Kannada Duniya

ಫೆಬ್ರವರಿಯಲ್ಲಿ ಚತುರ್ಗ್ರಹಿ ಯೋಗವು ರೂಪುಗೊಳ್ಳಲಿದ್ದು; ಈ ರಾಶಿಯವರಿಗೆ ಸುವರ್ಣವಕಾಶ ಲಭಿಸಲಿದೆಯಂತೆ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳು ಒಂದಕ್ಕೊಂದು ಸಂಯೋಗಗೊಂಡಾಗ ತ್ರಿಗ್ರಾಹಿ, ಚತುರ್ಗ್ರಾಹಿ, ರಾಜ ಯೋಗಗಳು ರೂಪುಗೊಳ್ಳಲಿದೆಯಂತೆ. ಅದರಂತೆ ಫೆಬ್ರವರಿಯಲ್ಲಿ 12ರಂದು ಮಕರ ರಾಶಿಗೆ ಶುಕ್ರನು ಪ್ರವೇಶಿಸುತ್ತಾನೆ. ಇದರಿಂದ ಮಕರ ರಾಶಿಯಲ್ಲಿ ಸೂರ್ಯ, ಶುಕ್ರ, ಬುಧ ಮತ್ತು ಚಂದ್ರನ ಸಂಯೋಗದಿಂದ ಚತುರ್ಗ್ರಾಹಿ ಯೋಗವು ರೂಪುಗೊಳ್ಳಲಿದೆ. ಇದರಿಂದ ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ.

ಧನುರಾಶಿ : ನೀವು ಹಠಾತ್ ಧನದ ಲಾಭವನ್ನು ಪಡೆಯುತ್ತೀರಿ. ನೀವು ವೃತ್ತಿ ಮತ್ತು ವ್ಯವಹಾರದಲ್ಲಿ ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ನೀವು ಕೆಲವು ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಮಾಡುತ್ತೀರಿ.

ಮೇಷ ರಾಶಿ : ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ನೀವು ವ್ಯವಹಾರವಮ್ನು ನಡೆಸುತ್ತಿದ್ದರೆ ಅದರಿಂದ ಉತ್ತಮ ಲಾಭವನ್ನು ಗಳಿಸುತ್ತೀರಿ. ನೀವು ಪೂರ್ವಜರ ಆಸ್ತಿಯ ಲಾಭವನ್ನು ಪಡೆಯುತ್ತೀರಿ.

ವೃಷಭ ರಾಶಿ : ನಿಮ್ಮ ಆದಾಯದಲ್ಲಿ ಭಾರೀ ಹೆಚ್ಚಳವಾಗಲಿದೆ. ನಿಮಗೆ ಹೊಸ ಆದಾಯದ ಮೂಲವು ಸೃಷ್ಟಿಯಾಗಲಿದೆ. ನಿಮಗೆ ಕೆಲಸದ ಸ್ಥಳದಲ್ಲಿ ಉತ್ತಮ ಅವಕಾಶಗಳು ಸಿಗಲಿದೆ. ಇದರಿಂದ ನೀವು ಪ್ರಶಂಸೆಗೆ ಒಳಗಾಗುತ್ತೀರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...