Kannada Duniya

ಬೇಸಿಗೆಯಲ್ಲಿ ಈ ರೀತಿಯ ಕುರ್ತಿಗಳನ್ನು ಜೀನ್ಸ್ ಜೊತೆಗೆ ಧರಿಸಿ ನಿಮ್ಮ ನೋಟವನ್ನು ಹೆಚ್ಚಿಸಿ…!

ಜನರು ಹೆಚ್ಚು ಕುರ್ತಿಗಳನ್ನು ಧರಿಸಲು ಬಯಸುತ್ತಾರೆ. ಯಾಕೆಂದರೆ ಬೇಸಿಗೆಯಲ್ಲಿ ಕುರ್ತಿ ಮಹಿಳೆಯರಿಗೆ ಹೆಚ್ಚು ಆರಾಮದಾಯಕವಾಗಿರುತ್ತದೆ. ಹಾಗಾಗಿ ಅವರು ಆಫೀಸ್ ಗಾಗಲಿ, ವಾಕಿಂಗ್ ಗಾಗಲಿ ಕುರ್ತಿಯನ್ನು ಆರಿಸುತ್ತಾರೆ. ಹಾಗಾಗಿ ಮಹಿಳೆಯರು ಬೇಸಿಗೆಯಲ್ಲಿ ಈ ರೀತಿಯ ಕುರ್ತಿಗಳನ್ನು ಜೀನ್ಸ್ ಜೊತೆಗೆ ಧರಿಸಿ ನಿಮ್ಮ ನೋಟವನ್ನು ಹೆಚ್ಚಿಸಿಕೊಳ್ಳಬಹುದು.

 

ವಿ ನೆಕ್ ಕುರ್ತಿ : ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ನೆಕ್ ಡಿಸೈನ್ ಇರುವ ಕುರ್ತಿ ಟ್ರೆಂಡ್ ನಲ್ಲಿದೆ. ಹಾಗಾಗಿ ನೀವು ದೈನಂದಿನ ಬಳಕೆಗೆ ವಿ ನೆಕ್ ಇರುವಂತಹ ಕಾಟನ್ ಕುರ್ತಿಯನ್ನು ಧರಿಸಬಹುದು. ಇದು ಸ್ಟೈಲಿಶ್ ಆಗಿ ಕಾಣುತ್ತದೆ.

 

ಹಾಫ್ ಹೈ ನೆಕ್ ಕುರ್ತಿ : ನೀವು ಕಚೇರಿಯ ಕೆಲಸಕ್ಕೆ ಹೋಗಲು ಹಾಫ್ ಹೈ ನೆಕ್ ಕುರ್ತಿಯನ್ನು ಆರಿಸಬಹುದು. ಇದು ಸ್ಟೈಲಿಶ್ ಆಗಿ ಕಾಣುವ ಜೊತೆಗೆ ಕ್ಲಾಸಿ ಲುಕ್ ಅನ್ನು ನೀಡುತ್ತದೆ.

 

Juices for women: ಮಹಿಳೆಯರು ಇದನ್ನು ಕುಡಿದರೆ ಆರೋಗ್ಯ ಉತ್ತಮವಾಗಿರುತ್ತದೆ…!

ಪೀಟರ್ ಪ್ಯಾನ್ ಕಾಲರ್ ಕುರ್ತಿ : ನೀವು ವೆಸ್ಟರ್ನ್ ಲುಕ್ ಬಯಸಿದರೆ ನೀವು ಪೀಟರ್ ಪ್ಯಾನ್ ಕಾಲರ್ ಕುರ್ತಿಯನ್ನು ಆರಿಸಬಹುದು. ಇದು ಮುಂಭಾಗದಲ್ಲಿ ಸ್ವಲ್ಪ ದೊಡ್ಡದಾಗಿದೆ. ಇದನ್ನು ಬೇಸಿಗೆಯಲ್ಲಿ ಜೀನ್ಸ್ ನೊಂದಿಗೆ ಧರಿಸಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...