Kannada Duniya

ವೈವಾಹಿಕ ಜೀವನ ಸುಖಕರವಾಗಿರಲು ಮಂಗಳಗೌರಿಯನ್ನು ಹೀಗೆ ಪೂಜಿಸಿ….!

ಪತಿ ಪತ್ನಿಯರ ನಡುವೆ ವಿವಾದಗಳು ಬರುವುದು ಸಹಜ. ಆದರೆ ಅದನ್ನು ಸಣ್ಣದಿರುವಾಗಲೇ ಸರಿಪಡಿಸಿಕೊಂಡು ಹೋಗಬೇಕು. ಇಲ್ಲವಾದರೆ ಇದರಿಂದ ಸಮಸ್ಯೆಗಳು ಹೆಚ್ಚಾಗುತ್ತದೆ. ಹಾಗಾಗಿ ನಿಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆಗಳು ಕಾಡಬಾರದಂತಿದ್ದರೆ ಮಂಗಳಗೌರಿಯನ್ನು ಹೀಗೆ ಪೂಜಿಸಿ.

ನಿಮ್ಮ ವೈವಾಹಿಕ ಜೀವನದಲ್ಲಿ ಎದುರಾದ ಅಡೆತಡೆಯನ್ನು ನಿವಾರಿಸಲು ತಾಯಿ ಪಾರ್ವತಿಯನ್ನು ಪೂಜಿಸುವುದರ ಜೊತೆಗೆ “ಓಂ ಗೌರಿ ಶಂಕರಾಯ ನಮಃ” ಮಂತ್ರವನ್ನು 108 ಬಾರಿ ಪಠಿಸಿ.

ಹಾಗೇ ತಾಯಿ ಪಾರ್ವತಿಯನ್ನು ಪೂಜಿಸುವುದರ ಜೊತೆಗೆ ದೇವಿಗೆ ಹದಿನಾರು ಮೇಕಪ್ ಉತ್ಪನ್ನಗಳನ್ನು ಅರ್ಪಿಸಿ. ಇದರಿಂದ ದಾಂಪತ್ಯದಲ್ಲಿ ಎದುರಾದ ಸಮಸ್ಯೆ ತೊಲಗುತ್ತದೆ.

ಕೂದಲಿಗೆ ಈ ನೈಸರ್ಗಿಕ ವಸ್ತುವನ್ನು ಸಿಂಪಡಿಸಿದರೆ ಕೂದಲುದುರುವ ಸಮಸ್ಯೆ ನಿವಾರಣೆಯಾಗುತ್ತದೆಯಂತೆ….!

ಪತಿ ಪತ್ನಿಯರ ನಡುವಿನ ವಿವಾದವನ್ನು ನಿವಾರಿಸಲು ಪತ್ನಿ ಪತಿಯನ್ನು ಪೂಜಿಸಬೇಕು. ಇದರಿಂದ ನಿಮಗೆ ಶಿವ ಪಾರ್ವತಿಯರ ಅನುಗ್ರಹ ದೊರೆಯುತ್ತದೆಯಂತೆ. ಇದರಿಂದ ನಿಮ್ಮ ವೈವಾಹಿಕ ಜೀವನ ಸುಖಕರವಾಗಿರುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...