Kannada Duniya

God

ಮನೆಯಲ್ಲಿ ಪೂಜಾ ಕೋಣೆಯಲ್ಲಿ ದೇವರ ವಿಗ್ರಹ ಅಥವಾ ಫೋಟೊವನ್ನು ಇಟ್ಟು ಪೂಜಿಸಲಾಗುತ್ತದೆ. ದೇವರನ್ನು ಪ್ರತಿದಿನ ಪೂಜೆ ಮಾಡುವುದರಿಂದ ಆ ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆಯಂತೆ. ಹಾಗಾಗಿ ಮನೆಯ ದೇವರ ಕೋಣೆಯಲ್ಲಿ ಲಕ್ಷ್ಮಿದೇವಿಯ ವಿಗ್ರಹದ ಮುಂದೆ ಇವುಗಳನ್ನು ಇರಿಸಿದರೆ ಒಳ್ಳೆಯದಂತೆ. ನೀಲಿ ಪಿರಮಿಡ್... Read More

ಹಿಂದೂಧರ್ಮದಲ್ಲಿ ಹಸುವನ್ನು ದೇವರೆಂದು ಪೂಜಿಸಲಾಗುತ್ತದೆ. ಯಾಕೆಂದರೆ ಹಸುವಿನಲ್ಲಿ ಮುಕೋಟಿ ದೇವರುಗಳು ನೆಲೆಸಿರುತ್ತದೆಯಂತೆ. ಹಾಗಾಗಿ ಹಸುವನ್ನು ಪೂಜಿಸಿದರೆ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ. ಹಾಗಾಗಿ ನಿಮ್ಮ ಜೀವನದಲ್ಲಿ ಯಶಸ್ಸನ್ನು ಗಳಿಸಲು ಈ ಕ್ರಮ ಪಾಲಿಸಿ. ಬೆಳಿಗ್ಗೆ ಮಾಡಿದ ಮೊದಲು ರೊಟ್ಟಿಯನ್ನು ಹಸುವಿಗೆ ತಿನ್ನಿಸಿ. ಇದರಿಂದ... Read More

ಹಿಂದೂ ಧರ್ಮದಲ್ಲಿ ಅರಳೀಮರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ಅರಳೀಮರದಲ್ಲಿ ದೇವರುಗಳು ವಾಸ ಮಾಡುವುದರಿಂದ ಅರಳೀಮರವನ್ನು ದೇವರೆಂದು ಪೂಜಿಸುತ್ತಾರೆ. ಆದರೆ ಈ ಮರ ಮನೆಯ ಬಳಿಯಿದ್ದರೆ ಅದನ್ನು ತೆಗೆಯಬೇಕು. ಆಗ ನೀವು ಶಾಸ್ತ್ರಗಳ ಪ್ರಕಾರವೇ ತೆಗೆಯಬೇಕಾಗುತ್ತದೆ. ಅದೇನೆಂಬುದನ್ನು ತಿಳಿಯೋಣ. ಅರಳೀಮರವನ್ನು ಭಕ್ತಿಯಿಂದ ಪೂಜಿಸಿದರೆ... Read More

ಹಿಂದೂ ಧರ್ಮದಲ್ಲಿ, ತೆಂಗಿನಕಾಯಿ ಪೂಜೆ ಮತ್ತು ಮಂಗಳಕರ ಕೆಲಸಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಪರಿಗಣಿಸಲಾಗಿದೆ. ಯಾವುದೇ ಹೊಸ ಕೆಲಸ ಪ್ರಾರಂಭದಲ್ಲಿ ತೆಂಗಿನಕಾಯಿ ಒಡೆಯುವ ಸಂಪ್ರದಾಯವಿದೆ. ಹಿಂದೂ ಧರ್ಮದಲ್ಲಿ ಪ್ರತಿ ದಿನವೂ ವಿಶೇಷ ಮತ್ತು ಮಹತ್ವದ್ದಾಗಿದೆ. ಪ್ರತಿ ದಿನವೂ ಒಂದಲ್ಲ ಒಂದು ದೇವರಿಗೆ ಸಮರ್ಪಿತವಾಗಿದ್ದು,... Read More

ಪ್ರತಿ ಮನೆಯಲ್ಲೂ ಪ್ರತಿದಿನ ದೇವರ ಪೂಜೆ ಮಾಡುತ್ತಾರೆ. ಅದಕ್ಕಾಗಿ ಕೆಲವರು ಲೋಹದ ವಿಗ್ರಹಗಳನ್ನಿಟ್ಟು ಪೂಜೆ ಮಾಡುತ್ತಾರೆ. ಇದರಿಂದ ನಿಮಗೆ ವಿಭಿನ್ನವಾದ ಫಲ ಸಿಗುತ್ತದೆ. ಹಾಗಾದ್ರೆ ಯಾವ ಲೋಹದ ವಿಗ್ರಹವನ್ನು ಪೂಜಿಸಿದರೆ ಏನು ಫಲ ದೊರೆಯುತ್ತದೆ ಎಂಬುದನ್ನು ತಿಳಿಯಿರಿ. -ಮನೆಯಲ್ಲಿ ಮರದ ವಿಗ್ರಹವನ್ನು... Read More

