Kannada Duniya

ವಾಸ್ತು ಪ್ರಕಾರ ಮನೆಯ ಗೋಡೆಯ ಮೇಲಿನ ವಾಲ್ ಪೋಸ್ಟರ್ ಹೀಗಿರಲಿ!

ಮನೆಯ ಅಲಂಕಾರಕ್ಕಾಗಿ ಜನರು ಮನೆಯಲ್ಲಿ ವಿವಿಧ ರೀತಿಯ ವಾಲ್ ಪೋಸ್ಟ್ ಅನ್ನು ಹಾಕುತ್ತಾರೆ. ಆದರೆ ಇದನ್ನು ವಾಸ್ತು ಪ್ರಕಾರ ಅಲಂಕರಿಸಿದರೆ ಒಳ್ಳೆಯದು. ಇದರಿಂದ ಮನೆಗೆ ಒಳ್ಳೆಯದಾಗುತ್ತದೆ. ಹಾಗಾಗಿ ವಾಸ್ತು ಪ್ರಕಾರ ವಾಲ್ ಪೋಸ್ಟರ್ ಹೇಗಿರಬೇಕು ಎಂಬುದನ್ನು ತಿಳಿಯಿರಿ.

ಮನೆಯ ಅಲಂಕಾರಕ್ಕಾಗಿ ಮರದಿಂದ ತಯಾರಿಸಿದ ಶೋಪೀಸ್ ಅನ್ನು ಹಾಕುತ್ತಾರೆ. ಆದರೆ ಇವುಗಳನ್ನು ಪೂರ್ವಾಭಿಮುಖವಾಗಿ ಹಾಕಿದರೆ ಒಳ್ಳೆಯದಂತೆ.

ಮನೆಯ ಅಂದವನ್ನು ಹೆಚ್ಚಿಸಲು ವಾಲ್ ಪೋಸ್ಟರ್ ಅಥವಾ ವಾಲ್ ಪೇಟಿಂಗ್ ಮಾಡಿಸುತ್ತಾರೆ. ಆದರೆ ಇದನ್ನು ಉತ್ತರ ಗೋಡೆಯಲ್ಲಿ ಮಾಡಿದರೆ ಒಳ್ಳೆಯದು ಮತ್ತು ನದಿ, ಸಮುದ್ರದ ಪೋಸ್ಟರ್ ಹಾಕಿದರೆ ಮನೆಯಲ್ಲಿ ಸಕರಾತ್ಮಕತೆ ಹೆಚ್ಚಾಗುತ್ತದೆಯಂತೆ.

ಮನೆಯ ಅಲಂಕಾರಕ್ಕಾಗಿ ಲೋಹದ ವಸ್ತುಗಳನ್ನು ಬಳಸುತ್ತಿದ್ದರೆ ಅದನ್ನು ಮನೆಯ ಪಶ್ಚಿಮ ಗೋಡೆಯ ಮೇಲೆ ಇರಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...