Kannada Duniya

ಬೇರೆಯವರು ಕನಸಿನಲ್ಲಿ ಸ್ನಾನ ಮಾಡುವುದನ್ನು ನೋಡಿದರೆ ಏನಾಗುತ್ತದೆ ಗೊತ್ತಾ….?

ಪ್ರತಿಯೊಬ್ಬರು ಕನಸು ಕಾಣುತ್ತಾರೆ. ಕನಸಿನಲ್ಲಿ ಕೆಲವವರು ಒಳ್ಳೆಯದನ್ನು ಕಂಡರೆ ಕೆಲವರು ಕೆಟ್ಟದನ್ನು ನೋಡುತ್ತಾರೆ. ಇದು ಅವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾದ್ರೆ ಕನಸಿನಲ್ಲಿ ನೀವು ಬೇರೆಯವರು ಸ್ನಾನ ಮಾಡುವುದನ್ನು ನೋಡಿದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ.

ಕನಸಿನಲ್ಲಿ ನೀವು ಸ್ನಾನ ಮಾಡುವುದನ್ನು ನೋಡಿದರೆ ಅದು ತುಂಬಾ ಶುಭವಂತೆ. ಇದರರ್ಥ ನೀವು ಎಲ್ಲಿಬೇಕಾದರೂ ಪ್ರಯಾಣಿಸಬಹುದಂತೆ. ಅಲ್ಲದೇ ಹಣವನ್ನು ಗಳಿಸಬಹುದಂತೆ. ಕೆಲವರು ಒಳ್ಳೆಯ ಸುದ್ದಿಯನ್ನು ಕೇಳುತ್ತಾರಂತೆ.

ಕರ್ಪೂರವನ್ನು ಈ ರೀತಿಯಲ್ಲಿ ಸುಟ್ಟು ಹಾಕಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ….!

ಕನಸಿನಲ್ಲಿ ನೀವು ಮುಳುಗುತ್ತಿರುವುದನ್ನು ನೋಡಿದರೆ ನೀವು ಯಾವುದೋ ವಿಷಯದ ಬಗ್ಗೆ ಅಸಮಾಧಾನಗೊಂಡಿದ್ದೀರಿ. ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೀರಿ ಎಂಬುದನ್ನು ತಿಳಿಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...