Kannada Duniya

ಯಾವ ದೀಪ ಹೆಚ್ಚಿದರೆ ಒಳ್ಳೆಯದು ದೇವರ ಮುಂದೆ ಗೊತ್ತಾ…?

ಪ್ರತಿಯೊಬ್ಬರು ಪ್ರತಿದಿನ ದೇವರ ಪೂಜೆ ಮಾಡುತ್ತಾರೆ. ಆದರೆ ಪೂಜೆ ಮಾಡುವಾಗ ಕೆಲವು ವಿಚಾರಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಇದರಿಂದ ಪೂಜೆಯ ಸಂಪೂರ್ಣ ಫಲ ದೊರೆಯುತ್ತದೆ. ಆದರೆ ದೇವರ ಮುಂದೆ ಯಾವ ದೀಪವನ್ನು ಹಚ್ಚಬೇಕು ಎಂಬ ವಿಚಾರ ಕೆಲವರಿಗೆ ತಿಳಿದಿರುವುದಿಲ್ಲ. ಅದಕ್ಕೆಉತ್ತರ ಇಲ್ಲಿದೆ ನೋಡಿ.

ದೇವತೆಗಳ ಮುಂದೆ ದೀಪ ಹಚ್ಚಲು ತುಪ್ಪ ಅಥವಾ ಎಣ್ಣೆಯ ದೀಪವನ್ನು ಹಚ್ಚುವುದು ಅವಶ್ಯಕ. ಆದರೆ ದೀಪ ಹಚ್ಚುವಾಗ ಸರಿಯಾದ ನಿಯಮ ಪಾಲಿಸಿ. ತುಪ್ಪದ ದೀಪವನ್ನು ದೇವರ ಬಲಭಾಗದಲ್ಲಿ ಹಚ್ಚಬೇಕು. ಮತ್ತು ದೇವರ ಎಡಭಾಗದಲ್ಲಿ ಎಳ್ಳಿನ ದೀಪವನ್ನು ಹಚ್ಚಬೇಕು.

ಈ ನೈಸರ್ಗಿಕ ಏರ್ ಪ್ಯೂರಿಫೈಯರ್ ಅನ್ನು ಮನೆಯಲ್ಲಿ ಇಟ್ಟುಕೊಂಡರೆ ಮಾಲಿನ್ಯ ನಿವಾರಣೆಯಾಗುತ್ತದೆ

ಹಾಗೇ ತುಪ್ಪದ ದೀಪವನ್ನು ಶ್ವೇತ ವರ್ಣದ ದೀಪದಲ್ಲಿ ಬೆಳಗಬೇಕು. ಎಣ್ಣೆಯ ದೀಪವನ್ನು ಕೆಂಪು ಬಣ್ಣದ ದೀಪದಿಂದ ಬೆಳಗಿದರೆ ಒಳ್ಳೆಯದು. ಹಾಗೇ ನೀವು ಒಂದು ಅಥವಾ ಎರಡು ದೀಪಗಳನ್ನು ಬೆಳಗಿಸಬೇಕು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...