Kannada Duniya

hug

ಒಂದು ಅಪ್ಪುಗೆ ಸಾವಿರ ಮಾತಿಗೆ ಸಮ. ನಿಮ್ಮ ಆತ್ಮೀಯರು ದುಃಖದಲ್ಲಿರಲಿ, ಖುಷಿಯಲ್ಲಿರಲಿ ಅವರನ್ನು ತಬ್ಬಿಕೊಂಡಾಗ ನೋವು ಕಡಿಮೆಯಾಗುತ್ತದೆ ಮಾತ್ರವಲ್ಲ ಅಪ್ಪಿಕೊಂಡಾಗ ಅಳುವೂ ನಿಲ್ಲುತ್ತದೆ. ಇದು ಒತ್ತಡವನ್ನೂ ನಿವಾರಿಸುತ್ತದೆ. ನಿಮ್ಮ ಸಂಗಾತಿಯನ್ನು ತಬ್ಬಿಕೊಳ್ಳುವ ಅವಕಾಶ ಸಿಕ್ಕಾಗಲೆಲ್ಲಾ ಮಿಸ್ ಮಾಡಬೇಡಿ ಎನ್ನುತ್ತಾರೆ ತಜ್ಞರು. ಅಪ್ಪಿಕೊಂಡಾಗ... Read More

ಉದ್ಯೋಗ ವ್ಯವಹಾರಗಳ ಗಡಿಬಿಡಿಯಲ್ಲಿ ನಿಮ್ಮ ಪ್ರೀತಿ ಪಾತ್ರರನ್ನು ಅಪ್ಪಿ ಹಿಡಿಯುವುದನ್ನು ನೀವು ಮರೆತುಬಿಟ್ಟಿದ್ದೀರಾ. ಹಾಗಾದ್ರೆ ಇಂದೇ ಆ ಕೆಲಸವನ್ನು ಮರು ಆರಂಭಿಸಿ. ತಬ್ಬಿ ಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂಬುದನ್ನು ಹಲವು ಸಂಶೋಧನೆಗಳು ತೋರಿಸಿಕೊಟ್ಟಿವೆ. ವ್ಯಕ್ತಿ ಒಬ್ಬರನ್ನ ತಬ್ಬಿಕೊಂಡ... Read More

ಪ್ರತಿಯೊಬ್ಬರು ತಮ್ಮ ಪ್ರೀತಿ ಪಾತ್ರದವರನ್ನು ಕಂಡಾಗ ತಬ್ಬಿಕೊಳ್ಳುತ್ತಾರೆ. ಆ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಆದರೆ ತಬ್ಬಿಕೊಳ್ಳುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ. ಹಾಗೇ ನಿಮ್ಮ ಮಕ್ಕಳನ್ನು ಗಟ್ಟಿಯಾಗಿ ತಬ್ಬಿಕೊಳ್ಳಿ. ಇದರಿಂದ ಈ ಪ್ರಯೋಜನವನ್ನು ಪಡೆಯಬಹುದಂತೆ. -ಮಕ್ಕಳನ್ನು ತಬ್ಬಿಕೊಳ್ಳುವುದರಿಂದ ದೇಹದ ಒಳಗೆ ಸಂತೋಷ... Read More

ನಮಗೆ ತುಂಬಾ ಬೇಕಾದವರು, ನಮ್ಮ ಪ್ರೀತಿಪಾತ್ರರು ಸಿಕ್ಕಾಗ ನಾವು ಸಂತೋಷದಿಂದ ಅಪ್ಪಿಕೊಳ್ಳುತ್ತೇವೆ. ಹಾಗೇ ನಮಗೆ ಬೇಸರವಾದಾಗ ಕೂಡ ನಮ್ಮ ಹತ್ತಿರದವರನ್ನು ಅಪ್ಪಿಕೊಳ್ಳುತ್ತೇವೆ. ಇದರಿಂದ ಮನಸ್ಸು ನಿರಾಳವಾಗುತ್ತದೆ. ಆದರೆ ಅಪ್ಪಿಕೊಳ್ಳುವುದರಿಂದ ಈ ಪ್ರಯೋಜನವನ್ನು ಪಡೆಯಬಹುದಂತೆ. ಅಪ್ಪಿಕೊಳ್ಳುವುದರಿಂದ ಡೋಪಮೈನ್ , ಸಿರೊಟೋನಿನ್ ಮತ್ತು ಆಕ್ಸಿಟೋಸಿನ್... Read More

ಸಾಮಾನ್ಯವಾಗಿ ಪ್ರೀತಿಸುತ್ತಿರುವ ಪ್ರೇಮಿಗಳು ಒಬ್ಬರನೊಬ್ಬರು ತಬ್ಬಿಕೊಳ್ಳಲು ಬಯಸುತ್ತಾರೆ. ಅದು ಅವರಿಗೆ ತುಂಬಾ ವಿಶೇಷವಾಗಿರುತ್ತದೆ. ಆ ಮೂಲಕ ಅವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಆದರೆ ನೀವು ಮೊದಲ ಬಾರಿಗೆ ನಿಮ್ಮ ಸಂಗಾತಿಯನ್ನು ತಬ್ಬಿಕೊಳ್ಳುವಾಗ ಈ ವಿಚಾರ ನೆನಪಿನಲ್ಲಿಟ್ಟಕೊಳ್ಳಿ. ನೀವು ನಿಮ್ಮ ಸಂಗಾತಿಯನ್ನು ತಬ್ಬಿಕೊಳ್ಳುವ... Read More

ಇದು ವ್ಯಾಲೆಂಟನ್ಸ್ ವಾರ. ಮೊನ್ನೆಯಷ್ಟೇ ಟೆಡ್ಡಿ ದಿನವನ್ನು ಆಚರಿಸಿದ್ದಾಗಿದೆ. ವಿಶ್ವ ಅಪ್ಪುಗೆಯ ದಿನ. ನೀವು ನಿಮ್ಮ ಪ್ರೀತಿಪಾತ್ರರಿಗೆ ಒಂದು ಸುದೀರ್ಘ ಅಪ್ಪುಗೆಯನ್ನು ನೀಡಲು ಮರೆತಿಲ್ಲ ತಾನೆ…? ಹೌದು. ಒಂದು ಅಪ್ಪುಗೆ ಹಲವು ಸಮಸ್ಯೆಗಳನ್ನು ದೂರ ಮಾಡಬಲ್ಲದು. ಬದುಕಿನೆಡೆ ಹೊಸ ಭರವಸೆಗಳ ಕಡೆಗೆ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...