Kannada Duniya

ಸ್ಟೈಲಿಶ್ ಲುಕ್ ಗಾಗಿ ಜೀನ್ಸ್ ಟಾಪ್ ಜೊತೆ ಈ ಕಿವಿಯೊಲೆಗಳನ್ನು ಧರಿಸಿ…..!

ಜೀನ್ ಟಾಪ್ ಧರಿಸಿದಾಗ ಹುಡುಗಿಯರು ಸಾಮಾನ್ಯವಾಗಿ ಗೊಂದಲಕ್ಕೊಳಗಾಗುತ್ತಾರೆ. ಕೆಲವೊಮ್ಮೆ ಅವರು ಧರಿಸುವಂತಹ ಕೆಲವು ಕಿವಿಯೋಲೆಗಳು ಅವರ ಲುಕ್ ಅನ್ನು ಕೆಡಿಸುತ್ತದೆ. ಹಾಗಾಗಿ ಜೀನ್ ಟಾಪ್ ಧರಿಸುವವರು ಈ ಕಿವಿಯೊಲೆಗಳನ್ನು ಧರಿಸಿ.

ಮುತ್ತಿನ ಆಭರಣಗಳು ಎಲ್ಲಾ ಡ್ರೆಸ್ ಗಳಿಗೂ ಚೆನ್ನಾಗಿ ಕಾಣುತ್ತದೆ. ಹಾಗಾಗಿ ಜೀನ್ಸ್ ಟಾಪ್ ಧರಿಸುವಾಗ ಮುತ್ತಿನ ಕಿವಿಯೊಲೆಗಳನ್ನು ಧರಿಸಿ.

ಜೀನ್ಸ್ ಟಾಪ್ ಧರಿಸಿದ್ದರೆ ಹೂಪ್ ಕಿವಿಯೋಲೆಗಳನ್ನು ಹಾಕಿದರೆ ತುಂಬಾ ಚೆನ್ನಾಗಿ ಕಾಣುತ್ತದೆ.

ನೀವು ಇತ್ತೀಚಿನ ದಿನಗಳಲ್ಲಿ ಗರಿಗಳುಳ್ಳ ಕಿವಿಯೋಲೆ ಭಾರಿ ಟ್ರೆಂಡ್ ಆಗಿದೆ. ಇದು ನಿಮ್ಮ ಅಂದವನ್ನು ಹೆಚ್ಚಿಸುತ್ತದೆ. ಹಾಗಾಗಿ ಇದನೊಮ್ಮೆ ಪ್ರಯತ್ನಿಸಬಹುದು.

ಬಿಗಿಯಾದ ಜೀನ್ಸ್ ಧರಿಸುವುದರಿಂದ ಅನೇಕ ರೋಗಗಳು ಉಂಟಾಗಬಹುದು

ಹಾರ್ಟ್ ಶೇಪ್ ಕಿವಿಯೋಲೆಗಳು ಬಹಳ ಸೊಗಸಾಗಿ ಕಾಣುತ್ತದೆ. ನೀವು ಸ್ಟಡ್ಡ್ ,ಹಾರ್ಟ್ ಶೇಪ್ ಹೂಪ್ ಸ್ಟೈಲ್ ಮಾದರಿಯ ಕಿವಿಯೋಲೆಗಳನ್ನು ಪ್ರಯತ್ನಿಸಬಹುದು.

ಚೈನ್ ಕಿವಿಯೋಲೆ ಜೀನ್ಸ್ ಟಾಪ್ ನೊಂದಿಗೆ ಉತ್ತಮ ಆಯ್ಕೆಯಾಗಿದೆ. ಇದನ್ನು ಪಾರ್ಟಿಗಳಲ್ಲಿ ಕೂಡ ಧರಿಸಬಹುದು.

 

Different shaped hoop earrings suit western wear


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...