Kannada Duniya

women

ಲೈಂಗಿಕತೆಯ ವೇಳೆ ಯೋನಿ ತೇವಗೊಂಡರೆ ಈ ವೇಳೆ ಯಾವುದೇ ನೋವು ಕಂಡುಬರುವುದಿಲ್ಲ. ಆದರೆ ಕೆಲವರಲ್ಲಿ ಯೋನಿ ಶುಷ್ಕತೆ ಸಮಸ್ಯೆ ಕಂಡುಬರುತ್ತದೆ. ಇದರಿಂದ ನೀವು ಲೈಂಗಿಕತೆಯ ವೇಳೆ ನೋವು, ಉರಿಯನ್ನು ಅನುಭವಿಸುತ್ತೀರಿ. ಹಾಗಾಗಿ ಈ ಯೋನಿ ಶುಷ್ಕತೆಗೆ ಕಾರಣವನ್ನು ತಿಳಿಯಿರಿ. ಗರ್ಭನಿರೋಧಕ ಮಾತ್ರೆಗಳನ್ನು... Read More

ತಮ್ಮ ಜೀವನ ಸಂಗಾತಿ ಹೀಗಿರಬೇಕು, ಹಾಗಿರಬೇಕು ಎಂಬ ಕನಸು ಪ್ರತಿಯೊಬ್ಬ ಮಹಿಳೆಗೂ ಇರುತ್ತದೆ. ಹಾಗಾಗಿ ಅವರು ಉತ್ತಮ ವ್ಯಕ್ತಿಗಾಗಿ ಹುಡುಕಾಡುತ್ತಿರುತ್ತಾರೆ. ಆದರೆ ಇಂತಹ ಮಾತುಗಳನ್ನು ಆಡುವ ಹುಡುಗರ ಕಡೆಗೆ ಹೆಚ್ಚಿನ ಮಹಿಳೆಯರು ಆಕರ್ಷಿತರಾಗುತ್ತಾರಂತೆ. ಕೆಲಸದಲ್ಲಿ ನಾನು ಸಹಾಯ ಮಾಡಬಹುದಾ ಎಂದು ಕೇಳುವಂತಹ... Read More

ಮೂಲಂಗಿ ತರಕಾರಿಗಳಲ್ಲಿ ಒಂದು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ತಯಾರಿಸಿದ ಅಡುಗೆ ರುಚಿಕರವಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಫಲವತ್ತತೆಯಲ್ಲಿ ಸಮಸ್ಯೆ ಇರುವ ಕಾರಣ ಬಂಜೆತನದ ಸಮಸ್ಯೆ ಕಾಡುತ್ತಿದೆ. ಹಾಗಾದ್ರೆ ಇದಕ್ಕೆ ಮೂಲಂಗಿ ಪ್ರಯೋಜನಕಾರಿಯೇ? ಎಂಬುದನ್ನು ತಿಳಿಯಿರಿ. ಸಂಶೋಧನೆಯ... Read More

ಹಲವರು ಉಗುರಿನ ಬಗ್ಗೆ ತೀರ ಕಾಳಜಿ ವ್ಯಕ್ತಪಡಿಸುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಉಗುರಿನ ಆರೈಕೆ ಮಾಡುವಾಗ ನೀವು ಮಾಡುವ ಕೆಲವು ತಪ್ಪುಗಳು ಉಗುರಿಗೆ ಹಾನಿ ಉಂಟು ಮಾಡಬಹುದು. ಅವುಗಳ ಬಗ್ಗೆ ತಿಳಿಯೋಣ. ಮೊದಲಿಗೆ ಉಗುರುಗಳನ್ನು ಕತ್ತರಿಸಿದ ಬಳಿಕ ಅವು ಒಣಗುವುದನ್ನು ಅಥವಾ ನಿರ್ಜೀವವಾಗುವುದನ್ನು ತಡೆಗಟ್ಟಲು ಅದನ್ನು ತೇವಗೊಳಿಸುವುದು ಮುಖ್ಯ. ಹಾಗಾಗಿ ಉಗುರುಗಳನ್ನು ಕತ್ತರಿಸಿದ ತಕ್ಷಣ ಮಾಯಿಶ್ಚರೈಸರ್ ಹಚ್ಚಲು ಮರೆಯದಿರಿ. ಒಣ ಉಗುರುಗಳನ್ನು ನೇರವಾಗಿ ಕತ್ತರಿಸದಿರಿ. ಇದು ಒಣಗಿರುತ್ತದೆ ಹಾಗೂ ಕತ್ತರಿಸುವಾಗ ನಿಮಗೆ ನೋವುಂಟು ಮಾಡುತ್ತದೆ. ಸ್ವಲ್ಪ ಹೊತ್ತು ಉಗುರು ಬೆಚ್ಚಗಿನ ನೀರಿನಲ್ಲಿ ಕೈಯನ್ನು ಅದ್ದಿ ಇಟ್ಟು ಉಗುರು ತೆಗೆಯಿರಿ ಅಥವಾ ಸ್ನಾನವಾದ ಬಳಿಕ ಉಗುರು ಕತ್ತರಿಸಿ.... Read More

ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಮುಟ್ಟಾಗುವುದರಿಂದ ಮಹಿಳೆಯರಲ್ಲಿ ಯಾವುದೇ ಸಮಸ್ಯೆ ಕಾಡುವುದಿಲ್ಲ. ಹಾಗೇ ಮುಟ್ಟಿನ ಸಂದರ್ಭದಲ್ಲಿ ಈ ಲಕ್ಷಣಗಳು ಕಂಡುಬಂದರೆ ನಿಮ್ಮ ಗರ್ಭಕೋಶ ಆರೋಗ್ಯವಾಗಿದೆ ಎಂಬುದನ್ನು ತಿಳಿಸುತ್ತದೆಯಂತೆ. ನಿಮಗೆ ಸಮಯಕ್ಕೆ... Read More

ಋತುಬಂಧ ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಮಹಿಳೆಯರ ದೇಹದಲ್ಲಿ ಋತುಬಂಧದ ನಂತರ ಹಲವು ಬದಲಾವಣೆಗಳಾಗುತ್ತದೆ. ಈ ಸಮಯದಲ್ಲಿ ಹಾರ್ಮೋನ್ ನಲ್ಲಿ ಬದಲಾವಣೆಯಾಗುವುದರಿಂದ ಹಲವಾರು ಸಮಸ್ಯೆಗಳು ಕಾಡುತ್ತದೆ. ಹಾಗಾದ್ರೆ ಋತುಬಂಧದ ನಂತರ ಹೃದಯಾಘಾತದ ಅಪಾಯ ಹೆಚ್ಚಾಗಲು ಕಾರಣವೇನು ಗೊತ್ತಾ? ಋತುಬಂಧದ ನಂತರ ಮಹಿಳೆಯರ ದೇಹದಲ್ಲಿ... Read More

ಲೈಂಗಿಕತೆಯ ಬಗ್ಗೆ ಮಹಿಳೆಯರಿಗಿಂತ ಪುರುಷರಲ್ಲಿ ಆಸಕ್ತಿ ಹೆಚ್ಚಾಗಿರುತ್ತದೆ. ಹೆಚ್ಚಿನ ಮಹಿಳೆಯರಿಗೆ ಈ ಬಗ್ಗೆ ಆಸಕ್ತಿ ಇರುವುದಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ಒತ್ತಡ, ಚಿಂತೆ, ಹಾರ್ಮೋನ್ ನಲ್ಲಿ ವ್ಯತ್ಯಾಸ ಮುಂತಾದ ಸಮಸ್ಯೆಗಳಿಂದ ಮಹಿಳೆಯರು ಆಸಕ್ತಿ ಕಳೆದುಕೊಳ್ಳುತ್ತಾರೆ. ಹಾಗಾಗಿ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿಸಲು... Read More

ಮಹಿಳೆಯರು ಸುಂದರವಾಗಿ ಕಾಣಲು ಮೇಕಪ್ ಮಾಡುತ್ತಾರೆ. ಆದರೆ ನೀವು ಎಷ್ಟೇ ಮೇಕಪ್ ಹಚ್ಚಿದರೂ ತುಟಿಗಳಿಗೆ ಬಣ್ಣವಿಲ್ಲದಿದ್ದರೆ ನಿಮ್ಮ ಮೇಕಪ್ ಆಕರ್ಷಕವಾಗಿ ಕಾಣುವುದಿಲ್ಲ. ಹಾಗಾಗಿ ನಿಮ್ಮ ಚರ್ಮದ ಟೋನ್ ಗ್ಲೋ ಆಗಿ ಕಾಣಲು ಈ ಲಿಪ್ ಸ್ಟಿಕ್ ಗಳನ್ನು ಹಚ್ಚಿ ಮರೂನ್ ಬಣ್ಣ... Read More

ಮೂರ್ಛೆ ರೋಗ ನರಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ. ಪುರುಷರು ಮತ್ತು ಮಹಿಳೆ ಇಬ್ಬರೂ ಈ ರೋಗಕ್ಕೆ ತುತ್ತಾಗುತ್ತಾರೆ. ಆದರೆ ಈ ರೋಗದ ಬಗ್ಗೆ ಹಲವರಲ್ಲಿ ಕೆಲವು ಗೊಂದಲಗಳಿವೆ. ಅದರಲ್ಲೂ ಹೆಚ್ಚಿನ ಜನರು ಮೂರ್ಛೆ ರೋಗವಿರುವವರು ಗರ್ಭ ಧರಿಸಬಾರದು ಎಂದು ಹೇಳುತ್ತಾರೆ. ಇದರ ಬಗ್ಗೆ... Read More

ನಮ್ಮ ಕೆಟ್ಟ ಜೀವನಶೈಲಿಯಿಂದಾಗಿ ಹೆಚ್ಚಿನ ಮಹಿಳೆಯರಲ್ಲಿ ಪಿಸಿಓಎಸ್ ಸಮಸ್ಯೆ ಕಾಡುತ್ತಿದೆ. ಇದು ಅನಿಯಮಿತ ಮುಟ್ಟಿನ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದ ಬಂಜೆತನದ ಸಮಸ್ಯೆ ಕೂಡ ಕಾಡಬಹುದು. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದು ಅವಶ್ಯಕ. ಆಯುರ್ವೇದದ ಪ್ರಕಾರ, ಪಿಸಿಓಎಸ್ ಸಮಸ್ಯೆಯನ್ನು ನಿವಾರಿಸಲು ದಾಲ್ಚಿನ್ನಿ ಸಹಕಾರಿಯಂತೆ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...