Kannada Duniya

ಇಲ್ಲಿವೆ ಕೆಲವು ಟಿಪ್ಸ್ ಮಕ್ಕಳ ಆರೋಗ್ಯ ಕಾಪಾಡಲು….!

ಮಕ್ಕಳಿಗೆ ಸೋಂಕು ಬರಬಾರದು ಎಂದಿದ್ದರೆ ಅವರಿಗೆ ತಪ್ಪದೆ ಈ ಕೆಲವು ಆಹಾರಗಳನ್ನು ಸೇವಿಸಲು ಕೊಡಿ.

-ಮೊದಲನೆಯದಾಗಿ ಮೊಳಕೆ ಕಟ್ಟಿದ ಕಾಳುಗಳು, ಧಾನ್ಯಗಳು ಮತ್ತು ತರಕಾರಿಗಳನ್ನು ಮಕ್ಕಳು ತಿನ್ನುವಂತೆ ಮಾಡಿ. ಪೌಷ್ಟಿಕಾಂಶಗಳ ಆಗರವಾಗಿರುವ ಇವುಗಳ ಸೇವನೆಯಿಂದ ದೇಹಕ್ಕೆ ಹಲವು ಲಾಭಗಳಿವೆ. ಹಾಗಾಗಿ ಇವನ್ನು ಸಲಾಡ್ ಇಲ್ಲವೇ ಆಕರ್ಷಕ ವಿನ್ಯಾಸದೊಂದಿಗೆ ಹೊಸ ಬಗೆಯ ತಿಂಡಿಗಳ ರೂಪದಲ್ಲಿ ತಿನ್ನಿಸಿ.

ನಿಮ್ಮ ಮಗುವಿನಲ್ಲಿ ಕಂಡುಬರುವ ಈ ನಡವಳಿಕೆಯ ಬಗ್ಗೆ ಎಚ್ಚರವಿರಲಿ

-ಬೇಳೆಕಾಳುಗಳಿಂದ ಸೂಪ್ ತಯಾರಿಸಿ ಮಕ್ಕಳಿಗೆ ಕುಡಿಯಲು ಕೊಡಿ. ಇವು ದೇಹಕ್ಕೆ ಶಕ್ತಿ ಒದಗಿಸುವುದು ಮಾತ್ರವಲ್ಲ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ.

-ಹಾಗಲಕಾಯಿ ಬಾಯಿಗೆ ಕಹಿ ಎಂಬುದೇನೋ ನಿಜ. ಆದರೆ ಇದನ್ನು ತಿನ್ನುವ ಅಭ್ಯಾಸ ಮಕ್ಕಳಲ್ಲಿ ಬೆಳೆಸಬೇಕು ಎಂಬುದನ್ನು ವೈದ್ಯರು ಸದಾ ಸೂಚಿಸುತ್ತಾರೆ. ಏಕೆಂದರೆ ಇದರಲ್ಲಿ ಅಷ್ಟೊಂದು ಪ್ರಮಾಣದ ವಿಟಮಿನ್ ಗಳು ಮತ್ತು ಆಂಟಿ ವೈರಲ್ ಅಂಶಗಳಿವೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...