Kannada Duniya

Medicine

ಹೊಟ್ಟೆಯಲ್ಲಿ ಹುಣ್ಣು ಮೂಡುವುದು ಒಂದು ಸಾಮಾನ್ಯವಾದ ಸಮಸ್ಯೆಯಾಗಿದೆ. ನಮ್ಮ ಕೆಟ್ಟ ಆಹಾರ ಪದ್ಧತಿಯಿಂದ ಈ ಸಮಸ್ಯೆ ಕಾಡುತ್ತದೆ. ಇದರಿಂದ ಹೊಟ್ಟೆಯಲ್ಲಿ ತುಂಬಾ ನೋವು ಮತ್ತು ಸೆಳೆತ ಇರುತ್ತದೆ. ಹಾಗಾಗಿ ಈ ಹೊಟ್ಟೆಯ ಹುಣ್ಣುಉಂಟಾಗಲು ಕಾರಣವೇನು ಎಂಬುದನ್ನು ತಿಳಿಯಿರಿ. ನಿಮಗೆ ಹಸಿವಾಗುತ್ತಿದ್ದರೂ ನೀವು... Read More

ಸಾಮಾನ್ಯವಾಗಿ ಪುರುಷರು ಮತ್ತು ಮಹಿಳೆಯರು ತಮ್ಮ ಲೈಂಗಿಕ ಬಯಕೆಯನ್ನು ಹೆಚ್ಚಿಸಿಕೊಳ್ಳಲು ವಯಾಗ್ರ ಮಾತ್ರೆಗಳನ್ನು ಸೇವಿಸುತ್ತಾರೆ. ಇದರಿಂದ ನಿಮಿರುವಿಕೆ ಅಪಸಾಮಾನ್ಯ ಸಮಸ್ಯೆ ಕಾಡುವುದಿಲ್ಲ. ಆದರೆ ಇದು ವೀರ್ಯದ ಮೇಲೆ ಪರಿಣಾಮ ಬೀರುತ್ತದೆಯೇ? ಎಂಬುದನ್ನು ತಿಳಿಯಿರಿ. ನಿಮಿರುವಿಕೆ ಅಪಸಾಮಾನ್ಯ ಸಮಸ್ಯೆ ಇದ್ದಾಗ ಲೈಂಗಿಕ ತೃಪ್ತಿಯನ್ನು... Read More

ಹಸಿರು ಸೊಪ್ಪುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಆದರೆ ಹಸಿರು ಸೊಪ್ಪುಗಳನ್ನು ಅತಿಯಾಗಿ ಸೇವಿಸಬಾರದಂತೆ. ಯಾಕೆಂದರೆ ಇದರಿಂದ ಕೂಡ ಕೆಲವು ಹಾನಿ ಸಂಭವಿಸುತ್ತದೆಯಂತೆ. ಕರುಳಿನ ಸಮಸ್ಯೆ ಹೊಂದಿರುವ ರೋಗಿಗಳು ಅತಿಯಾಗಿ ಹಸಿರು ಸೊಪ್ಪನ್ನು ಸೇವಿಸಬಾರದಂತೆ.... Read More

ಲೈಂಗಿಕತೆಯ ವೇಳೆ ಯೋನಿ ತೇವಗೊಂಡರೆ ಈ ವೇಳೆ ಯಾವುದೇ ನೋವು ಕಂಡುಬರುವುದಿಲ್ಲ. ಆದರೆ ಕೆಲವರಲ್ಲಿ ಯೋನಿ ಶುಷ್ಕತೆ ಸಮಸ್ಯೆ ಕಂಡುಬರುತ್ತದೆ. ಇದರಿಂದ ನೀವು ಲೈಂಗಿಕತೆಯ ವೇಳೆ ನೋವು, ಉರಿಯನ್ನು ಅನುಭವಿಸುತ್ತೀರಿ. ಹಾಗಾಗಿ ಈ ಯೋನಿ ಶುಷ್ಕತೆಗೆ ಕಾರಣವನ್ನು ತಿಳಿಯಿರಿ. ಗರ್ಭನಿರೋಧಕ ಮಾತ್ರೆಗಳನ್ನು... Read More

ಮೂರ್ಛೆ ರೋಗ ನರಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ. ಪುರುಷರು ಮತ್ತು ಮಹಿಳೆ ಇಬ್ಬರೂ ಈ ರೋಗಕ್ಕೆ ತುತ್ತಾಗುತ್ತಾರೆ. ಆದರೆ ಈ ರೋಗದ ಬಗ್ಗೆ ಹಲವರಲ್ಲಿ ಕೆಲವು ಗೊಂದಲಗಳಿವೆ. ಅದರಲ್ಲೂ ಹೆಚ್ಚಿನ ಜನರು ಮೂರ್ಛೆ ರೋಗವಿರುವವರು ಗರ್ಭ ಧರಿಸಬಾರದು ಎಂದು ಹೇಳುತ್ತಾರೆ. ಇದರ ಬಗ್ಗೆ... Read More

