Kannada Duniya

ಹನುಮಂತನ ಈ ಫೋಟೊವನ್ನು ಮನೆಯಲ್ಲಿಟ್ಟರೆ ಸಮಸ್ಯೆಗಳು ದೂರವಾಗುತ್ತದೆಯಂತೆ!

ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಪ್ರತಿಯೊಬ್ಬರು ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಹಾಗಾಗಿ ನಿಮಗೆ ಯಾವುದೇ ಸಂಕಷ್ಟದಿಂದ ದೂರವಿರಿಸಲು ಹನುಂತನ ಪೂಜೆ ಮಾಡುವಂತೆ ಸಲಹೆ ನೀಡುತ್ತಾರೆ. ಆದರೆ ನಿಮ್ಮ ಮನೆಗೆ ಯಾವುದೇ ಸಮಸ್ಯೆ ಬರಬಾರದಂತಿದ್ದರೆ ಹನುಮಂತನ ಈ ಫೋಟೊವನ್ನು ಮನೆಯಲ್ಲಿ ಇಡಿ.

ಮನೆಯಲ್ಲಿ ಪಂಚಮುಖಿ ಹನುಮಂತ ಫೋಟೊವನ್ನು ಇಟ್ಟರೆ ಒಳ್ಳೆಯದಂತೆ. ಇದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆಯಂತೆ. ಹನುಮಂತನ ಪಂಚಮುಖ 5 ಕಡೆಗಳಿಂದ ಬರುವಂತಹ ಸಂಕಷ್ಟಗಳನ್ನು ನಿವಾರಿಸುತ್ತದೆಯಂತೆ.

ಆದರೆ ಈ ಫೋಟೊವನ್ನು ಸರಿಯಾದ ದಿಕ್ಕಿನಲ್ಲಿ ಹಾಕಬೇಕು. ವಾಸ್ತು ಪ್ರಕಾರ ನಕರಾತ್ಮಕ ಶಕ್ತಿ ಹೆಚ್ಚಾಗಿ ದಕ್ಷಿಣ ದಿಕ್ಕಿನಿಂದ ಬರುವ ಕಾರಣ ಈ ದಿಕ್ಕಿನಲ್ಲಿ ಈ ಫೋಟೊವನ್ನು ಹಾಕುವುದು ಒಳ್ಳೆಯದಂತೆ. ಹಾಗೇ ನೈರುತ್ಯ ದಿಕ್ಕಿನಲ್ಲಿ ಈ ಪೋಟೊವನ್ನು ಇಡುವುದರಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...