Kannada Duniya

ಈ ಆಸೆಗಳು ಈಡೇರಲು ಶಿವನಿಗೆ ಈ ಬಣ್ಣದ ಹೂಗಳಿಂದ ಪೂಜೆ ಮಾಡಿ…!

ಶಿವನು ಭಕ್ತರು ಬೇಡಿದನ್ನು ಕರುಣಿಸುವವನು. ಸೋಮವಾರದ ದಿನ ಶಿವ ಪೂಜೆಗೆ ಮೀಸಲಿಡಲಾಗಿದೆ. ಹಾಗಾಗಿ ನಿಮ್ಮ ಕೋರಿಕೆಗಳು ಈಡೇರಲು ಶಿವನನ್ನು ಸೋಮವಾರದಂದು ಈ ವಿಧದಲ್ಲಿ ಪೂಜಿಸಿ.

ಶಿವನ ಪೂಜೆಗೆ ಹೆಚ್ಚಾಗಿ ಹೂಗಳನ್ನು ಬಳಸುತ್ತಾರೆ. ಅದರಲ್ಲೂ ಬಿಳಿ ಬಣ್ಣ ದ ಹೂ ಶಿವನಿಗೆ ಇಷ್ಟವಾದ ಹೂ. ಆದರೆ ಶಿವ ಪೂಜೆಗೆ ಕೇದಿಗೆ ಹೂಗಳನ್ನು ಮಾತ್ರ ಬಳಸಬಾರದು. ಇದರಿಂದ ಶಿವನ ಕೋಪಕ್ಕೆ ಗುರಿಯಾಗುತ್ತೀರಿ.  ನಿಮ್ಮ ಕೋರಿಕೆಗಳನ್ನು ಈಡೇರಲು ಸೋಮವಾರದಂದು ಶಿವನಿಗೆ ಈ ಬಣ್ಣದ ಹೂಗಳನ್ನು ಅರ್ಪಿಸಿ.

Chanyaka niti : ಈ ರಹಸ್ಯವನ್ನು ಅಪ್ಪಿತಪ್ಪಿಯೂ ಯಾರಿಗೂ ಹೇಳಬೇಡಿ, ಇಲ್ಲದಿದ್ದರೆ ಜೀವನವೇ ನಾಶವಾಗುತ್ತದೆ…..!

ಕೆಲವರಿಗೆ ವಾಹನ ಖರೀದಿಸುವ ಹಂಬಲವಿರುತ್ತದೆ. ಅಂತವರು ನಿಮ್ಮ ಬಯಕೆ ಈಡೇರಲು ಮಲ್ಲಿಗೆ ಹೂಗಳಿಂದ ಶಿವನನ್ನು ಪೂಜಿಸಿ. ಇದರಿಂದ ನಿಮ್ಮ ಆಸೆ ಈಡೇರುತ್ತದೆ.

ಗಂಡು ಮಗುವನ್ನು ಪಡೆಯುವ ಆಸೆ ಕೆಲವು ಮಹಿಳೆಯರಿಗಿದೆ. ಅಂತವರು ಗಂಡು ಮಗು ಪ್ರಾಪ್ತಿಯಾಗಲು ಶಿವಲಿಂಗಕ್ಕೆ ಕೆಂಪು ಹೂಗಳಿಂದ ಪೂಜೆ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...