Kannada Duniya

ಇವುಗಳನ್ನು ಸೇವಿಸಿದರೆ ಸೆಕ್ಸ್ ಪವರ್ ಹೆಚ್ಚುವ ಬದಲು ಕಡಿಮೆಯಾಗುತ್ತದೆಯಂತೆ

ಜನರು ತಮ್ಮ ಲೈಂಗಿಕ ಜೀವನ ಉತ್ತಮವಾಗಿರಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಆಹಾರಕ್ರಮಗಳನ್ನು ಪಾಲಿಸುವುದು, ಔಷಧಿಗಳನ್ನು ಸೇವಿಸುತ್ತಾರೆ. ಆದರೆ ನೀವು ಸೆಕ್ಸ್ ಪವರ್ ಅನ್ನು ಹಚ್ಚಿಸಲು ಈ ಇವುಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ. ಇದು ಸೆಕ್ಸ್ ಪವರ್ ಅನ್ನು ಕಡಿಮೆ ಮಾಡುತ್ತದೆಯಂತೆ.

ಕೆಲವರು ತಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಲಸು ಮೊಟ್ಟೆಯನ್ನು ಸೇವಿಸುತ್ತಾರೆ. ಆದರೆ ಇದು ನಿಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವುದಿಲ್ಲವಂತೆ.

ಹಾಗೇ ಸೆಕ್ಸ್ ಪವರ್ ಅನ್ನು ಹೆಚ್ಚಿಸಲು ಉಪ್ಪಿನಕಾಯಿಯನ್ನು ಕೆಲವರು ಸೇವಿಸುತ್ತಾರೆ. ಆದರೆ ಇದರಲ್ಲಿ ಸೋಡಿಯಂ ಅಂಶ ಹೆಚ್ಚಾಗಿದ್ದು, ಇದು ಸೆಕ್ಸ್ ಪವರ್ ಅನ್ನು ಹೆಚ್ಚಿಸುವ ಬದಲು ಹೈಬಿಪಿಗೆ ಕಾರಣವಾಗಬಹುದಂತೆ.

ಕೆಲವು ಪುರುಷರು ಹಾಗೂ ಮಹಿಳೆಯರು ತಮ್ಮ ಲೈಂಗಿಕತೆಯನ್ನು ಹೆಚ್ಚಿಸಲು ಆಲ್ಕೋಹಾಲ್ ಅನ್ನು ಸೇವಿಸುತ್ತಾರೆ. ಆದರೆ ಇದು ಸೆಕ್ಸ್ ಪವರ್ ಅನ್ನು ಹೆಚ್ಚಿಸುವ ಬದಲು ಕಡಿಮೆ ಮಾಡುತ್ತದೆಯಂತೆ.

ಇನ್ನೂ ಕೆಲವರು ತಮ್ಮ ಶಿಶ್ನದ ಗಾತ್ರವನ್ನು ಹೆಚ್ಚಿಸಲು ಆಟಿಕೆಗಳನ್ನು ಬಳಸುತ್ತಾರೆ. ಆದರೆ ಇದು ಸೆಕ್ಸ್ ಪವರ್ ಅನ್ನು ಕಡಿಮೆ ಮಾಡುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...