Kannada Duniya

ಕಿವಿ ಚುಚ್ಚುವುದರಿಂದ ಆಗುವ ಪ್ರಯೋಜನ ತಿಳಿದುಕೊಳ್ಳಿ…!

ಕಿವಿಗಳನ್ನು ಚುಚ್ಚುವುದು. ಪ್ರಕ್ರಿಯೆಯಲ್ಲಿ ಆಧ್ಯಾತ್ಮಿಕ ನಂಬಿಕೆಗಳಿದ್ದರೂ, ಅನೇಕ ಆರೋಗ್ಯ ಫಲಿತಾಂಶಗಳೂ ಇವೆ. ಕಿವಿಗಳನ್ನು ಚುಚ್ಚುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

 ಪ್ರಯೋಜನಗಳು:

*  ಕಿವಿಗಳನ್ನು ಚುಚ್ಚುವುದು ಮಹಿಳೆಯರಲ್ಲಿ ಆರೋಗ್ಯಕರ ಋತುಚಕ್ರವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

*   ಕಿವಿ ಚುಚ್ಚುವಿಕೆಯಿಂದ ಮೆದುಳು ಆರೋಗ್ಯಕರವಾಗಿ, ವೇಗವಾಗಿ ಬೆಳೆಯಲು ಸಹಾಯ  ಮಾಡುತ್ತದೆ.

*  ಕಿವಿಯ ಕೇಂದ್ರ ಬಿಂದುವು ದೃಷ್ಟಿಯ ಕೇಂದ್ರವಾಗಿರುವುದರಿಂದ, ಈ ಬಿಂದುಗಳ ಮೇಲೆ ಒತ್ತಡ  ಹೇರುವುದರಿಂದ  ಕಣ್ಣಿನ  ದೃಷ್ಟಿ  ಸುಧಾರಿಸುತ್ತದೆ.

*  ಕಿವಿಗಳನ್ನು ಚುಚ್ಚುವುದು ಮಗುವಿನ ಶ್ರವಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

*  ಕಿವಿಗಳನ್ನು ಚುಚ್ಚುವುದರಿಂದ ಭಯ ಮತ್ತು ಆತಂಕದಂತಹ ಸಂದರ್ಭಗಳನ್ನು ನಿವಾರಿಸಬಹುದು.

*  ಕಿವಿಯನ್ನು ಚುಚ್ಚುವ ಪ್ರಚೋದನೆಯಿಂದಾಗಿ ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿ  ನಿರ್ವಹಿಸಲಾಗುತ್ತದೆ  ಎಂದು  ಹೇಳಲಾಗುತ್ತದೆ.

 

 

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...