Kannada Duniya

ಅಡುಗೆ ಮನೆಯಲ್ಲಿ ತವಾ ಇಡುವಾಗ ಮಾಡುವ ಈ ತಪ್ಪುಗಳು ನಾಶಕ್ಕೆ ಕಾರಣವಾಗಬಹುದು…!

ಪ್ರತಿಯೊಬ್ಬರು ಮನೆಯಲ್ಲಿ ವಾಸ್ತು ನಿಯಮವನ್ನು ಪಾಲಿಸಿದರೆ ಜೀವನ ಉತ್ತಮವಾಗಿರುತ್ತದೆ. ಹಾಗಾಗಿ ಮನೆಯಲ್ಲಿ ಮಲಗುವ ಕೋಣೆ, ಅಡುಗೆ ಮನೆ, ಬಾತ್ ರೂಂ ಅನ್ನು ವಾಸ್ತು ಪ್ರಕಾರ ನಿರ್ಮಿಸಲಾಗುತ್ತದೆ. ಅದರಂತೆ ಅಡುಗೆಮನೆಯಲ್ಲಿರುವ ತವಾ ರಾಹುವನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಅದನ್ನು ಇಡುವಾಗ ಈ ತಪ್ಪುಗಳನ್ನು ಮಾಡಬೇಡಿ.

ವಾಸ್ತು ಪ್ರಕಾರ ತವಾವನ್ನು ಎಂದಿಗೂ ತಲೆಕೆಳಗಾಗಿ ಇಡಬಾರದು. ಹಾಗೇ ತವಾದಲ್ಲಿ ಆಹಾರವನ್ನು ಬೇಯಿಸಬಾರದು. ಹಾಗೇ ಪ್ರತಿಬಳಕೆಯ ನಂತರ ತವಾವನ್ನು ಸ್ವಚ್ಛಗೊಳಿಸಿ.

ಅಡುಗೆ ಮನೆಯಲ್ಲಿಟ್ಟ ತವಾ ಎಷ್ಟು ಸುಂದರವಾಗಿ ಹೊಳೆಯುತ್ತದೆಯೋ ಅದೇ ರೀತಿಯಲ್ಲಿ ನಮ್ಮ ಅದೃಷ್ಟ ಕೂಡ ಹೊಳೆಯುತ್ತದೆ. ಹಾಗಾಗಿ ತವಾವನ್ನು ಚೆನ್ನಾಗಿ ಸ್ವಚ್ಛಗೊಳಿಸಿ.

ಈ ರಾಶಿಯ ಜನರು ಅತಿಯಾದ ಆತ್ಮವಿಶ್ವಾಸವನ್ನು ಹೊಂದಿರುತ್ತಾರಂತೆ….!

ನೀವು ಅಡುಗೆ ಬೇಯಿಸುವ ಸ್ಥಳದ ಬಲಭಾಗದಲ್ಲಿ ತವಾ ಅಥವಾ ಪ್ಯಾನ್ ಅನ್ನು ಇಡಬೇಕು. ಹಾಗೇ ತವಾ ಬಿಸಿಯಾದಾಗ ಅದರ ಮೇಲೆ ನೀರನ್ನು ಚುಂಬಿಸಬೇಡಿ. ಇದರಿಂದ ಹೊರಹೊಮ್ಮುವ ಶಬ್ದ ಜೀವನದಲ್ಲಿ ಅನಾಹುತಕ್ಕೆ ಕಾರಣವಾಗಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...