ವಯಸ್ಕರು ಅನಾರೋಗ್ಯವಿದ್ದಾಗ ಹೆಚ್ಚಾಗಿ ಮಾತ್ರೆಗಳನ್ನು ಬಳಸುತ್ತಾರೆ. ಆದರೆ ಮಕ್ಕಳಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರು ಸಿರಪ್ ಗಳನ್ನು ನೀಡುತ್ತಾರೆ. ಆದರೆ ಈ ಸಿರಪ್ ಗಳನ್ನು ಓಪನ್ ಮಾಡಿದ ನಂತರ ಎಷ್ಟು ದಿನಗಳ ಕಾಲ ಬಳಸಬಹುದು ಎಂಬುದನ್ನು ತಿಳಿಯಿರಿ. ಪೋಷಕರು ಹೆಚ್ಚಾಗಿ ಕೆಮ್ಮು,... Read More

ಹಾಲುಣಿಸುವ ತಾಯಂದಿರು ತಮ್ಮ ಆಹಾರ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರೆ. ಯಾಕೆಂದರೆ ಅವರು ಸೇವಿಸುವ ಆಹಾರ ಮತ್ತು ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾದರೆ ಅದು ಹಾಲಿನ ಮೂಲಕ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾವಿಸುತ್ತಾರೆ. ಆದರೆ ಇದು... Read More

ಗರ್ಭಿಣಿಯರು ಸಣ್ಣ ಪುಟ್ಟ ಸಮಸ್ಯೆಗಳಿಗೂ ಇತರ ಔಷಧಿಗಳನ್ನು ಸೇವಿಸುವುದು ಒಳ್ಳೆಯದಲ್ಲ ಎಂದು ವೈದ್ಯರು ಸಲಹೆ ನೀಡಿರುತ್ತಾರೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ನೀವು ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳುವುದು ಬಹಳ ಮುಖ್ಯ. ಹಾಗೆಂದು ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ನೆಗಡಿ,  ಕೆಮ್ಮು ಅಥವಾ ಜ್ವರದ ಸಮಸ್ಯೆಗಳು ಹೊಟ್ಟೆಯಲ್ಲಿರುವ ಮಗುವಿಗೆ ಯಾವುದೇ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ. ಹಾಗಾಗಿ ಇದಕ್ಕೆ ಅನಗತ್ಯ ಔಷಧಗಳನ್ನು ತೆಗೆದುಕೊಳ್ಳುವ ಬದಲು ಮನೆ ಮದ್ದನ್ನೇ ಪ್ರಯತ್ನಿಸಿ ನೋಡಿ. ಗರ್ಭಾವಸ್ಥೆಯಲ್ಲಿ ಸಾಕಷ್ಟು ನೀರು ಕುಡಿಯುವುದರಿಂದ ಮೂಗು ಕಟ್ಟುವ, ಒಣಕೆಮ್ಮುವಿನ ಸಮಸ್ಯೆ ಹಾಗೂ ಆಯಾಸ ದೂರವಾಗುತ್ತದೆ. ಅದೇ ರೀತಿ ಶೀತ ಅಥವಾ... Read More

ನಮ್ಮ ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿದ್ದರೆ ನಿಮ್ಮ ದೇಹ ಕೂಡ ಆರೋಗ್ಯವಾಗಿರುತ್ತದೆ. ಇಲ್ಲವಾದರೆ ದೇಹದಲ್ಲಿ ಪೋಷಕಾಂಶಗಳ ಕೊರತೆಯಾಗಿ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆಯಂತೆ. ಆದರೆ ಈ ಅಭ್ಯಾಸ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆಯಂತೆ. ಅತಿಯಾಗಿ ತಿನ್ನುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಇದರಿಂದ... Read More

ಚಿಕ್ಕ ಮಕ್ಕಳನ್ನು ತುಂಬಾ ಆರೈಕೆ ಮಾಡಬೇಕು. ಅವರ ಆಹಾರದ ಕಡೆಗೆ ಹೆಚ್ಚು ಗಮನಕೊಡಬೇಕು. ಇಲ್ಲವಾದರೆ ಇದರ ಪರಿಣಾಮ ಅವರ ಆರೋಗ್ಯದ ಮೇಲಾಗುತ್ತದೆ. ಹಾಗಾಗಿ ಚಿಕ್ಕಮಕ್ಕಳಿಗೆ ಒಂದು ವರ್ಷ ಆಗುವ ಮುನ್ನ ಈ ಹಣ್ಣುಗಳನ್ನು ನೀಡಬೇಡಿ. ಮಕ್ಕಳಿಗೆ ಒಂದು ವರ್ಷಕ್ಕೂ ಮುನ್ನ ಸಿಟ್ರಸ್... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...