Kannada Duniya

Phlegm : ಶೀತ, ಕಫಕ್ಕೆ ಕಾರಣವಾಗುವಂತಹ ಲೋಳೆಯನ್ನು ಹೊರಹಾಕಲು ಈ ಮನೆಮದ್ದನ್ನು ಸೇವಿಸಿ…!

ಮೆದುಳಿನಲ್ಲಿ ಅನೇಕ ರಂಧ್ರಗಳಿವೆ. ಅವು ನಮಗೆ ಉಸಿರಾಡಲು ಸಹಾಯ ಮಾಡುತ್ತವೆ. ಈ ರಂಧ್ರಗಳಿಗೆ ಸೈನಸ್ ಎಂದು ಕರೆಯುತ್ತಾರೆ. ಇವುಗಳಲ್ಲಿ ಲೋಳೆ ಅಂಶ ಸಂಗ್ರಹವಾಗುತ್ತದೆ. ಇದರಿಂದ ಉಸಿರಾಡಲು ತೊಂದರೆಯಾಗುತ್ತದೆ. ಇಂತಹ ಸಮಸ್ಯೆ ನಿಮ್ಮನ್ನು ಕಾಡಿದರೆ ಈ ಲೋಳೆಯ ಅಂಶವನ್ನು ಹೊರಹಾಕಲು ಈ ಮನೆಮದ್ದನ್ನು ಸೇವಿಸಿ.

ಶುಂಠಿ ರಸ 1 ಚಮಚ, ಜೇನುತುಪ್ಪ 1 ಚಮಚ, ಇವೆರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ದಿನಕ್ಕೆ 2 ಬಾರಿ ಅಂದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗೂ ರಾತ್ರಿ ಊಟವಾದ ಬಳಿಕ ಮಲಗುವ ವೇಳೆ ಸೇವಿಸಿ.

ಆ್ಯಸಿಡಿಟಿ ಸಮಸ್ಯೆಯನ್ನು ನಿವಾರಿಸಲು ಈ ಯೋಗಗಳನ್ನು ಅಭ್ಯಾಸ ಮಾಡಿ

ಶುಂಠಿ ರಸ ಆ್ಯಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುತ್ತದೆ. ಇದು ಕೆಮ್ಮು, ಶೀತಕ್ಕೆ ಕಾರಣವಾಗುವಂತಹ ಅಂಶಗಳನ್ನು ನಿವಾರಿಸುತ್ತದೆ. ಹಾಗಾಗಿ ಶುಂಠಿ ಸೈನಸ್ ನಲ್ಲಿರುವ ಲೋಳೆಯನ್ನು ಒಡೆಯಲು ಸಹಾಯ ಮಾಡುತ್ತದೆ. ಜೇನುತುಪ್ಪ ಸೈನಸ್ ನಿಂದ ಹೊರಗೆ ಬರಲು ಸಹಾಯ ಮಾಡುತ್ತದೆ.

Home remedy to remove phlegm and clear Sinus.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...