Kannada Duniya

dosha

ವಾಸ್ತು ಶಾಸ್ತ್ರದ ಪ್ರಕಾರ ಪ್ರಕೃತಿಯ ಆರಾಧನೆ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳು ಮಾನವ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ದೇವದೇವರುಗಳು ಪ್ರಕೃತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಹಾಗಾಗಿ ಶ್ರೀಕೃಷ್ಣನು ನವಿಲುಗರಿಯನ್ನು ತಲೆಯಲ್ಲಿ ಧರಿಸಿದ್ದಾನೆ. ಇಂತಹ ವಿಶೇಷವಾದ ನವಿಲುಗರಿಯನ್ನು ಮನೆಯಲ್ಲಿಟ್ಟರೆ ಈ ಸಮಸ್ಯೆಗಳು... Read More

ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮೇಲೆ ಒಂಭತ್ತು ಗ್ರಹಗಳು ಪ್ರಭಾವ ಬೀರುತ್ತವೆ. ಜಾತಕದಲ್ಲಿ ಈ ಗ್ರಹಗಳು ದುರ್ಬಲವಾದರೆ ಅನೇಕ ಸಮಸ್ಯೆಗಳು ಕಾಡುತ್ತದೆ. ಅದರಲ್ಲೂ ಶನಿ ಗ್ರಹವು ಎಲ್ಲಾ ಗ್ರಹಗಳಿಗಿಂತ ವಿಶೇಷ ಸ್ಥಾನವನ್ನು ಪಡೆಯುತ್ತದೆ. ಶನಿಯ ಅನುಗ್ರಹದಿಂದ ಸಂತೋಷ ಪ್ರಾಪ್ತಿಯಾಗುತ್ತದೆಯೋ ಹಾಗೇ ಆತನ ಕೆಟ್ಟ... Read More

ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಪ್ರತಿಯೊಂದು ಗ್ರಹವು ಮಾನವರ ಮೇಲೆ ಒಳ್ಳೆಯ ಅಥವಾ ಕೆಟ್ಟ ಪರಿಣಾಮವನ್ನು ಬೀರುತ್ತದೆ. ರಾಹು ಗ್ರಹ ಕೆಟ್ಟ ಪರಿಣಾಮವನ್ನು ಬೀರುತ್ತಾನೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ರಾಹುವಿನ ದೋಷದಿಂದ ಮುಕ್ತಿ ಹೊಂದಲು ಈ ಪರಿಹಾರವನ್ನು... Read More

ಗಣೇಶನನ್ನು ವಿಘ್ನ ನಿವಾರಕನೆಂದು ಕರೆಯುತ್ತಾರೆ. ಆತನನ್ನು ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಸಂಕಷ್ಟಗಳು ದೂರವಾಗುತ್ತದೆ. ಹಾಗಾಗಿ ಮನೆಯಲ್ಲಿ ವಾಸ್ತುದೋಷವಿದ್ದಾಗ ಮನೆಯಲ್ಲಿ ಅನೇಕ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಈ ವಾಸ್ತುದೋಷವನ್ನು ನಿವಾರಿಸಲು ಗಣೇಶನ ಫೋಟೊವನ್ನು ಮನೆಯಲ್ಲಿ ಹಾಕುತ್ತಾರೆ. ಆದರೆ ಹಾಕುವಾಗ ಈ ನಿಯಮಗಳನ್ನು ಪಾಲಿಸಿ.... Read More

ಕೆಂಪು ಚಂದನವನ್ನು ದೇವರ ಪೂಜೆಯಲ್ಲಿ ಬಳಸುತ್ತಾರೆ. ಕೆಂಪು ಚಂದನದಿಂದ ನಮ್ಮ ಸಮಸ್ಯೆಗಳನ್ನು ನಿವಾರಿಸಬಹುದಂತೆ. ಹಾಗಾಗಿ ಜ್ಯೋತಿಷ್ಯದಲ್ಲಿ ಕೆಂಪು ಚಂದನದಿಂದ ಮಾಡಬಹುದಾದ ಕೆಲವು ಪರಿಹಾರಗಳನ್ನು ತಿಳಿಸಿದ್ದಾರೆ. ನಿಮ್ಮ ಎಲ್ಲಾ ತೊಂದರೆಗಳನ್ನು ನಿವಾರಿಸಲು ಕೆಂಪು ಚಂದನದ ಮಾಲೆಯೊಂದಿಗೆ ಕಾಳಿಮಾತೆಯ ಸಿದ್ಧ ಮಂತ್ರಗಳನ್ನು ಜಪಿಸಿ. ಇದರಿಂದ... Read More

