Kannada Duniya

ಕನಸಿನಲ್ಲಿ ದುರ್ಗೆ ಈ ರೀತಿಯಲ್ಲಿ ಕಾಣಿಸಿಕೊಂಡರೆ ಏನಾಗುತ್ತದೆ ಗೊತ್ತಾ….?

ನಿದ್ರೆ ಮಾಡುವಾಗ ಅನೇಕ ರೀತಿಯ ಕನಸುಗಳು ಬೀಳುತ್ತವೆ. ಕೆಲವೊಮ್ಮೆ ದೆವ್ವಗಳು ಕನಸಿನಲ್ಲಿ ಬಂದರೆ ಕೆಲವೊಮ್ಮೆ ದೇವರು ಕನಸಿನಲ್ಲಿ ಬರುತ್ತಾರೆ. ಶಾಸ್ತ್ರದ ಪ್ರಕಾರ ಕನಸಿನಲ್ಲಿ ದುರ್ಗೆ ಈ ರೀತಿಯಲ್ಲಿ ಕಾಣಿಸಿಕೊಂಡರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ.

ಮಾತೆ ದುರ್ಗೆ ಕೆಂಪು ಬಟ್ಟೆಯಲ್ಲಿ ಕಾಣಿಸಿದರೆ ಶೀಘ್ರದಲ್ಲಿ ನಿಮಗೆ ಒಳ್ಳೆಯದಾಗುತ್ತದೆ ಎಂದರ್ಥ. ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿಬರುತ್ತದೆಯಂತೆ. ಎಲ್ಲಾ ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುತ್ತೀರಿ.

ಕನಸಿನಲ್ಲಿ ತಾಯಿ ದುರ್ಗೆ ಸಿಂಹದ ಮೇಲೆ ಸವಾರಿ ಮಾಡುತ್ತಿರುವುದು ಕಂಡುಬಂದರೆ ಇದು ಶುಭದ ಸಂಕೇತ. ನಿಮ್ಮ ಕಷ್ಟಗಳು ಶೀಘ್ರದಲ್ಲಿಯೇ ನಿವಾರಣೆಯಾಗಲಿದೆ.

ಕನಸಿನಲ್ಲಿ ಲಕ್ಷ್ಮಿದೇವಿ ಕಾಣಿಸಿಕೊಂರೆ ವ್ಯಾಪಾರದಲ್ಲಿ ಲಾಭ ಪಡೆಯುತ್ತೀರಿ ಎಂದರ್ಥ. ಹಣಕಾಸಿನ ಬಿಕ್ಕಟ್ಟು ದೂರವಾಗುತ್ತದೆ.

ಮೂರು ಕಾಲುಗಳನ್ನು ಹೊಂದಿರುವ ಫೆಂಗ್ ಶೂಯಿ ಕಪ್ಪೆಯನ್ನು ಬಹಳ ಅದೃಷ್ಟವೆಂದು ಪರಿಗಣಿಸಲಾಗುತ್ತದೆ, ಇರಿಸಿಕೊಳ್ಳಲು ಸರಿಯಾದ ದಿಕ್ಕನ್ನು ತಿಳಿಯಿರಿ….!

ಮಾತೆ ದುರ್ಗೆ ಕಪ್ಪು , ಬಿಳಿ ಬಟ್ಟೆಯಲ್ಲಿ ಕಂಡುಬಂದರೆ ನಿಮಗೆ ಕೆಟ್ಟ ಸಮಯ ಆರಂಭವಾಗಲಿದೆ ಎಂದರ್ಥ. ಆಗ ನೀವು ದುರ್ಗೆಯನ್ನು ನೆನೆದು ದಾನಧರ್ಮ ಮಾಡಿ.

ನಿಮ್ಮ ಕನಸಿನಲ್ಲಿ ಪಾರ್ವತಿ ದೇವಿ ಕಂಡುಬಂದರೆ ನಿಮ್ಮ ವೃತ್ತಿಜೀವನದಲ್ಲಿ ನೀವು ಪ್ರಗತಿ ಪಡೆಯಲಿದ್ದೀರಿ ಎಂದರ್ಥ.

What dreams of Durga indicate


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...