷ್ಯ ಬದಲಾಗುತ್ತದೆ, ದುಃಖ, ನೋವು ದೂರವಾಗುತ್ತದೆ

 

ತುಲಾ : ನಿಮ್ಮ ಮಾತಿನಲ್ಲಿ ಮಾಧುರ್ಯವಿರುತ್ತದೆ. ಸಾರಿಗೆ ಉದ್ಯೋಗದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತೀರಿ. ಕೌಟುಂಬಿಕ ಜೀವನವು ಆಹ್ಲಾದಕರವಾಗಿರುತ್ತದೆ.

 

ವೃಶ್ಚಿಕ : ನೀವು ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ನಿಮ್ಮ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ.

 

Shukra’s movement brings good luck to these Rashis from Oct 2 nd


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...