Kannada Duniya

ಜ್ಯೋತಿಷ್ಯ

ಮರಗಳು , ಸಸ್ಯಗಳ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಮನೆಯಲ್ಲಿ ಮರಗಳನ್ನು ನೆಟ್ಟರೆ ಅದು ನಕರಾತ್ಮಕತೆಯನ್ನು ಹೋಗಲಾಡಿಸಿ ಸಕರಾತ್ಮಕತೆಯನ್ನು ಹೆಚ್ಚಿಸುತ್ತವೆ. ಅದರಲ್ಲಿ ಅಶೋಕ ಮರ ಕೂಡ ಒಂದು. ಇದನ್ನು ನೆಡುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ , ಶಾಂತಿ ನೆಲೆಸಿರುತ್ತದೆಯಂತೆ. ಮನೆಯ ಸುತ್ತಮುತ್ತ... Read More

ಹಿಂದೂಧರ್ಮದಲ್ಲಿ ಕೈಗೆ ಕೆಂಪು, ಕಪ್ಪು ದಾರವನ್ನು ಕಟ್ಟುತ್ತಾರೆ. ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪೂಜೆ ಕಾರ್ಯಗಳಲ್ಲಿ ಕೈಗೆ ದಾರಗಳನ್ನು ಕಟ್ಟಲಾಗುತ್ತದೆ. ಇದರಿಂದ ಮೂರು ಮಹಾದೇವಿಯರ ಅನುಗ್ರಹ ದೊರೆಯುತ್ತದೆ. ಆದರೆ ಕೈಗೆ ದಾರ ಕಟ್ಟುವಾಗ ಮತ್ತು ಬದಲಾಯಿಸುವಾಗ ಈ ನಿಯಮಗಳನ್ನು ಪಾಲಿಸಿ. ಶಾಸ್ತ್ರಗಳ... Read More

ಜನರು ತಮ್ಮ ಕೈಯಲ್ಲಿ ಹಣ ಉಳಿಯುವುದಿಲ್ಲ ಎಂದು ಕೊರಗುತ್ತಿರುತ್ತಾರೆ. ಒಂದಲ್ಲ ಒಂದು ಕಾರಣದಿಂದ ಖರ್ಚು ಬರುತ್ತದೆ, ಇದರಿಂದ ಕುಟುಂಬವು ಆರ್ಥಿಕ ಸಮಸ್ಯೆಗಳಲ್ಲದೆ ಇತರ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು. ಇವುಗಳಲ್ಲಿ ಒಂದು ವಾಸ್ತು ದೋಷವೂ ಆಗಿರಬಹುದು. ಕೆಲವು ವಾಸ್ತು... Read More

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರಿಗೆ ಕೆಲವು ರಾಶಿಚಕ್ರಗಳು ಹೊಂದಾಣಿಕೆಯಾಗಲ್ಲ. ಹಾಗಾಗಿ ಅಂತಹ ರಾಶಿಚಕ್ರದವರಿಂದ ದೂರವಿರುವುದೇ ಉತ್ತಮ. ಇಲ್ಲವಾದರೆ ಇದರಿಂದ ವಿವಾದ ಉಂಟಾಗಬಹುದು. ಹಾಗಾಗಿ ಕುಂಭ ರಾಶಿಯವರು ಈ ರಾಶಿಯವರಿಂದ ದೂರವಿರಿ. ವೃಷಭ ರಾಶಿ : ಕುಂಭ ರಾಶಿಯವ ಜನರು ತುಂಬಾ ತಾಳ್ಮೆಯಿಂದಿರುತ್ತಾರೆ.... Read More

ಹಿಂದೂಧರ್ಮದಲ್ಲಿ ಮಾಘ ಮಾಸದ ಹುಣ್ಣಿಮೆ ಹೆಚ್ಚು ವಿಶೇಷವಾಗಿದೆ. ಈ ವರ್ಷ ಮಾಘ ಹುಣ್ಣಿಮೆ ಫೆಬ್ರವರಿ 24ರಂದು ಬಂದಿದೆ. ಈ ದಿನ ಕೆಲವು ವಿಶೇಷ ಪರಿಹಾರಗಳನ್ನು ಮಾಡುವುದರಿಂದ ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಂತೆ. ಅದರಂತೆ ಈ ದಿನ ಪಿತೃದೋಷವನ್ನು ಕಳೆಯಲು ಈ ಪರಿಹಾರ... Read More

