Kannada Duniya

sabji

ಸಾಂಬ್ರಾಣಿ ಗಡ್ಡೆ/ಚೈನೀಸ್ ಪೊಟೆಟೊ ಇದರ ಪಲ್ಯ ತಿನ್ನುವುದಕ್ಕೆ ತುಂಬಾನೇ ರುಚಿಯಾಗಿರುತ್ತದೆ. ಇದನ್ನು ಮಾಡುವ ವಿಧಾನ ಕೂಡ ಸುಲಭವಿದೆ. ಬಿಸಿ ಬಿಸಿ ಅನ್ನದ ಜೊತೆ ಇದರ ಪಲ್ಯ ತುಂಬಾನೇ ಸಖತ್ ಆಗಿರುತ್ತದೆ. ಬೇಕಾಗುವ ಸಾಮಗ್ರಿಗಳು ಸಾಂಬ್ರಾಣಿ ಗಡ್ಡೆಯ ಸಿಪ್ಪೆ ತೆಗೆದು ಚೆನ್ನಾಗಿ ತೊಳೆದು... Read More

ಮಡಿಕೆಕಾಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಳಕೆ ಬರಿಸಿ ಮಾಡಿದ ಇದರ ಪಲ್ಯ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಚಪಾತಿ, ರೊಟ್ಟಿ ಜೊತೆ ಈ ಪಲ್ಯ ಒಳ್ಳೆಯ ಕಾಂಬಿನೇಷನ್. ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು 1 ಕಪ್- ಮೊಳಕೆ ಬರಿಸಿದ... Read More

ತೊಂಡೆಕಾಯಿ ಇಂದ ತಯಾರಿಸಿದ ಪಲ್ಯ ಹಾಗೂ ಸಾಂಬಾರ್ ಅನ್ನು ಇಷ್ಟಪಡದೇ ಇರುವವರು ಯಾರು ಇರಲಿಕ್ಕಿಲ್ಲ. ಇದರಲ್ಲಿ ನೀರಿನ ಅಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಹಾಗಾಗಿ ನಿಯಮಿತವಾಗಿ ತೊಂಡೆ ಕಾಯಿಯನ್ನು ಸೇವನೆ ಮಾಡುವುದರಿಂದ ಹಲವು ಲಾಭಗಳಿವೆ. ತೊಂಡೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್... Read More

ಮೂಲಂಗಿ ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಬಳಸಿ ರುಚಿಯಾದ ಪಲ್ಯ ಮಾಡಿಕೊಂಡು ಸವಿಯಬಹುದು. ಚಪಾತಿ, ಅನ್ನದ ಜೊತೆ ಈ ಪಲ್ಯ ಸವಿಯಲು ತುಂಬಾ ಚೆನ್ನಾಗಿರುತ್ತದೆ. ಹಾಗೇ ಇದನ್ನು ಚಪಾತಿ ಜೊತೆ ರೋಲ್ ಮಾಡಿಕೊಟ್ಟರೆ ಮಕ್ಕಳು ಕೂಡ ಇಷ್ಟಪಟ್ಟು ಸವಿಯುತ್ತಾರೆ. ಬೇಕಾಗುವ... Read More

ಸೋಯಾಬಿನ್ ಪುಡಿಯಿಂದ ತಯಾರಿಸಲಾಗುವ ಈ ಸೋಯಾ ಚಂಕ್ಸ್ ನಲ್ಲಿ ಸಾಕಷ್ಟು ಪ್ರೋಟೀನ್, ಕ್ಯಾಲ್ಸಿಯಂ, ಒಮೆಗಾ 3 ಫ್ಯಾಟಿ ಆ್ಯಸಿಡ್ ಇದೆ. ಇದರ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಇದನ್ನು ಬಳಸಿ ರುಚಿಯಾದ ಅಡುಗೆ ಮಾಡಬಹುದು.ಇಲ್ಲಿ ಸೋಯಾ ಚಂಕ್ಸ್ ಬಳಸಿ ಮಾಡಬಹುದಾದ ಪಲ್ಯದ... Read More

ಚಪಾತಿ, ಬಿಸಿ ಅನ್ನದ ಜೊತೆ ಏನಾದರೂ ಪಲ್ಯ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಪಂಜಾಬಿ ಶೈಲಿಯ ಸೋರೆಕಾಯಿ ಪಲ್ಯ ಮಾಡುವ ವಿಧಾನ ಇದೆ ಟ್ರೈ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: ಸೋರೆಕಾಯಿ-1, ಈರುಳ್ಳಿ-1, ಬೆಳ್ಳುಳ್ಳಿ- 4 ಎಸಳು, 1 –ಟೊಮೆಟೊ ಚಿಕ್ಕದಾಗಿ ಕತ್ತರಿಸಿದ್ದು,... Read More

ಅನ್ನ ಸಾರು ಮಾಡಿದಾಗ ಜೊತೆಗೆ ಪಲ್ಯ ಇದ್ದರೆ ಅದರ ರುಚಿಯೇ ಬೇರೆ.ಇಲ್ಲಿ ಫ್ರೆಂಚ್ ಬೀನ್ಸ್ ಉಪಯೋಗಿಸಿ ಮಾಡುವ ರುಚಿಯಾದ ಪಲ್ಯ ಇದೆ. ಬೇಕಾಗುವ ಸಾಮಗ್ರಿಗಳು: 1 ಟೇಬಲ್ ಸ್ಪೂನ್- ತೆಂಗಿನೆಣ್ಣೆ, 1 ಟೀ ಸ್ಪೂನ್- ಸಾಸಿವೆ, 1 ಟೀ ಸ್ಪೂನ್- ಜೀರಿಗೆ,... Read More

ಪಪ್ಪಾಯದ ಹಣ್ಣು ಎಲ್ಲರೂ ಸವಿದಿರುತ್ತಿರಿ. ಇಲ್ಲಿ ಹಸಿ ಪಪ್ಪಾಯ ಬಳಸಿಕೊಂಡು ಮಾಡುವ ಒಂದು ಪಲ್ಯದ ವಿಧಾನದ ಇದೆ. ಚಪಾತಿ ಜೊತೆ, ಅನ್ನದ ಜೊತೆ ಸವಿಯಲು ಚೆನ್ನಾಗಿರುತ್ತದೆ. 2 ಕಪ್ ನಷ್ಟು-ಕಾಯಿ ಪಪ್ಪಾಯ (ಸಿಪ್ಪೆ ತೆಗೆದು ಹೋಳು ಮಾಡಿಟ್ಟುಕೊಂಡಿದ್ದು), 1 ಟೀ ಸ್ಪೂನ್-ಉದ್ದಿನಬೇಳೆ,... Read More

ಊಟದ ಜೊತೆ ಪಲ್ಯ ಇದ್ದರೆ ಅದರ ರುಚಿನೇ ಬೇರೆ. ಇಲ್ಲಿ ಸುಲಭವಾಗಿ ಮಾಡುವಂತಹ ಬದನೆಕಾಯಿ ಪಲ್ಯದ ವಿಧಾನವಿದೆ. ಇದು ರೋಟಿ, ಚಪಾತಿ, ಬಿಸಿಬಿಸಿ ಅನ್ನದ ಜೊತೆ ಸವಿಯಲು ಚೆನ್ನಾಗಿರುತ್ತದೆ. 1 –ದೊಡ್ಡ ಬದನೆಕಾಯಿ, 2 ಟೊಮೆಟೊ, 1-ಈರುಳ್ಳಿ, 1-ಸಣ್ಣ ಕ್ಯಾಪ್ಸಿಕಂ, 1-ಹಸಿಮೆಣಸು,... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...