Kannada Duniya

ಶ್ರಾವಣ ಮಾಸದಲ್ಲಿ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ….!

ಶ್ರಾವಣ ಮಾಸ ಪ್ರಾರಂಭವಾಗಿದೆ. ಈ ಮಾಸದಲ್ಲಿ ದೇವರ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತದೆ. ಅದರಲ್ಲೂ ಶ್ರಾವಣ ಮಾಸದಲ್ಲಿ ವಿಷ್ಣು ಮತ್ತು ಶಿವನ ಆರಾಧನೆಯನ್ನು ಮಾಡಲಾಗುತ್ತದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ. ಇದರಿಂದ ಸಮಸ್ಯೆಗಳು ಕಾಡುತ್ತದೆಯಂತೆ.

ಶ್ರಾವಣ ಮಾಸದಲ್ಲಿ ತುಳಸಿ ಕಟ್ಟೆಯ ಮೇಲಿರುವ ತುಳಸಿ ಗಿಡ ಒಣಗಬಾರದು. ಇದರಿಂದ ಕೆಟ್ಟದಾಗುತ್ತದೆಯಂತೆ. ಹಾಗಾಗಿ ಅದನ್ನು ಬದಲಾಯಿಸಬೇಕು. ಹಾಗೇ ಶ್ರಾವಣ ಮಾಸದಲ್ಲಿ ತುಳಸಿ ಗಿಡ ಒಣಗಲು ಬಿಡಬಾರದಂತೆ.

ಹಾಗೇ ಶ್ರಾವಣ ಮಾಸದಲ್ಲಿ ತುಳಸಿ ಇಲ್ಲದೇ ದೇವರ ಪೂಜೆ ಮಾಡಬೇಡಿ. ಹಾಗಾಗಿ ದೇವರ ಮನೆಯಲ್ಲಿ 7 ತುಳಸಿ ಎಲೆಗಳನ್ನು ಇಡುವುದನ್ನು ಮರೆಯಬೇಡಿ. ಇದರಿಂದ ಲಕ್ಷ್ಮಿದೇವಿ ಸಂತೋಷಗೊಳ್ಳುತ್ತಾಳಂತೆ.

God Idol: ನೀವು ಪೂಜಿಸುವ ದೇವರ ಮೂರ್ತಿ ಹೇಗಿರಬೇಕು ಗೊತ್ತಾ…?

ಹಾಗೇ ಕೃಷ್ಣ ಮತ್ತು ವಿಷ್ಣು, ಲಕ್ಷ್ಮಿದೇವಿಗೆ ತುಳಸಿಯನ್ನಿಟ್ಟು ಪೂಜೆ ಮಾಡಿ. ಆದರೆ ಶಿವ, ಗಣೇಶನಿಗೆ ತುಳಸಿಯನ್ನು ಅರ್ಪಿಸಬೇಡಿ. ಇದರಿಂದ ಅನರ್ಥವಾಗುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...