Kannada Duniya

ಈ ರೀತಿಯ ಮರಣವನ್ನು ನೋಡಿದರೆ ನಿಮ್ಮ ಜೀವನದಲ್ಲಿ ಏನಾಗುತ್ತದೆ ಎಂಬುದನ್ನು ತಿಳಿಯಿರಿ….!

ಪ್ರತಿಯೊಬ್ಬರಿಗೂ ರಾತ್ರಿ ನಿದ್ರೆಯಲ್ಲಿಕನಸುಗಳು ಬೀಳುತ್ತದೆ. ಆದರೆ ಕೆಲವು ಕನಸುಗಳು ಭಯ ಹುಟ್ಟಿದರೆ , ಕೆಲವು ಖುಷಿ ನೀಡುತ್ತದೆ. ಸ್ವಪ್ನಶಾಸ್ತ್ರದ ಪ್ರಕಾರ, ಕನಸು ನಮ್ಮ ಭವಿಷ್ಯದಲ್ಲಿ ನಡೆಯುವಂತಹ ಘಟನೆಗಳನ್ನು ಸೂಚಿಸುತ್ತದೆಯಂತೆ. ಹಾಗಾಗಿ ನಿಮ್ಮ ಕನಸಿನಲ್ಲಿ ಈ ರೀತಿಯ ಮರಣವನ್ನು ನೋಡಿದರೆ ನಿಮ್ಮ ಜೀವನದಲ್ಲಿ ಏನು ಸಂಭವಿಸುತ್ತದೆ ಎಂಬುದನ್ನು ತಿಳಿಯಿರಿ.

ಈಗಾಗಲೇ ಮರಣ ಹೊಂದಿದ ನಿಮ್ಮ ಸಂಬಂಧಿಕರು ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ನಿಮ್ಮ ಕೆಲವು ಆಸೆಗಳು ಈಡೇರುತ್ತದೆ ಎನ್ನಲಾಗುತ್ತದೆ.

ಒಬ್ಬ ವ್ಯಕ್ತಿಯು ಕನಸಿನಲ್ಲಿ ಸಾವನಪ್ಪುವುದು ಕಾಣಿಸಿದರೆ ಆ ವ್ಯಕ್ತಿಗೆ ಯಾವುದೇ ಅಪಾಯವಾಗುವುದಿಲ್ಲ ಎಂಬುದನ್ನು ತಿಳಿಸುತ್ತದೆ.

ನಿಮ್ಮ ಕನಸಿನಲ್ಲಿ ನೀವು ಮರಣ ಹೊಂದಿರುವುದು ಕಂಡುಬಂದರೆ ನಿಮ್ಮ ಜೀವನದ ದೀರ್ಘಕಾಲದ ತೊಂದರೆಗಳು ಕೊನೆಗೊಳ್ಳುತ್ತದೆ ಎನ್ನಲಾಗುತ್ತದೆ.

ಬಿಳಿ ಕೂದಲು ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ ಚಿಂತಿಸಬೇಡಿ, ತಕ್ಷಣ ಇದನ್ನು ಮಾಡಿ.

ನೀವು ಕನಸಿನಲ್ಲಿ ಬೇರೆಯವರಿಂದ ಕೋಲ್ಪಟ್ಟರೆ ನೀವು ಜೀವನದಲ್ಲಿ ಬೇರೆಯವರಿಂದ ಮೋಸ ಹೋಗುತ್ತೀರಿ. ಹಾಗಾಗಿ ಹುಷಾರಾಗಿರಿ.

ನಿಮ್ಮ ಕನಸಿನಲ್ಲಿ ಯಾರೊಬ್ಬರ ಅಂತ್ಯಕ್ರಿಯೆ ಕಂಡುಬಂದರೆ ನಿಮ್ಮ ದೀರ್ಘಕಾಲದ ಅನಾರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ ಎಂದರ್ಥ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...