Kannada Duniya

ತಣ್ಣನೆಯ ಹಾಲು ಕುಡಿಯುವುದು ಒಳ್ಳೆಯದೇ ಲೋಬಿಪಿ ಸಮಸ್ಯೆ ಇರುವವರು….!

ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಲಿನಲ್ಲಿ ಪೊಟ್ಯಾಶಿಯಂ, ರಂಜಕ, ಜೀವಸತ್ವಗಳು ಮತ್ತು ಕ್ಯಾಲ್ಸಿಯಂನಂತಹ ಅನೇಕ ಪೋಷಕಾಂಶಗಳಿವೆ. ಇವು ನಮ್ಮ ದೇಹಕ್ಕೆ ಬಹಳ ಪ್ರಯೋಜನಕಾರಿಯಾಗಿವೆ. ಹಾಗಾದ್ರೆ ಲೋಬಿಪಿ ಸಮಸ್ಯೆ ಇರುವವರು ತಣ‍್ಣನೆಯ ಹಾಲನ್ನು ಕುಡಿಯಬಹುದೇ? ಎಂಬುದನ್ನು ತಿಳಿಯಿರಿ.

ತಜ್ಞರು ತಿಳಿಸಿದಂತೆ ತಣ್ಣನೆಯ ಹಾಲಿನಲ್ಲಿ ಸಾಕಷ್ಟು ಪೊಟ್ಯಾಶಿಯಂ ಕಂಡುಬರುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ನಿವಾರಿಸುತ್ತದೆ ಮತ್ತು ರಕ್ತದೊತ್ತಡಕ್ಕೆ ಪ್ರಯೋಜನಕಾರಿಯಾಗಿದೆ. ಹಾಗಾಗಿ ರಕ್ತದೊತ್ತಡ ಇದ್ದಕ್ಕಿದ್ದಂತೆ ಕಡಿಮೆಯಾದಾಗ ತಣ್ಣನೆಯ ಹಾಲನ್ನು ಕುಡಿಯಿರಿ. ಇದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

ಮಹಿಳೆಯರಿಗೆ ಕಾಡುವ ಕಾಲು ನೋವಿನ ಸಮಸ್ಯೆಗೆ ಇಲ್ಲಿದೆ ನೋಡಿ ಮನೆ ಮದ್ದು…!

ಅಲ್ಲದೇ ತಣ್ಣನೆಯ ಹಾಲನ್ನು ಕುಡಿದರೆ ತೂಕವನ್ನು ಕಳೆದುಕೊಳ್ಳಬಹುದು. ತಣ್ಣನೆಯ ಹಾಲಿನಲ್ಲಿ ಕಡಿಮೆ ಕೊಬ್ಬಿನಾಂಶವಿದೆ. ಮತ್ತು ಕ್ಯಾಲೋರಿ ಕೂಡ ಕಡಿಮೆ ಇದೆ. ಇದನ್ನು ಸೇವಿಸಿದರೆ ನಿಮಗೆ ದೀರ್ಘಕಾಲ ಹಸಿವಾಗುವುದಿಲ್ಲ. ಇದರಿಂದ ತೂಕ ಇಳಿಕೆಯಾಗುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...