Kannada Duniya

ದೇಹ ನಿರ್ಜಲೀಕರಣಗೊಂಡಾಗ ನಿಮಗೆ ಹಸಿವಾಗುತ್ತದೆಯೇ….?

ನೀರು ದೇಹಕ್ಕೆ ಅಗತ್ಯವಾಗಿ ಬೇಕು. ಇದು ದೇಹದ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಆದರೆ ದೇಹ ನಿರ್ಜಲೀಕರಣಗೊಂಡಾಗ ಈ ಸಮಸ್ಯೆಗಳು ಕಂಡುಬರುತ್ತದೆಯಂತೆ.

ನಿಮ್ಮ ದೇಹ ನಿರ್ಜಲೀಕರಣಗೊಂಡಾಗ ನಿಮಗೆ ಅಗತ್ಯಕ್ಕಿಂತ ಹೆಚ್ಚು ಹಸಿವಾಗುತ್ತದೆ. ಯಾಕೆಂದರೆ ನಿರ್ಜಲೀಕರಣಗೊಂಡಾಗ ದೇಹ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದ ದೇಹ ಹೆಚ್ಚು ಉಪ್ಪು ಮತ್ತು ಪಿಷ್ಟಯುಕ್ತ ಆಹಾರವನ್ನು ಸೇವಿಸುವಂತೆ ಸಂಕೇತಿಸುತ್ತದೆ. ಇದರಿಂದ ನಿಮಗೆ ಅಗತ್ಯಕ್ಕಿಂತ ಹೆಚ್ಚು ಹಸಿವಾಗುತ್ತದೆ.

ಈ ವಸ್ತುಗಳನ್ನು ನೀರಿನಲ್ಲಿ ನೆನೆಸಿ ತಿಂದರೆ ತೂಕ ಇಳಿಕೆಯಾಗುತ್ತದೆಯಂತೆ….!

ಅಲ್ಲದೇ ದೇಹ ನಿರ್ಜಲೀಕರಣಗೊಂಡಾಗ ತಲೆನೋವಿನ ಸಮಸ್ಯೆ, ಆಯಾಸ, ತಲೆತಿರುಗುವಿಕೆ, ವಿಪರೀತ ಬಾಯಾರಿಕೆ, ಒಣ ಬಾಯಿಯ ಸಮಸ್ಯೆ ಕಾಡುತ್ತದೆ. ಹಾಗಾಗಿ ಸಾಕಷ್ಟು ನೀರನ್ನು ಕುಡಿಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...