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಮ್ಮ ರಾಶಿಗನುಗುಣವಾಗಿ ನಮ್ಮ ಸ್ವಭಾವವನ್ನು ತಿಳಿದುಕೊಳ್ಳಬಹುದು. ಅದೇರೀತಿ ನಾವು ಮೆಚ್ಚುವಂತಹ ಬಣ್ಣಗಳ ಮೂಲಕ ಕೂಡ ನಮ್ಮ ಸ್ವಭಾವವನ್ನು ತಿಳಿದುಕೊಳ್ಳಬಹುದಂತೆ. ಕೆಂಪು : ಈ ಬಣ್ಣವನ್ನು ಇಷ್ಟಪಡುವವರು ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಇವರು ತಮ್ಮದ ಭಾವನೆಗಳನ್ನು ಬಹಳ ಸುಲಭವಾಗಿ ವ್ಯಕ್ತಪಡಿಸುತ್ತಾರೆ.... Read More

ಜನರಿಗೆ ತಾವು ದುಡಿದ ಹಣ ಸಾಲದಿದ್ದಾಗ ಸಾಲದ ಮೊರೆ ಹೋಗುತ್ತಾರೆ. ಇದರಿಂದ ಅವರು ಸಾಲದ ಭಾದೆಯಿಂದ ನರಳುವಂತಾಗುತ್ತದೆ. ಹಾಗಾಗಿ ಈ ಸಾಲದ ಹೊರೆಯಿಂದ ನೀವು ಮುಕ್ತರಾಗಲು ಜ್ಯೋತಿಷ್ಯದ ಕೆಲವು ಪರಿಹಾರಗಳನ್ನು ಮಾಡಿ. ಇದರಿಂದ ಸಾಲದ ಹೊರೆ ಕಡಿಮೆಯಾಗುತ್ತದೆ. ನಿಮ್ಮ ಜೀವನದ ಸಾಲದ... Read More

ಪ್ರತಿಯೊಬ್ಬರು ರಾತ್ರಿ ನಿದ್ರೆಯಲ್ಲಿ ಕನಸನ್ನು ಕಾಣುತ್ತಾರೆ. ಸ್ವಪ್ನಶಾಸ್ತ್ರದ ಪ್ರಕಾರ ಕನಸು ನಮ್ಮ ಭವಿಷ್ಯದಲ್ಲಿ ಘಟಿಸುವುದನ್ನು ತಿಳಿಸುತ್ತದೆಯಂತೆ. ಅದರಂತೆ ನೀವು ಕನಸಿನಲ್ಲಿ ತಿನ್ನುವುದು ಮತ್ತು ನಗುವುದನ್ನು ಕಂಡುಬಂದರೆ ಏನರ್ಥ ಎಂಬುದನ್ನು ತಿಳಿಯಿರಿ. ನೀವು ಕನಸಿನಲ್ಲಿ ಆಹಾರ ತಿನ್ನುವುದನ್ನು ನೋಡಿದರೆ ಅದು ಶುಭದ ಸಂಕೇತವಂತೆ.... Read More

ಜೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯನು ಏಪ್ರಿಲ್ 13ರಂದು ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಆದರೆ ಈಗಾಗಲೇ ಮೇಷರಾಶಿಯಲ್ಲಿ ಗುರುವು ಇರುವ ಕಾರಣ ಗುರು ಸೂರ್ಯನ ಸಂಯೋಗವಾಗಲಿದೆ. ಇದರಿಂದ ಕೆಲವು ರಾಶಿಯವರ ಅದೃಷ್ಟ ಬದಲಾಗಲಿದೆ. ಆ ರಾಶಿ ಚಕ್ರಗಳು ಯಾವುದೆಂಬುದನ್ನು ತಿಳಿದುಕೊಳ್ಳಿ. ಮಿಥುನ ರಾಶಿ :... Read More

ಜ್ಯೋತಿಷ್ಯಶಾಸ್ತ್ರದ ಪ್ರಕಾರ ನವಗ್ರಹಗಳಲ್ಲಿ ಒಂದೊಂದು ಗ್ರಹಗಳು ಒಂದೊಂದು ಸಂಬಂಧಗಳನ್ನು ಸೂಚಿಸುತ್ತದೆ. ಹಾಗಾದ್ರೆ ಯಾವ ಗ್ರಹ ದೋಷವಿದ್ದರೆ ನಿಮ್ಮ ಯಾವ ಸಂಬಂಧ ಕೆಡುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಸೂರ್ಯ ಗ್ರಹ ದೋಷವಿದ್ದರೆ ನಿಮ್ಮ ತಂದೆಯೊಂದಿಗಿನ ಸಂಬಂಧ ಹದಗೆಡುತ್ತದೆಯಂತೆ. ಅಲ್ಲದೇ ತಂದೆಗೆ ಗೌರವ ನೀಡದಿದ್ದರೆ ನಿಮ್ಮ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...