ಹಿಂದೂಧರ್ಮದಲ್ಲಿ ದೇವರ ಪೂಜೆ ಮಾಡುವಾಗ ದೇವರಿಗೆ ಅನ್ನವನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ಇದು ತುಂಬಾ ಒಳ್ಳೆಯದು. ಆದರೆ ದೇವರಿಗೆ ಅನ್ನದ ನೈವೇದ್ಯವನ್ನು ಅರ್ಪಿಸುವಾಗ ಈ ತಪ್ಪನ್ನು ಮಾಡಬೇಡಿ. ಇದರಿಂದ ಸಮಸ್ಯೆಯಾಗುತ್ತದೆಯಂತೆ.ದೇವರಿಗೆ ಅನ್ನವನ್ನು ಅರ್ಪಿಸುವ ಪಾತ್ರೆಯನ್ನು ನೆಲದ ಮೇಲೆ ಇಡಬಾರದು. ಅದನ್ನು ಬೆಳ್ಳಿ, ಮಣ್ಣುಗ... Read More

ಹಿಂದೂಧರ್ಮದಲ್ಲಿ ದೇವರನ್ನು ಒಲಿಸಿಕೊಳ್ಳಲು ಹಲವಾರು ಮಾರ್ಗಗಳನ್ನು ಅನುಸರಿಸುತ್ತಾರೆ. ಅದರಲ್ಲಿ ಪ್ರದಕ್ಷಿಣೆ ಹಾಕುವುದು ಕೂಡ ಒಂದು. ದೇವರಿಗೆ ಪೂಜೆ ಮಾಡಿ ಪ್ರದಕ್ಷಿಣೆ ಹಾಕುವುದರಿಂದ ದೇವರು ಸಂತೋಷಗೊಂಡು ನಮ್ಮನ್ನು ಆಶೀರ್ವಾದಿಸುತ್ತಾನೆ ಎಂಬ ನಂಬಿಕೆ ಹಲವರಲ್ಲಿದೆ. ಹಾಗಾಗಿ ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಮಾಡಬೇಕು ಎಂಬುದನ್ನು... Read More

ಹಿಂದೂಧರ್ಮದಲ್ಲಿ ಸೂರ್ಯನನ್ನು ದೇವರೆಂದು ಪೂಜಿಸಲಾಗುತ್ತದೆ. ಹಾಗಾಗಿ ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹಿಂದೂಗಳು ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಅದರಂತೆ ಸೂರ್ಯಾಸ್ತದ ನಂತರ ಈ ಕೆಲಸಗಳನ್ನು ಮಾಡುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ. ಸೂರ್ಯಾಸ್ತದ ನಂತರ ಪೂಜೆ ಮಾಡುವುದು ಅತ್ಯಂತ ಮಂಗಳಕರವೆಂದು ನಂಬಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ... Read More

ದೇವರ ಪೂಜೆ ಹೂಗಳಿಲ್ಲದೇ ನಡೆಯುವುದಿಲ್ಲ. ಹೂಗಳಿಲ್ಲದ ದೇವರ ಪೂಜೆ ಸಂಪೂರ್ಣಗೊಳ್ಳುವುದಿಲ್ಲ. ಹಾಗಾಗಿ ದೇವರನ್ನು ಪೂಜಿಸುವಾಗ ಹೂಗಳನ್ನು ಬಳಸುತ್ತೇವೆ. ಆದರೆ ಕೆಲವು ದೇವರಿಗೆ ಕೆಲವೊಂದು ಹೂಗಳೆಂದರೆ ಬಹಳ ಪ್ರಿಯವಾಗಿರುತ್ತದೆ. ಹಾಗಾಗಿ ಆ ಹೂಗಳನ್ನು ಆಯಾ ದೇವರಿಗೆ ಅರ್ಪಿಸಿ ಪೂಜಿಸುವುದರಿಂದ ವಿಶೇಷ ಫಲಗಳು ದೊರೆಯುತ್ತದೆಯಂತೆ.... Read More

ಹಿಂದೂಧರ್ಮದಲ್ಲಿ ಕರ್ಪೂರಕ್ಕೆ ಹೆಚ್ಚಿನ ಮಹತ್ವವಿದೆ. ದೇವರ ಪೂಜೆಯಲ್ಲಿ ಕರ್ಪೂರವನ್ನು ಬಳಸಲಾಗುತ್ತದೆ. ಇದರಿಂದ ದೇವರ ಆಶೀರ್ವಾದ ಸಿಗುತ್ತದೆ. ಅಲ್ಲದೇ ಕರ್ಪೂರವನ್ನು ಬಳಸಿ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ನಂಬಿಕೆಯ ಪ್ರಕಾರ ಮನೆಯಲ್ಲಿ ಕರ್ಪೂರವನ್ನು ಸುಡುವುದರಿಂದ ನಕರಾತ್ಮಕ ಶಕ್ತಿ ದೂರವಾಗುತ್ತದೆ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...