ಶನಿ ದೋಷದ ಬಗ್ಗೆ ಕೇಳಿದ ತಕ್ಷಣ ನಮ್ಮಲ್ಲಿ ಅನೇಕರು ಚಿಂತಿತರಾಗುತ್ತಾರೆ. ವಾಸ್ತವವಾಗಿ, ಶನಿ ದೇವರು ತುಂಬಾ ಒಳ್ಳೆಯವನು. ಪೋಷಕರು ತಮ್ಮ ಮಕ್ಕಳಿಗೆ ತೋರಿಸುವ ಅದೇ ರೀತಿಯ ಪ್ರೀತಿಯನ್ನು ಶನಿ ದೇವರು ಸಹ ತೋರಿಸುತ್ತಾನೆ. ಶನಿ ದೇವರನ್ನು ಭಕ್ತಿಯಿಂದ ಪೂಜಿಸುವುದರಿಂದ ಯಾವುದೇ ಹಾನಿಯಾಗದಂತೆ... Read More

ಜೀವನದಲ್ಲಿ ಹೆತ್ತವರ ಬಳಿಕ ಗುರುವಿಗೆ ದೇವರ ಸ್ಥಾನ ನೀಡಲಾಗುತ್ತದೆ. ಗುರು ಜ್ಞಾನದ ಬಾಗಿಲು. ನಮ್ಮನ್ನು ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವವರು ಗುರು. ಹಾಗಾಗಿ ಸೂರ್ಯನ ನಂತರ ಗುರುವಿಗೆ ಅತಿದೊಡ್ಡ ಸ್ಥಾನ ನೀಡಲಾಗಿದೆ. ನೀವು ಜೀವನದಲ್ಲಿ ಏಳಿಗೆ ಹೊಂದಲು ಗುರುವಿನ ಅನುಗ್ರಹ ಅಗತ್ಯವಾಗಿರುತ್ತದೆ.... Read More

ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಯಶಸ್ವಿ ಜೀವನಕ್ಕಾಗಿ ಅನೇಕ ಸಲಹೆಗಳನ್ನು ನೀಡಿದ್ದಾರೆ. ಅವರು ತಮ್ಮ ನೀತಿಗಳನ್ನು ರಾಜಕೀಯ ವಿಜ್ಞಾನದ ಶ್ರೇಷ್ಠ ಪುಸ್ತಕ ಅರ್ಥಶಾಸ್ತ್ರದಲ್ಲಿ ಸಂರಕ್ಷಿಸಿದ್ದಾರೆ. ಯಶಸ್ವಿ ಜೀವನಕ್ಕಾಗಿ ಅವರ ಮಾತುಗಳನ್ನು ಕಾರ್ಯಗತಗೊಳಿಸಿದರೆ, ಒಬ್ಬ ವ್ಯಕ್ತಿಯು ಜೀವನದಲ್ಲಿ ಎಂದಿಗೂ ತೊಂದರೆಗಳನ್ನು ಎದುರಿಸಬೇಕಾಗಿಲ್ಲ. ಇಂದಿನ... Read More

ವ್ಯಕ್ತಿಯ ಜಾತಕದಲ್ಲಿ ಕಾಳಸರ್ಪದೋಷವಿದ್ದರೆ ಆತ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾನೆ. ಹಾಗಾಗಿ ಕನಸಿನಲ್ಲಿ ಪದೇ ಪದೇ ಹಾವು ಕಾಣಿಸಿಕೊಂಡರೆ ಅದು ಕಾಳಸರ್ಪದೋಷದ ಪರಿಣಾಮವೇ? ಎಂಬ ಗೊಂದಲ ಹಲವರಲ್ಲಿದೆ. ಇದಕ್ಕೆ ಉತ್ತರ ಇಲ್ಲಿದೆ. ಸಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಯಾವಾಗಲೂ ಹಾವು ಕಾಣಿಸುವುದು ಕಾಳ... Read More

ವ್ಯಕ್ತಿಯ ಜಾತಕದಲ್ಲಿ ಶನಿ ದೋಷವಿದ್ದರೆ ಮತ್ತು ನೀವು ಅದನ್ನು ತೊಡೆದುಹಾಕಲು ಬಯಸಿದರೆ, ಶನಿವಾರದಂದು ಕೆಲವು ವಿಶೇಷ ಕ್ರಮಗಳನ್ನು ಅನುಸರಿಸಿ. ಶನಿವಾರದಂದು ಶನಿದೇವನನ್ನು ಪೂಜಿಸಲಾಗುತ್ತದೆ ಮತ್ತು ಈ ದಿನ ಶನಿದೇವನ ದೇವಸ್ಥಾನದಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಲಾಗುತ್ತದೆ. ಶನಿ ದೇವನನ್ನು ನ್ಯಾಯದ ದೇವರು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...