Kannada Duniya

ಸೆಪ್ಟೆಂಬರ್ ತಿಂಗಳಿನಲ್ಲಿ ಈ ರಾಶಿಯವರು ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರಂತೆ

ಸದ್ಯದಲ್ಲೇ ಸೆಪ್ಟೆಂಬರ್ ತಿಂಗಳು ಆರಂಭವಾಗಲಿದೆ. ಈ ತಿಂಗಳಿನಲ್ಲಿ ಅನೇಕ ದೊಡ್ಡ ಗ್ರಹಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ. ಹಾಗಾಗಿ ಅದಕ್ಕೆ ಅನುಗುಣವಾಗಿ ಈ ತಿಂಗಳು ಕೆಲವು ರಾಶಿಚಕ್ರವದವರಿಗೆ ಉತ್ತಮವಾದ ಫಲಿತಾಂಶ ನೀಡಲಿದೆ. ಅದು ಯಾವ ರಾಶಿ ಎಂಬುದನ್ನು ತಿಳಿಯೋಣ.

 

ಮೇಷ ರಾಶಿ : ಸೆಪ್ಟಂಬರ್ ತಿಂಗಳು ಇವರ ವೃತ್ತಿ ಜೀವನಕ್ಕೆ ತುಂಬಾ ಒಳ್ಳೆಯದು. ಇವರ ಹಣಕಾಸಿನ ಸ್ಥಿತಿ ತುಂಬಾ ಚೆನ್ನಾಗಿರುತ್ತದೆಯಂತೆ. ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಇವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗುವಂತಹ ಅವಕಾಶಗಳಿವೆ.

 

ವೃಷಭ ರಾಶಿ : ಇವರ ವೃತ್ತಿ ಜೀವನಕ್ಕೆ ಸೆಪ್ಟೆಂಬರ್ ತಿಂಗಳು ತುಂಬಾ ಉತ್ತಮವಾಗಿದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಈ ಜನರು ಉದ್ಯೋಗದಲ್ಲಿ ಬಡ್ತಿ ಪಡೆಯುತ್ತಾರೆ. ಆದಾಯವು ಹೆಚ್ಚಾಗುತ್ತದೆ.

 

ಮಿಥುನ ರಾಶಿ : ಈ ತಿಂಗಳು ಜನರ ವೃತ್ತಿ ಜೀವನಕ್ಕೆ ಉತ್ತಮವೆಂದು ತಿಳಿದುಬಂದಿದೆ. ನೀವು ಪ್ರತಿ ಸವಾಲನ್ನು ಎದುರಿಸಬಹುದು. ನೀವು ಕಷ್ಟಪಟ್ಟು ಮಾಡಿದಷ್ಟು ಒಳ್ಳೆಯ ಫಲ ಸಿಗುತ್ತದೆ. ಆದಾಯ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ.

 

ಈ ರಾಶಿಚಕ್ರದ ಜನರು ಪ್ರೀತಿಯಲ್ಲಿ ಬೀಳಲು ಹೆದರುತ್ತಾರಂತೆ

 

ಧನು ರಾಶಿ : ಈ ತಿಂಗಳು ನೀವು ಕೆಲಸದಲ್ಲಿ ಯಶಸ್ಸನ್ನು ಕಾಣಬಹುದು. ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ. ಸಾಲಗಳನ್ನು ತೀರಿಸುತ್ತೀರಿ.

 

People in these rashis can expect career growth in September


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...